20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Oct 16 2017
20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

ಇಂದು ನಮಗೆ ಸುಮಾರು 20,000/- ರೂವಿನ ಬ್ರಾಕೆಟ್ನಲ್ಲಿ ಕೆಲ ಸ್ಮಾರ್ಟ್ಫೋನ್ಗಳನ್ನು ಆಯ್ಕೆ ಮಾಡುವುದು ಕಷ್ಟವಾಗಬಹುದು. ಏಕೆಂದರೆ ಇಲ್ಲಿ ವಿವಿಧ ಬ್ರಾಂಡ್ಗಳಿಂದ ಲಭ್ಯವಿರುವ ವ್ಯಾಪಕ ಶ್ರೇಣಿಯ ಆಯ್ಕೆಗಳು ಕಾರ್ಯವನ್ನು ಕಠಿಣಗೊಳಿಸುತ್ತವೆ. ಆದ್ದರಿಂದ 20,000/- ರೂ ಬೆಲೆಯ ಉತ್ತಮವಾದ ಮೌಲ್ಯಕ್ಕಾಗಿ ಹಣದ ಸ್ಮಾರ್ಟ್ಫೋನ್ಗಾಗಿ ಒಂದು ಉತ್ತಮವಾದ ರಾಮ್, ಸ್ಟೋರೇಜ್, ಆಂಡ್ರಾಯ್ಡ್, ಪ್ರೊಸೆಸರ್, ಡಿಸ್ಪ್ಲೇ ಮತ್ತು ಕ್ಯಾಮರಾ ಮತ್ತು ಒಳ್ಳೆ ಬ್ಯಾಟರಿ ಮತ್ತು ಉತ್ತಮವಾದ ಕಾರ್ಯದಕ್ಷತೆಯನ್ನು ಹೊಂದಿರುವ ಫೋನನ್ನು ನೀವು ಹುಡುಕಾಟದಲ್ಲಿದ್ದರೆ ಅವುಗಳ ಒಂದು ಉತ್ತಮವಾದ ಪಟ್ಟಿಯನ್ನು ನಾವು ಇಲ್ಲಿ ನಿಮ್ಮ ಮುಂದಿಟ್ಟಿದ್ದೇವೆ. ಇವುಗಳಲ್ಲಿ ನಿಮಗೆ ಇಷ್ಟವಾದ ಬೆಸ್ಟ್ ಸ್ಮಾರ್ಟ್ಫೋನಿನ ಒಂದು ನೋಟ ಆಯ್ದುಬಿಡಿ ಏಕೆಂದರೆ ನಿಮ್ಮ ಅತ್ಯುತ್ತಮ ಆಯ್ಕೆ ನಿಮಗಿಂತ ಇನ್ನ್ಯಾರು ಬಲ್ಲರು.

 

ಸೋರ್ಸ್ 
ಇಮೇಜ್ ಸೋರ್ಸ್

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Asus Zenfone Zoom ZX551ML 64GB.

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3000mAh.
ಸ್ಟೋರೇಜ್: 64GB.
ಪ್ರೊಸೆಸರ್: 2.5GHz ಕ್ವಾಡ್ ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v5.0 (Lollipop).
ಬ್ಯಾಕ್ ಕ್ಯಾಮರಾ: 13MP.
ಫ್ರಂಟ್ ಕ್ಯಾಮರಾ: 5MP. 

ಇದರ ಬೆಲೆ: 19,999/- ರೂ ಗಳು

 

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

mPhone 7 Plus.

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3000mAh.
ಸ್ಟೋರೇಜ್: 64GB.
ಪ್ರೊಸೆಸರ್: 1.5GHz ಟ್ರು-ಆಕ್ಟಾ ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v6.0.1 (Marshmallow).
ಬ್ಯಾಕ್ ಕ್ಯಾಮರಾ: 16MP
ಫ್ರಂಟ್ ಕ್ಯಾಮರಾ: 13MP 

ಇದರ ಬೆಲೆ: 19,790/- ರೂ ಗಳು. 

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Vivo V7 Plus.

ಡಿಸ್ಪ್ಲೇ: 5.9 ಇಂಚುಗಳು.
ಬ್ಯಾಟರಿ: 3225mAh.
ಸ್ಟೋರೇಜ್: 64GB.
ಪ್ರೊಸೆಸರ್: 1.8GHz ಟ್ರು-ಆಕ್ಟಾ ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v7.1 (Nougat).
ಬ್ಯಾಕ್ ಕ್ಯಾಮರಾ: 16MP
ಫ್ರಂಟ್ ಕ್ಯಾಮರಾ: 24MP 

ಇದರ ಬೆಲೆ: 19700/- ರೂ ಗಳು.

 

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

LG G4 (Leather).

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3000mAh.
ಸ್ಟೋರೇಜ್: 32GB.
ಪ್ರೊಸೆಸರ್: 1.8GHz ಟ್ರು-ಹೆಕ್ಷ-ಕೋರ್.
ಇದರ ರಾಮ್: 3GB.
ಆಂಡ್ರಾಯ್ಡ್: v5.1 (Lollipop).
ಬ್ಯಾಕ್ ಕ್ಯಾಮರಾ: 16MP
ಫ್ರಂಟ್ ಕ್ಯಾಮರಾ: 8MP 

ಇದರ ಬೆಲೆ: 18,999/- ರೂ ಗಳು.

 

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Samsung Galaxy A9 Pro.

ಡಿಸ್ಪ್ಲೇ: 6 ಇಂಚುಗಳು.
ಬ್ಯಾಟರಿ: 5000mAh.
ಸ್ಟೋರೇಜ್: 32GB.
ಪ್ರೊಸೆಸರ್: 1.8GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v5.1.1 (Lollipop).
ಬ್ಯಾಕ್ ಕ್ಯಾಮರಾ: 16MP
ಫ್ರಂಟ್ ಕ್ಯಾಮರಾ: 8MP 

ಇದರ ಬೆಲೆ: 18,990/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Vivo V5 Plus.

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3055mAh.
ಸ್ಟೋರೇಜ್: 64GB.
ಪ್ರೊಸೆಸರ್: 2GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v6.0 (Marshmallow).
ಬ್ಯಾಕ್ ಕ್ಯಾಮರಾ: 16MP
ಫ್ರಂಟ್ ಕ್ಯಾಮರಾ: 20MP 

ಇದರ ಬೆಲೆ: 18241/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

HTC Desire 10 Pro 64 GB.

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3000mAh.
ಸ್ಟೋರೇಜ್: 64GB.
ಪ್ರೊಸೆಸರ್: 1.8GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v6.0 (Marshmallow).
ಬ್ಯಾಕ್ ಕ್ಯಾಮರಾ: 20MP
ಫ್ರಂಟ್ ಕ್ಯಾಮರಾ: 13MP 

ಇದರ ಬೆಲೆ: 18248/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Vivo V3 Max (Gold).

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3000mAh.
ಸ್ಟೋರೇಜ್: 32GB.
ಪ್ರೊಸೆಸರ್: 1.8GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v5.1 (Lollipop).
ಬ್ಯಾಕ್ ಕ್ಯಾಮರಾ: 13MP
ಫ್ರಂಟ್ ಕ್ಯಾಮರಾ: 8MP 

ಇದರ ಬೆಲೆ: 18,000/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Xiaomi Mi A1.

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3080mAh.
ಸ್ಟೋರೇಜ್: 64GB.
ಪ್ರೊಸೆಸರ್: 2GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v7.1.2 (Nougat).
ಬ್ಯಾಕ್ ಕ್ಯಾಮರಾ: 12MP
ಫ್ರಂಟ್ ಕ್ಯಾಮರಾ: 5MP 

ಇದರ ಬೆಲೆ: 18,999/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Oppo F1S (Gold, 32GB).

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 3075mAh.
ಸ್ಟೋರೇಜ್: 32GB.
ಪ್ರೊಸೆಸರ್: 1.5GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 3GB.
ಆಂಡ್ರಾಯ್ಡ್: v5.1.1 (Lollipop).
ಬ್ಯಾಕ್ ಕ್ಯಾಮರಾ: 13MP
ಫ್ರಂಟ್ ಕ್ಯಾಮರಾ: 16MP 

ಇದರ ಬೆಲೆ: 18,990/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Gionee A1 Signature Edition.

ಡಿಸ್ಪ್ಲೇ: 5.5 ಇಂಚುಗಳು.
ಬ್ಯಾಟರಿ: 4010mAh.
ಸ್ಟೋರೇಜ್: 64GB.
ಪ್ರೊಸೆಸರ್: 1.5GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v7.0 (Nougat)
ಬ್ಯಾಕ್ ಕ್ಯಾಮರಾ: 13MP
ಫ್ರಂಟ್ ಕ್ಯಾಮರಾ: 16MP 

ಇದರ ಬೆಲೆ: 16,999/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Samsung Galaxy J7 Max.

ಡಿಸ್ಪ್ಲೇ: 5.7 ಇಂಚುಗಳು.
ಬ್ಯಾಟರಿ: 3300mAh.
ಸ್ಟೋರೇಜ್: 32GB.
ಪ್ರೊಸೆಸರ್: 2.3GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v7.0 (Nougat)
ಬ್ಯಾಕ್ ಕ್ಯಾಮರಾ: 13MP
ಫ್ರಂಟ್ ಕ್ಯಾಮರಾ: 13MP 

ಇದರ ಬೆಲೆ: 17900/- ರೂ ಗಳು.

20,000 ರೂ ನಲ್ಲಿದೆ ನಿಮಗೊಂದು ಅತ್ಯುತ್ತಮವಾದ ಫೋನ್ 3GB+ ನ RAM, 12MP+ ನ ಬ್ಯಾಕ್, 5MP+ ನ ಫ್ರಂಟ್ ಕ್ಯಾಮರಾ ಮತ್ತು 3000mAh+ ನ ಬ್ಯಾಟರಿ.

 

Asus Zenfone 2 (Silver, 16 GB) .

ಡಿಸ್ಪ್ಲೇ: 5.7 ಇಂಚುಗಳು.
ಬ್ಯಾಟರಿ: 3000mAh.
ಸ್ಟೋರೇಜ್: 16GB.
ಪ್ರೊಸೆಸರ್: 1.8GHz ಟ್ರು-ಆಕ್ಟಾ-ಕೋರ್.
ಇದರ ರಾಮ್: 4GB.
ಆಂಡ್ರಾಯ್ಡ್: v5.0 (Lollipop)
ಬ್ಯಾಕ್ ಕ್ಯಾಮರಾ: 13MP
ಫ್ರಂಟ್ ಕ್ಯಾಮರಾ: 5MP 

ಇದರ ಬೆಲೆ: 16,999/- ರೂ ಗಳು.