ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Aug 03 2023
ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನೀವು ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದಾರೆ ನಿಮ್ಮ ಬಳಿ ಫೋನಿಗೆ ಚಾರ್ಜ್ ಮಾಡಲು ಒಂದು ಚಾರ್ಜರ್ ಅನ್ನೋದು ಇದ್ದೆ ಇರುತ್ತದೆ. ಆದರೆ ಆ ನಿಮ್ಮ ಚಾರ್ಜರ್ ಅಸಲಿನಾ? ನಕಲಿನಾ? ಅಂಥ ಪರಿಶೀಸಿಕೊಳ್ಳುವುದು ಬಹು ಮುಖ್ಯವಾಗಿದೆ. ಏಕೆಂದರೆ ನಕಲಿ ಚಾರ್ಜರ್‌ಗಳೊಂದಿಗೆ ಯಾವಾಗಲೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಮೊದಲಿಗೆ ನಿಮಗೆ ಅಸಲಿ ಮತ್ತು ನಕಲಿ ಚಾರ್ಜರ್ ನಡುವಿನ ವ್ಯತ್ಯಾಸವೇನು? ಆಂಡ್ರಾಯ್ಡ್ ಚಾರ್ಜರ್‌ಗಳು ಯಾಕೆ ವಿಭಿನ್ನವಾಗಿವೆ ಎಂಬುದು ಸಾಮಾನ್ಯ ಪ್ರಶ್ನೆ.

ಅವುಗಳು ನಿಮ್ಮ ಸ್ಮಾರ್ಟ್ಫೋನ್ ಹೆಚ್ಚು ಬಿಸಿಯಾಗಿ ನಂತರ ಸ್ಫೋಟಗೊಳ್ಳಲು ಕಾರಣವಾಗಬಹುದು. ನಿಮ್ಮ ಫೋನ್ ಜೊತೆಗೆ ನಿಮಗೂ ಹಾನಿಯುಂಟಾಗಬಹುದು. ನಕಲಿ ಚಾರ್ಜರ್ ತಯಾರಿಸಲು ಬಳಸುವ ಕಳಪೆ ಯೂನಿಟ್‌ಗಳು ವಿದ್ಯುದಾಘಾತಕ್ಕೆ ಕಾರಣವಾಗಬಹುದು. ನಿಮ್ಮ ಫೋನ್‌ನ ಒಳಗಿನ ತಂತ್ರಜ್ಞಾನವನ್ನು ಹುರಿದು ನಿಮಗೆ ಸ್ವಲ್ಪ ಸ್ವಲ್ಪವಾಗಿ ಆಘಾತವನ್ನು ನೀಡಬಹುದು. ಆದರೆ ಫೋನ್ ಕಂಪನಿಯ ಲೋಗೋ ಇದ್ದರೆ ಸಾಕಾಗುವುದಿಲ್ಲ. ಆದ್ದರಿಂದ ನಿಮ್ಮ ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಫೋನ್ ಬ್ಯಾಟರಿ ಬಗ್ಗೆ ನಿಮಗಿರುವ ತಪ್ಪು ಕಲ್ಪನೆಗಳು

ನಿಮ್ಮ ಫೋನ್ ಬ್ಯಾಟರಿಯನ್ನು ನೀವು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ಸಾಕಷ್ಟು ಪುರಾಣಗಳಿವೆ. ನಿಮ್ಮ ಫೋನ್ ಬ್ಯಾಟರಿಯನ್ನು ಸಾಧ್ಯವಾದಷ್ಟು ಆರೋಗ್ಯಕರವಾಗಿಡಲು ಕೆಲವರು ಹಲವಾರು ಶಾರ್ಟ್ ಕಟ್ ಮತ್ತು ಆ್ಯಪ್‌ಗಳನ್ನು ಬಳಸುತ್ತಿದ್ದರೆ ನಿಮ್ಮ ಫೋನ್ ಬ್ಯಾಟರಿ ಬಗ್ಗೆ ನಿಮ್ಮಗಿರುವ ತಪ್ಪು ಕಲ್ಪನೆಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ನಲ್ಲಿ ಫೋನ್ ಸುರಕ್ಷಿತವಲ್ಲ

ನೀವು ಸಿಕ್ಕ ಸಿಕ್ಕ ಕಡೆಗಳಲ್ಲಿ ನೀವು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್ ಅನ್ನು ಬಳಸುವುದರಿಂದ ನಿಮ್ಮ ಫೋನ್ ಮೂಲಕ ನಿಮ್ಮ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸಬಹುದು. ನಿಮ್ಮ ಚಾರ್ಜರ್ ಅನ್ನು ಚಾರ್ಜಿಂಗ್ ಪ್ಲಗ್ ಮಾಡುವ ವಿಶಿಷ್ಟ ಸಾಕೆಟ್‌ಗಿಂತ ಭಿನ್ನವಾಗಿ ಹೋಟೆಲ್, ರೆಸ್ಟೋರೆಂಟ್‌ಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ನೀವು ನೋಡುವ ಚಾರ್ಜಿಂಗ್ ತರುಗಳಿಂದ ದೂರವಿರಿ. ಎಡಕ್ಕೆ ಪರ್ಯಾಯವಾಗಿ ನಿಮ್ಮದೆಯಾದ ಒಂದು ಉತ್ತಮ ಪವರ್ ಬ್ಯಾಂಕ್ ಪಡೆಯುವುದು ಉತ್ತಮ

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಹೊಸ ಫೋನ್ ಖರೀದಿಸಿ ಮೊದಲು 100% ಚಾರ್ಜ್ ಮಾಡಬೇಕೆಂಬ ನಂಬಿಕೆ

ನಿಮ್ಮ ಹೊಸ ಫೋನ್ ಬಾಕ್ಸ್ನಿಂದ ಹೊರ ಬಂದು ನಿಮ್ಮ ಕೈ ಸೇರುವ ವರೆಗೆ 50% ಚಾರ್ಜ್ ಖಾಲಿಯಾಗಿರುತ್ತದೆ. ಈ ಕರಣ ಮೊದಲ ಬಾರಿಗೆ 100% ಚಾರ್ಜ್ ಮಾಡುವುದರಿಂದ ಬ್ಯಾಟರಿ ಲೈಫ್‌ಟೈಮ್ ಮೇಲೆ ಯಾವುದೇ ಎಫೆಕ್ಟ್ ಬೀರುವುದಿಲ್ಲ. ಆದರೆ ಕೆಲವು ತಯಾರಕರು ಇದನ್ನು ಮೊದಲು ಚಾರ್ಜ್ ಮಾಡಲು ಸೂಚಿಸುವ ಏಕೈಕ ಕಾರಣವೆಂದರೆ ಕಂಪನಿ ಹೇಳುವ 7-8 ಗಂಟೆಯನ್ನು ಮೊದಲ ಚಾರ್ಜ್ ಮೂಲಕವೇ ನೀಡುವ ಲಾಜಿಕ್ ಆಗಿದೆ ಆಗಿದೆ ಅಷ್ಟೇ.  

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಈ ಅಪ್ಲಿಕೇಶನ್ಗಳಿಂದಾಗಿ ಹೆಚ್ಚು ಬ್ಯಾಟರಿ ಖಾಲಿಯಾಗುತ್ತದೆ

ನಿಮಗೊತ್ತಾ ಸ್ಮಾರ್ಟ್ಫೋನ್ ಒಳಗೆ ನೀವು ಬಳಸುವ ಕೆಲವೊಂದು ಸ್ಮಾರ್ಟ್ ಅಪ್ಲಿಕೇಶನ್ ತಮ್ಮ ಹಿನ್ನಲೆಯಲ್ಲಿ ನಡೆಯಲು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅವುಗಳಲ್ಲಿ ಮೊದಲನೆಯದು Facebook ಆಗಿದ್ದು ಈ ರೀತಿಯ ಅನೇಕ ಆನ್ಲೈನ್ ಗೇಮಿಂಗ್ Ludo ದಂತಹ ಅಪ್ಲಿಕೇಶನ್ ನಿಜವಾಗಿಯೂ ಹೆಚ್ಚು ಡೇಟಾ ಮತ್ತು ಬ್ಯಾಟರಿ ಎರಡನ್ನು ಬಳಸುತ್ತವೆ. ಕಾರಣ ಅಲ್ಲಿನ ವಿಡಿಯೋ, ಆಡಿಯೋ, ಚಾಟ್ ಮತ್ತು ಹೈ ಗ್ರಾಫಿಕ್ಸ್ ಆಗಿದೆ. 

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಫೋನ್ ಸ್ವಿಚ್ ಆಫ್ ಮಾಡುವುದರಿಂದ ಬ್ಯಾಟರಿ ಉಳಿಸಬಹುದು 

ನಿಮ್ಮ ಫೋನ್ ಅಲ್ಲಿ ಕಡಿಮೆ ಬ್ಯಾಟರಿ ಇದ್ದರೆ ಅದನ್ನು ತುರ್ತು ಪರಿಸ್ಥಿತಿಗಾಗಿ ಫೋನ್ ಸ್ವಿಚ್ ಆಫ್ ಮಾಡುವುದರಿಂದ ಬ್ಯಾಟರಿ ಉಳಿಸಬಹುದು. ಏಕೆಂದರೆ ಇದರಿಂದ ಫೋನ್ ಒಳಗಿನ ಅಪ್ಲಿಕೇಶನ್‌ಗಳು ಮತ್ತು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಈ ಮೂಲಕ ನೀವು ಬ್ಯಾಟರಿಯನ್ನು ಸೇವ್ ಮಾಡಿಕೊಳ್ಳಬಹುದು.   

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಸ್ಥಳೀಯ ಲೋಕಲ್ ಚಾರ್ಜರ್ ಬಳಸಿ ಹಣ ಉಳಿಸುವ ಯೋಚನೆ  

ಒಂದು ವೇಳೆ ಈ ರೀತಿ ಯೋಚಿಸಿ ಸ್ಥಳೀಯ ಲೋಕಲ್ ಚಾರ್ಜರ್‌ಗಳು ಬಳಸಿದರೆ ಅವು ನಿಮ್ಮ ಫೋನ್‌ನ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಈ ಕಡಿಮೆ ಬೆಲೆಯ ಚಾರ್ಜರ್‌ಗಳು ನಿಮ್ಮ ಫೋನ್ ಅನ್ನು ಸರಿಯಾದ ವೋಲ್ಟೇಜ್‌ನೊಂದಿಗೆ ನಿರಂತರವಾಗಿ ತುಂಬುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದರಿಂದಾಗಿ ವೋಲ್ಟೇಜ್ ಏರಿಳಿತವು ಚಾರ್ಜರ್ ಪೋರ್ಟ್ ಅನ್ನು ಹಾನಿಗೊಳಿಸುತ್ತದೆ ಮತ್ತು ನಿಮ್ಮ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ.

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಸದಾ WiFi ಮತ್ತು Bluetooth ಆನ್ ಇಡುವುದರಿಂದ ಬ್ಯಾಟರಿ ಸಮಸ್ಯೆ

ನಿಮಗೊತ್ತಾ ನಿಮ್ಮ ಫೋನ್ ಸದಾ WiFi ಮತ್ತು Bluetooth ಆನ್ ಇಡುವುದರಿಂದ ಬ್ಯಾಟರಿ ಸಮಸ್ಯೆಯಾಗುತ್ತದೆ. ಏಕೆಂದರೆ ಇದು ಸದಾ ಬೇರೆ ನೆಟ್ವರ್ಕ್ ಅನ್ನು ಸರ್ಚ್ ಮಾಡುತ್ತಿರುತ್ತದೆ.  ವೈ-ಫೈಗಾಗಿ ಬೇಟೆಯಾಡಲು ನಿಮ್ಮ ಫೋನ್ ಅನ್ನು ಹೊಂದಿಸಿದಾಗ ಅದು ಪ್ರವೇಶ ಬಿಂದುಗಳಿಂದ ಸಿಗ್ನಲ್‌ಗಳನ್ನು ಹುಡುಕುತ್ತದೆ ಮತ್ತು ಅದು ಅಲ್ಲಿದೆ ಎಂದು ಅವರಿಗೆ ತಿಳಿಸಲು ತನ್ನದೇ ಆದ ಸಿಗ್ನಲ್‌ಗಳನ್ನು ಕಳುಹಿಸುತ್ತದೆ.

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನೀವು ಬಳಸುವ ಪ್ರತಿಯೊಂದು ಸ್ಮಾರ್ಟ್‌ಫೋನ್ ಬ್ಯಾಟರಿಯು ಫೋನ್‌ನ ಪ್ರಮುಖ ಭಾಗವಾಗಿರುವುದು ನಿಮಗೆ ತಿಳಿದಿದೆ. ಆದ್ದರಿಂದ ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಎಚ್ಚರಿಕೆಯಿಂದ ರಕ್ಷಿಸುವುದು ಅತಿ ಮುಖ್ಯವಾಗಿದೆ

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಫೋನ್ ಚಾರ್ಜರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳ ಬಗ್ಗೆ ಇಂದು ತಿಳಿಯಿರಿ

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಯಾವಾಗಲೂ ಅಸಲಿ ಚಾರ್ಜರ್‌ನೊಂದಿಗೆ ಮಾತ್ರ ಚಾರ್ಜ್ ಮಾಡಿ. ನಿಮ್ಮ ಫೋನ್‌ನೊಂದಿಗೆ ಬಂದಿರುವ ಚಾರ್ಜರ್ ಹಾಳಾಗಿದ್ದರೆ ಅಸಲಿ ಚಾರ್ಜರ್ ಅನ್ನು ಮಾತ್ರ ಖರೀದಿಸಿ.

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನೀವು ಕಡಿಮೆ ದರದಲ್ಲಿ ಬರುವ ಅತಿ ಕಡಿಮೆ ಚಾರ್ಜರ್‌ಗಳನ್ನು ಬಳಸಿದರೆ ನಿಮ್ಮ ದುಬಾರಿ ಸ್ಮಾರ್ಟ್‌ಫೋನ್ ಹಾಳಾಗುತ್ತದೆ

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಚಾರ್ಜ್ ಮಾಡುವಾಗ ನಿಮ್ಮ ಫೋನ್ ಹೆಚ್ಚು ಬಿಸಿಯಾಗುತ್ತಿದ್ದರೆ ನಿಮ್ಮ ಫೋನ್ ಚಾರ್ಜರ್ ಅನ್ನು ಪರಿಶೀಲಿಸಿ. ಏಕೆಂದರೆ ಬಾಹ್ಯ ಚಾರ್ಜರ್‌ಗಳು ಮೂಲವಾಗಿರದೇ ಇರಬಹುದು

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಫೋನ್ ಚಾರ್ಜರ್ ಮೂಲವೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅಧಿಕೃತ ಅಪ್ಲಿಕೇಶನ್ ಸಹ ಲಭ್ಯವಿದೆ

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ಅದೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಪ್ಲಿಕೇಶನ್ BIS Care App ಬಳಸುವ ಮೂಲಕ R ನಂಬರ್ ಬಳಸಿ ನಿಮ್ಮ  ಚಾರ್ಜರ್ ಅಸಲಿಯೇ ಅಥವಾ ನಕಲಿಯೇ ಎಂದು ಕಂಡುಕೊಳ್ಳಬಹುದು.

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ನಿಮ್ಮ ಚಾರ್ಜರ್‌ನ ಸಂಪೂರ್ಣ ವಿವರಗಳನ್ನು ಪರಿಶೀಲಿಸಬಹುದು

ನಿಮ್ಮ ಫೋನ್ ಚಾರ್ಜರ್ ಅಸಲಿನಾ? ನಕಲಿನಾ? ಫೋನ್ ಸ್ಟೋಟಗೊಳ್ಳುವ ಮೊದಲು ಈ 15 ಮುನ್ನೆಚ್ಚರಿಕೆಯನ್ನು ತಿಳಿಯಿರಿ!

ನಿಮ್ಮ ಸ್ಮಾರ್ಟ್ಫೋನ್ ಹೆಚ್ಚು ಬಿಸಿಯಾಗಿ ನಂತರ ಸ್ಫೋಟಗೊಳ್ಳಲು ಕಾರಣವಾಗಬಹುದು. ನಿಮ್ಮ ಫೋನ್ ಜೊತೆಗೆ ನಿಮಗೂ ಹಾನಿಯುಂಟಾಗಬಹುದು. ನಕಲಿ ಚಾರ್ಜರ್ ತಯಾರಿಸಲು ಬಳಸುವ ಕಳಪೆ ಯೂನಿಟ್‌ಗಳು ವಿದ್ಯುದಾಘಾತಕ್ಕೆ ಕಾರಣವಾಗಬಹುದು