ಭಾರತದಲ್ಲಿ ಈಗ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Sale 2023) ಪ್ರಯುಕ್ತ ಲೇಟೆಸ್ಟ್ ಸ್ಮಾರ್ಟ್ ಟಿವಿ (Smart Tv) ಮತ್ತು ಬೆಸ್ಟ್ ಸ್ಮಾರ್ಟ್ಫೋನ್ಗಳ (Smartphone) ಮೇಲೆ ಅಮೆಜಾನ್ ನಂಬಲಾಗದ ವಿಶೇಷ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಈ ಅಮೆಜಾನ್ ಮಾರಾಟದಲ್ಲಿ ಭಾರಿ ಡೀಲ್ಗಳನ್ನು ಪಡೆಯುವ Samsung, Redmi, Realme, Oppo, iQOO, One Plus, Xiaom ಲೇಟೆಸ್ಟ್ ಸ್ಮಾರ್ಟ್ಫೋನ್ ಬ್ರಾಂಡ್ಗಳು ಪಟ್ಟಿಯಾಗಿದೆ.
ಇದರ ಕ್ರಮವಾಗಿ ಮತ್ತೊಂದು ಕಡೆಯಲ್ಲಿ Samsung, LG, Sony, Mi, OnePlus, Acer, TCL ಲೇಟೆಸ್ಟ್ ಸ್ಮಾರ್ಟ್ ಟಿವಿ ಬ್ರಾಂಡ್ಗಳು ಈ ಪಟ್ಟಿಗೆ ಸೇರಿವೆ. ಇವುಗಳ ಮೇಲೆ ಭಾರಿ ಬೆಲೆ ಕಡಿತದೊಂದಿಗೆ ನೋ ಕಾಸ್ಟ್ EMI , ಎಕ್ಸ್ಚೇಂಜ್ ಆಫರ್ಗಳು, ಭಾರಿ ವಾರಂಟಿಗಳು, 10% ಬ್ಯಾಂಕ್ ಕಾರ್ಡ್ ಉಳಿತಾಯ, ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಮತ್ತು ಕ್ಯಾಶ್ಬ್ಯಾಕ್ ಆಫರ್ಗಳನ್ನು ಪಡೆಯಬಹುದು. ಇದರೊಂದಿಗೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವ ಬಳಕೆದಾರರಿಗೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಾಗಲೇಯಿದೆ
Amazon ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ iQOO Z7s 5G ಅನ್ನು ರೂ 17,999 ಕ್ಕೆ ಖರೀದಿಸಬಹುದು. ಮಾರಾಟದಲ್ಲಿ ಫೋನ್ನ ಮೂಲ ಬೆಲೆಯಲ್ಲಿ 28% ರಿಯಾಯಿತಿ ಇದೆ. SBI ಕಾರ್ಡ್ ಮೂಲಕ ಪಾವತಿಸುವ ಮೂಲಕ ನೀವು 1250 ರೂ.ವರೆಗೆ ಉಳಿಸಬಹುದು. ಇದು 64MP ಪ್ರೈಮರಿ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಫೋನ್ 4500mAh ಬ್ಯಾಟರಿಯನ್ನು ಹೊಂದಿದೆ.
ಅಮೆಜಾನ್ ಈ ಮಾರಾಟದಲ್ಲಿ TCL ಕಂಪನಿಯ 43 ಇಂಚಿನ Bezel-Less Series 4K Ultra HD Smart LED Google TV ಭಾರಿ ಆಫರ್ಗಳೊಂದಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯ ವಿಶೇಷತೆ ನೋಡುವುದಾದರೆ 4K Ultra HD ಡಿಸ್ಪ್ಲೇಯೊಂದಿಗೆ Google Assistant | 4K Google TV + HDR 10 | AI-IN | T-cast | Apps ಸೌಲಭ್ಯಗಳನ್ನು ಹೊಂದಿದೆ. ಇದರ ಸಾಮಾನ್ಯ ಬೆಲೆ ₹52,990 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹21,990 ರೂಗಳಿಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು SBI ಬ್ಯಾಂಕ್ ಕಾರ್ಡ್ಗಳ ಮೂಲಕ ಪಾವತಿಸಿದರೆ 10% ತ್ವರಿತ ಡಿಸ್ಕೌಂಟ್ನೊಂದಿಗೆ ಕೇವಲ ₹19,791 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
Samsung Galaxy M34 5G ಅಮೆಜಾನ್ನಲ್ಲಿ 15,999 ರೂಗಳಿಂದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೇ ನೀವು SBI ಕಾರ್ಡ್ನೊಂದಿಗೆ ಪಾವತಿ ವಹಿವಾಟು ನಡೆಸಿದರೆ ನೀವು ರೂ.1000 ವರೆಗೆ ಪ್ರತ್ಯೇಕ ರಿಯಾಯಿತಿಯನ್ನು ಪಡೆಯಬಹುದು. ಇದು 50MP+8MP+2MP ಟ್ರಿಪಲ್ ಪ್ರೈಮರಿ ಕ್ಯಾಮೆರಾ ಸೆಟಪ್ ಮತ್ತು 13MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ.
ಅಮೆಜಾನ್ ಈ ಮಾರಾಟದಲ್ಲಿ Mi ಕಂಪನಿಯ 40 ಇಂಚಿನ ಟಿವಿ ಭಾರಿ ಆಫರ್ಗಳೊಂದಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯ ವಿಶೇಷತೆ ನೋಡುವುದಾದರೆ Full HD Vivid Picture Engine ಡಿಸ್ಪ್ಲೇಯೊಂದಿಗೆ Google Assistant | 24W ಸೌಂಡ್ | ಡುಯಲ್ ಬ್ಯಾಂಡ್ Wi-Fi | Apps ಸೌಲಭ್ಯಗಳನ್ನು ಹೊಂದಿದೆ. ಇದರ ಸಾಮಾನ್ಯ ಬೆಲೆ ₹29,999 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹19,990 ರೂಗಳಿಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು SBI ಬ್ಯಾಂಕ್ ಕಾರ್ಡ್ಗಳ ಮೂಲಕ ಪಾವತಿಸಿದರೆ 10% ತ್ವರಿತ ಡಿಸ್ಕೌಂಟ್ನೊಂದಿಗೆ ಕೇವಲ ₹17,991 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ಈ ಅಮೆಜಾನ್ ಮಾರಾಟದಲ್ಲಿ ಈ ರಿಯಲ್ಮಿ ಹ್ಯಾಂಡ್ಸೆಟ್ ಅನ್ನು 16,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದಲ್ಲದೆ ಇ-ಕಾಮರ್ಸ್ ಕಂಪನಿಯು ಕೂಪನ್ ಅನ್ನು ಸಹ ನೀಡುತ್ತಿದೆ. ಅದು ನಿಮಗೆ ರೂ 750 ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತದೆ. ನೀವು ಈ ಫೋನ್ನಲ್ಲಿ 64MP ಪ್ರೈಮರಿ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾವನ್ನು ಪಡೆಯುತ್ತೀರಿ. ಇದಲ್ಲದೆ ಇದು 5000mAh ಬ್ಯಾಟರಿಯನ್ನು ಸಹ ಪಡೆಯುತ್ತದೆ.
ಅಮೆಜಾನ್ ಈ ಮಾರಾಟದಲ್ಲಿ Sony ಕಂಪನಿಯ 43 ಇಂಚಿನ ಟಿವಿ ಭಾರಿ ಆಫರ್ಗಳೊಂದಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯ ವಿಶೇಷತೆ ನೋಡುವುದಾದರೆ 4K Ultra HD ಡಿಸ್ಪ್ಲೇಯೊಂದಿಗೆ Google TV, Watchlist, Voice Search, Google Play, Chromecast Built-In, Netflix, Amazon Prime Video, Additional Features: Apple Airplay, Apple Homekit, Alexa ಸೌಲಭ್ಯಗಳನ್ನು ಹೊಂದಿದೆ. ಇದರ ಸಾಮಾನ್ಯ ಬೆಲೆ ₹59,900 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹40,990 ರೂಗಳಿಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು SBI ಬ್ಯಾಂಕ್ ಕಾರ್ಡ್ಗಳ ಮೂಲಕ ಪಾವತಿಸಿದರೆ 10% ತ್ವರಿತ ಡಿಸ್ಕೌಂಟ್ನೊಂದಿಗೆ ಕೇವಲ ₹36,891 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ನೀವು ಈ ಸ್ಮಾರ್ಟ್ಫೋನ್ ಅನ್ನು Amazon ಸೇಲ್ನಲ್ಲಿ ಖರೀದಿಸಿದರೆ ನೀವು 12,999 ರೂಗಳಲ್ಲಿ 35% ರಿಯಾಯಿತಿಯನ್ನು ಪಡೆಯುತ್ತೀರಿ. SBI ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ವಹಿವಾಟು ರೂ.1000 ವರೆಗೆ ಬ್ಯಾಂಕ್ ರಿಯಾಯಿತಿಯನ್ನು ಪಡೆಯುತ್ತದೆ. ಇದರೊಂದಿಗೆ ಫೋನ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಇದು 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ.
ಅಮೆಜಾನ್ ಈ ಮಾರಾಟದಲ್ಲಿ Samsung ಕಂಪನಿಯ 43 ಇಂಚಿನ ಟಿವಿ ಭಾರಿ ಆಫರ್ಗಳೊಂದಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯ ವಿಶೇಷತೆ ನೋಡುವುದಾದರೆ Crystal 4K Ultra HD ಡಿಸ್ಪ್ಲೇಯೊಂದಿಗೆ Netflix, Prime Video, Zee5, Oxygen Play, Eros Now, JioCinema, SonyLiv, Youtube, Hungama, Hotstar ಸೌಲಭ್ಯಗಳನ್ನು ಹೊಂದಿದೆ. ಇದರ ಸಾಮಾನ್ಯ ಬೆಲೆ ₹47,900 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹27,990 ರೂಗಳಿಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು SBI ಬ್ಯಾಂಕ್ ಕಾರ್ಡ್ಗಳ ಮೂಲಕ ಪಾವತಿಸಿದರೆ 10% ತ್ವರಿತ ಡಿಸ್ಕೌಂಟ್ನೊಂದಿಗೆ ಕೇವಲ ₹25,191 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ಅಮೆಜಾನ್ ಸೇಲ್ನಲ್ಲಿ ಹೊಸ Redmi 12 5G ಅನ್ನು ಕೇವಲ 11,499 ರೂಗಳಿಗೆ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ರಿಯಾಯಿತಿಯ ನಂತರ ಬಳಕೆದಾರರು SBI ಬ್ಯಾಂಕ್ ಕಾರ್ಡ್ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್ ಜೊತೆಗೆ ಕೇವಲ 10,350 ರೂಗಳಲ್ಲಿ ಲಭ್ಯವಿದೆ. ಇದರಲ್ಲಿ ಸ್ನಾಪ್ಡ್ರಾಗನ್ 4 ಜೆನ್ 2 ಪ್ರೊಸೆಸರ್ನೊಂದಿಗೆ ಬಂದಿರುವ ಭಾರತದಲ್ಲಿ ಇದು ಮೊದಲ ಸ್ಮಾರ್ಟ್ಫೋನ್ ಆಗಿದೆ.
ಅಮೆಜಾನ್ ಈ ಮಾರಾಟದಲ್ಲಿ Redmi ಕಂಪನಿಯ 55 ಇಂಚಿನ ಟಿವಿ ಭಾರಿ ಆಫರ್ಗಳೊಂದಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯ ವಿಶೇಷತೆ ನೋಡುವುದಾದರೆ 4K Ultra HD ಡಿಸ್ಪ್ಲೇಯೊಂದಿಗೆ Android TV 10 | PatchWall – Kids Mode with Parental Lock | Smart Curation | Universal search ಸೌಲಭ್ಯಗಳನ್ನು ಹೊಂದಿದೆ. ಇದರ ಸಾಮಾನ್ಯ ಬೆಲೆ ₹54,999 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹31,999 ರೂಗಳಿಗೆ ಲಭ್ಯವಿದೆ. ಒಂದು ವೇಳೆ ಬಳಕೆದಾರರು SBI ಬ್ಯಾಂಕ್ ಕಾರ್ಡ್ಗಳ ಮೂಲಕ ಪಾವತಿಸಿದರೆ 10% ತ್ವರಿತ ಡಿಸ್ಕೌಂಟ್ನೊಂದಿಗೆ ಕೇವಲ ₹28,800 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ಈ ಲೇಟೆಸ್ಟ್ LG 32 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ LG 80 cm (32 inches) HD Ready Smart LED TV ಇದರ ಸಾಮಾನ್ಯ ಮೂಲ ಬೆಲೆ ₹23,990 ರೂಗಳಾಗಿದ್ದು ಈ ಸೇಲ್ನಲ್ಲಿ -35% ಡಿಸ್ಕೌಂಟ್ ನಂತರ ಕೇವಲ ₹15,490 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.
iQOO ನ ಈ 5G ಫೋನ್ ರೂ 32,999 ಪಟ್ಟಿಮಾಡಲಾಗಿದೆ. ಇದು ಅದರ ಮೂಲ ಬೆಲೆಯಲ್ಲಿ ರೂ 7000 ನೇರ ರಿಯಾಯಿತಿಯಾಗಿದೆ. ಈ ಫೋನ್ನಲ್ಲಿ ನಿಮಗೆ 2000 ರೂಪಾಯಿಗಳ ತ್ವರಿತ ಬ್ಯಾಂಕ್ ಕೊಡುಗೆಯನ್ನು ನೀಡಲಾಗುತ್ತಿದೆ. ಎಲ್ಲಾ ಕೊಡುಗೆಗಳ ನಂತರ ಗ್ರಾಹಕರು ಈ ಫೋನ್ ಅನ್ನು ರೂ 30,999 ಮನೆಗೆ ತೆಗೆದುಕೊಂಡು ಹೋಗಬಹುದು. ಈ ಹ್ಯಾಂಡ್ಸೆಟ್ 120W ಫ್ಲ್ಯಾಷ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಲೇಟೆಸ್ಟ್ Lloyd 32 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ Lloyd 80 cm (32 Inches) HD Ready Smart LED TV ಇದರ ಸಾಮಾನ್ಯ ಮೂಲ ಬೆಲೆ ₹25,490 ರೂಗಳಾಗಿದ್ದು ಈ ಸೇಲ್ನಲ್ಲಿ -38% ಡಿಸ್ಕೌಂಟ್ ನಂತರ ಕೇವಲ ₹15,700 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.
Realme Narzo 60x 5G ಅನ್ನು 14,999 ರೂಗಳಿಗೆ ಬಿಡುಗಡೆ ಮಾಡಲಾಯಿತು ಆದರೆ ಅಮೆಜಾನ್ ಮಾರಾಟದಲ್ಲಿ ಇದು ಕೇವಲ 11,999 ರೂಗಳಿಗೆ ಪಟ್ಟಿಮಾಡಲಾಗಿದೆ. ಇದಲ್ಲದೆ ಇ-ಕಾಮರ್ಸ್ ವೇದಿಕೆಯು 1200 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯನ್ನು ಸಹ ನೀಡುತ್ತಿದೆ. ಎಲ್ಲಾ ಕೊಡುಗೆಗಳ ನಂತರ ಈ Realme ಫೋನ್ ಕೇವಲ 10,799 ರೂಗಳಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಈ ಫೋನ್ ವಿಭಾಗದಲ್ಲಿ ವೇಗವಾದ 33W SuperVOOC ಚಾರ್ಜಿಂಗ್ನೊಂದಿಗೆ ಬರುತ್ತದೆ.
ಈ ಲೇಟೆಸ್ಟ್ Acer 32 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ Acer 100 cm (40 inches) Advanced I Series LED Google TV ಇದರ ಸಾಮಾನ್ಯ ಮೂಲ ಬೆಲೆ ₹25,490 ರೂಗಳಾಗಿದ್ದು ಈ ಸೇಲ್ನಲ್ಲಿ -47% ಡಿಸ್ಕೌಂಟ್ ನಂತರ ಕೇವಲ ₹15,700 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.
ಈ ಹೊಸ KODAK 43 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ KODAK 108 cm (43 inches) 9XPRO Series Android LED TV ಇದರ ಸಾಮಾನ್ಯ ಮೂಲ ಬೆಲೆ ₹28,499 ರೂಗಳಾಗಿದ್ದು ಈ ಸೇಲ್ನಲ್ಲಿ -44% ಡಿಸ್ಕೌಂಟ್ ನಂತರ ಕೇವಲ ₹15,999 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.
ಈ ಪಟ್ಟಿಯ ಕೊನೆಯ Westinghouse 40 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ Westinghouse 100 cm (40 inches) W2 Series Android LED TV ಇದರ ಸಾಮಾನ್ಯ ಮೂಲ ಬೆಲೆ ₹26,999 ರೂಗಳಾಗಿದ್ದು ಈ ಸೇಲ್ನಲ್ಲಿ -44% ಡಿಸ್ಕೌಂಟ್ ನಂತರ ಕೇವಲ ₹14,999 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.
ಫೈರ್ಬೋಲ್ಟ್ (Fire-Boltt) ಕಂಪನಿಯ ಸ್ಮಾರ್ಟ್ವಾಚ್ಗಳ (Smart Watch) ಮೇಲೆ ನೀವು ಎಂದು ಕಾಣದ ಭರ್ಜರಿಯ ಡೀಲ್ ಮತ್ತು ಆಫರ್ಗಳನ್ನು ಅಮೆಜಾನ್ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಲಿದ್ದೇನೆ.
ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF 2023) ಸಮಯದಲ್ಲಿ ನಿಮಗೊಂದು ಹೊಸ ಲ್ಯಾಪ್ಟಾಪ್ ಹುಡುಕುತ್ತಿದ್ದರೆ ಜನಪ್ರಿಯ ಬ್ರಾಂಡ್ಗಳಾದ Acer, Dell, HP, Lenovo, MSI ಮತ್ತು Asus ಸೇರಿದಂತೆ ಜನಪ್ರಿಯ ಬ್ರ್ಯಾಂಡ್ಗಳಿಂದ ಗೇಮಿಂಗ್, ಮಲ್ಟಿಮೀಡಿಯಾ ಮತ್ತು ಪ್ರೊಫೆಷನಲ್ ಲ್ಯಾಪ್ಟಾಪ್ ಡೀಲ್ಗಳು ಇಲ್ಲಿವೆ.