Myntra Deals: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಈ Smart Watches ಮೇಲೆ ಬೆಸ್ಟ್ ಡೀಲ್‌ಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ
ಸದ್ದಿಲ್ಲದೆ Myntra ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ.
ಲೇಟೆಸ್ಟ್ ಸ್ಮಾರ್ಟ್ ವಾಚ್ (Smart Watches) ಮೇಲೆ ಈ ಬೆಸ್ಟ್ ಡೀಲ್‌ಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ.
ರಕ್ಷಾ ಬಂಧನ (Raksha Bandhan 2024) ಸಲುವಾಗಿ ಈ ಸ್ಮಾರ್ಟ್ ವಾಚ್ (Smart Watches) ಉಡುಗೊರೆಯಾಗಿ ನೀಡಬಹುದು.
ಬೆಂಗಳೂರಿನಲ್ಲಿ ಜನಪ್ರಿಯ ಮತ್ತು ಆಕರ್ಷಕ ಡೀಲ್‌ಗಳನ್ನು ನೀಡುವ ಭಾರತೀಯ ಫ್ಯಾಷನ್ ಇ-ಕಾಮರ್ಸ್ ಕಂಪನಿಯಾಗಿರುವ Myntra ಈ ವರ್ಷದ 78ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಲೇಟೆಸ್ಟ್ ಸ್ಮಾರ್ಟ್ ವಾಚ್ (Smart Watches) ಮೇಲೆ ಈ ಬೆಸ್ಟ್ ಡೀಲ್‌ಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ. ಈ ಪಟ್ಟಿಯಲ್ಲಿ boAt, Timex, Fire-Boltt ಮತ್ತು Noise ಸ್ಮಾರ್ಟ್ ವಾಚ್ ಬ್ರಾಂಡ್‌ಗಳು ಸೇರಿವೆ. ಇನ್ನೂ 3 ದಿನಗಳಲ್ಲಿ ಶುರುವಾಗಲಿರುವ ರಕ್ಷಾ ಬಂಧನ (Raksha Bandhan 2024) ಸಲುವಾಗಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಸಣ್ಣ ಉಡುಗೊರೆಯಾಗಿ ಈ ಸ್ಮಾರ್ಟ್ ವಾಚ್ (Smart Watches) ಅನ್ನು ನೀಡಿ ಸಂತಸವನ್ನು ಹೆಚ್ಚಿಸಬಹುದು. ಈ Myntra ಡೀಲ್ಗಳು ನಿಮಗೆ ಇಷ್ಟವಾದರೆ ಏನು ಅರ್ಥವಾದರೆ ಗೊಂದಲದಲ್ಲಿರುವವರೊಂದಿಗೆ ಹಂಚಿಕೊಳ್ಳಬಹುದು.
Noise ColorFit Ultra 3 Smart Watches
ಮೊದಲಿಗೆ ಈ ಪಟ್ಟಿಯಲ್ಲಿ ನೊಯಿಸ್ ಕಂಪನಿಯ ಈ 1.96 ಇಂಚಿನ AMOLED ಡಿಸ್ಪ್ಲೇಯೊಂದಿಗೆ ಪ್ರೀಮಿಯಂ ಮೆಟಾಲಿಕ್ ಸ್ಮಾರ್ಟ್ ವಾಚ್ ಅನ್ನು Myntra ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ ಬೆಲೆಯನ್ನು ನೋಡುವುದಾದರೆ ₹7999 ರೂಗಳಾಗಿವೆ ಆದರೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಇದನ್ನು ನೀವು ಸುಮಾರು ₹2999 ರೂಗಳಿಗೆ ಖರೀದಿಸಬಹುದು. ಇದರ ಫೀಚರ್ಗಳನ್ನು ನೋಡುವುದಾದ್ರೆ 7 ದಿನಗಳ ಸ್ಟಾಂಡ್ ಬೈ ಬ್ಯಾಟರಿ ಲೈಫ್ ಹೊಂದಿದ್ದು ಕರೆಯೊಂದಿಗೆ 2 ದಿನ ಬಳಸಬಹುದು. ಈ ಸ್ಮಾರ್ಟ್ ವಾಚ್ IP68 ರೇಟಿಂಗ್’ನೊಂದಿಗೆ ವಾಟರ್ ಪ್ರೊಫ್ ಆಗಿದ್ದು SpO2 ಮತ್ತು Blood Pressure ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ನಿಮ್ಮ ಪ್ರೀತಿ ಪಾತ್ರರಿಗೆ ಸಣ್ಣ ಉಡುಗೊರೆಯಾಗಿ ನೀಡಲು ಆರ್ಡರ್ ಮಾಡಿ.
TIMEX iConnect Gen+ Smart watch
ಈ ಪಟ್ಟಿಯಲ್ಲಿ ಟೈಮ್ ಎಕ್ಸ್ ಕಂಪನಿಯ ಈ 2.01 ಇಂಚಿನ TFT ಡಿಸ್ಪ್ಲೇಯೊಂದಿಗೆ ಸ್ಮಾರ್ಟ್ ವಾಚ್ ಅನ್ನು Myntra ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ ಬೆಲೆಯನ್ನು ನೋಡುವುದಾದರೆ ₹5495 ರೂಗಳಾಗಿವೆ ಆದರೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಇದನ್ನು ನೀವು ಸುಮಾರು ₹2527 ರೂಗಳಿಗೆ ಖರೀದಿಸಬಹುದು. ಇದರ ಫೀಚರ್ಗಳನ್ನು ನೋಡುವುದಾದ್ರೆ 7 ದಿನಗಳ ಸ್ಟಾಂಡ್ ಬೈ ಬ್ಯಾಟರಿ ಲೈಫ್ ಹೊಂದಿದ್ದು ಕರೆಯೊಂದಿಗೆ 2 ದಿನ ಬಳಸಬಹುದು. ಈ ಸ್ಮಾರ್ಟ್ ವಾಚ್ IP68 ರೇಟಿಂಗ್’ನೊಂದಿಗೆ ವಾಟರ್ ಪ್ರೊಫ್ ಆಗಿದ್ದು SpO2 ಮತ್ತು Blood Pressure ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ನಿಮ್ಮ ಪ್ರೀತಿ ಪಾತ್ರರಿಗೆ ಸಣ್ಣ ಉಡುಗೊರೆಯಾಗಿ ನೀಡಲು ಆರ್ಡರ್ ಮಾಡಿ.
boAt Lunar Fit – Bluetooth Calling Smart watches
ಈ ಪಟ್ಟಿಯಲ್ಲಿ ಬೋಟ್ ಕಂಪನಿಯ ಈ 1.43 ಇಂಚಿನ AMOLED ಡಿಸ್ಪ್ಲೇಯೊಂದಿಗೆ ಸ್ಮಾರ್ಟ್ ವಾಚ್ ಅನ್ನು Myntra ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ ಬೆಲೆಯನ್ನು ನೋಡುವುದಾದರೆ ₹6990 ರೂಗಳಾಗಿವೆ. ಆದರೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಇದನ್ನು ನೀವು ಸುಮಾರು ₹3749 ರೂಗಳಿಗೆ ಖರೀದಿಸಬಹುದು. ಇದರ ಫೀಚರ್ಗಳನ್ನು ನೋಡುವುದಾದ್ರೆ 7 ದಿನಗಳ ಸ್ಟಾಂಡ್ ಬೈ ಬ್ಯಾಟರಿ ಲೈಫ್ ಹೊಂದಿದ್ದು ಕರೆಯೊಂದಿಗೆ 2 ದಿನ ಬಳಸಬಹುದು. ಈ ಸ್ಮಾರ್ಟ್ ವಾಚ್ IP67 ರೇಟಿಂಗ್’ನೊಂದಿಗೆ ವಾಟರ್ ಪ್ರೊಫ್ ಆಗಿದ್ದು Heart Rate ಮತ್ತು Blood Oxygen Tracking ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ನಿಮ್ಮ ಪ್ರೀತಿ ಪಾತ್ರರಿಗೆ ಸಣ್ಣ ಉಡುಗೊರೆಯಾಗಿ ನೀಡಲು ಆರ್ಡರ್ ಮಾಡಿ.
Fire-Boltt Eclipse Luxe Smartwatch
ಈ ಪಟ್ಟಿಯಲ್ಲಿ ಫೈರ್ ಬೋಲ್ಟ್ ಕಂಪನಿಯ ಈ 1.43 ಇಂಚಿನ AMOLED ಡಿಸ್ಪ್ಲೇಯೊಂದಿಗೆ ಸ್ಮಾರ್ಟ್ ವಾಚ್ ಅನ್ನು Myntra ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ ಬೆಲೆಯನ್ನು ನೋಡುವುದಾದರೆ ₹19,999 ರೂಗಳಾಗಿವೆ. ಆದರೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಇದನ್ನು ನೀವು ಸುಮಾರು ₹2399 ರೂಗಳಿಗೆ ಖರೀದಿಸಬಹುದು. ಇದರ ಫೀಚರ್ಗಳನ್ನು ನೋಡುವುದಾದ್ರೆ 7 ದಿನಗಳ ಸ್ಟಾಂಡ್ ಬೈ ಬ್ಯಾಟರಿ ಲೈಫ್ ಹೊಂದಿದ್ದು ಕರೆಯೊಂದಿಗೆ 2 ದಿನ ಬಳಸಬಹುದು. ಈ ಸ್ಮಾರ್ಟ್ ವಾಚ್ IP67 ರೇಟಿಂಗ್’ನೊಂದಿಗೆ ವಾಟರ್ ಪ್ರೊಫ್ ಆಗಿದ್ದು SpO2, Heart Rate ಮತ್ತು Blood Oxygen Tracking ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ನಿಮ್ಮ ಪ್ರೀತಿ ಪಾತ್ರರಿಗೆ ಸಣ್ಣ ಉಡುಗೊರೆಯಾಗಿ ನೀಡಲು ಆರ್ಡರ್ ಮಾಡಿ.
CMF by Nothing Watch Pro Smartwatch
ಈ ಪಟ್ಟಿಯಲ್ಲಿ ನಥಿಂಗ್ ಕಂಪನಿಯ ಈ 1.96 ಇಂಚಿನ AMOLED ಡಿಸ್ಪ್ಲೇಯೊಂದಿಗೆ ಸ್ಮಾರ್ಟ್ ವಾಚ್ ಅನ್ನು Myntra ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ ಬೆಲೆಯನ್ನು ನೋಡುವುದಾದರೆ ₹5999 ರೂಗಳಾಗಿವೆ. ಆದರೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಇದನ್ನು ನೀವು ಸುಮಾರು ₹4549 ರೂಗಳಿಗೆ ಖರೀದಿಸಬಹುದು. ಇದರ ಫೀಚರ್ಗಳನ್ನು ನೋಡುವುದಾದ್ರೆ 7 ದಿನಗಳ ಸ್ಟಾಂಡ್ ಬೈ ಬ್ಯಾಟರಿ ಲೈಫ್ ಹೊಂದಿದ್ದು ಕರೆಯೊಂದಿಗೆ 2 ದಿನ ಬಳಸಬಹುದು. ಈ ಸ್ಮಾರ್ಟ್ ವಾಚ್ IP68 ರೇಟಿಂಗ್’ನೊಂದಿಗೆ ವಾಟರ್ ಪ್ರೊಫ್ ಆಗಿದ್ದು SpO2, Heart Rate ಮತ್ತು Blood Oxygen Tracking ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ನಿಮ್ಮ ಪ್ರೀತಿ ಪಾತ್ರರಿಗೆ ಸಣ್ಣ ಉಡುಗೊರೆಯಾಗಿ ನೀಡಲು ಆರ್ಡರ್ ಮಾಡಿ.
Disclosure: This article contains affiliate links.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile