Amazon ಸೇಲ್‌ನಲ್ಲಿ ಈ ಬೆಸ್ಟ್ Smart Watches ಮೇಲೆ ಭಾರಿ ಆಫರ್ ಮತ್ತು ಡೀಲ್‌ಗಳು ಲಭ್ಯ!
ಅಮೆಜಾನ್ ಸೇಲ್ (Amazon Great Republic Day Sale 2024) ಈಗಾಗಲೇ ಎಲ್ಲರಿಗೂ ಆರಂಭವಾಗಿದೆ.
ಅಮೆಜಾನ್ ರಿಪ್ಲಬ್ಲಿಕ್ ಡೇ ಮಾರಾಟದಲ್ಲಿ ಬೆಸ್ಟ್ ಸ್ಮಾರ್ಟ್‌ವಾಚ್‌ಗಳ ಮೇಲೆ 80% ವರೆಗಿನ ಭಾರಿ ಆಫರ್ ಮತ್ತು ಡೀಲ್‌ಗಳು
ಗ್ರಾಹಕರು SBI ಕಾರ್ಡ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 3,000 ರೂಗಳವರೆಗೆ 10% ತ್ವರಿತ ರಿಯಾಯಿತಿ
ಭಾರತದಲ್ಲಿ ವರ್ಷದ ಮೊದಲ ಅತಿದೊಡ್ಡ ಅಮೆಜಾನ್ ಸೇಲ್ (Amazon Great Republic Day Sale 2024) ಈಗಾಗಲೇ ಆರಂಭವಾಗಿದೆ. ಈ ಸೇಲ್ 13ನೇ ಜನವರಿ 2024 ರಿಂದ 18ನೇ ಜನವರಿ 2024 ವರೆಗೆ ನಡೆಯಲಿದೆ. ಈ ಅಮೆಜಾನ್ ರಿಪ್ಲಬ್ಲಿಕ್ ಡೇ ಮಾರಾಟದಲ್ಲಿ ಲೇಟೆಸ್ಟ್ ಸ್ಮಾರ್ಟ್‌ವಾಚ್‌ಗಳ (Smart Watches) ಮೇಲೆ 80% ವರೆಗಿನ ಭಾರಿ ಆಫರ್ ಮತ್ತು ಡೀಲ್‌ಗಳನ್ನು ಬಾಚಿಕೊಳ್ಳಲು ಉತ್ತಮ ಅವಕಾಶವನ್ನು ನೀವು ಪಡೆಯಬಹುದು. ಇದರಲ್ಲಿ Titan, Noise, Amazfit, CrossBeats ಮತ್ತು Fire-Boltt ನಂತಹ ಬ್ರಾಂಡೆಡ್ ಸ್ಮಾರ್ಟ್ ವಾಚ್‌ಗಳನ್ನು ನಿಮ್ಮ ಪ್ರೀತಿ ಪಾತ್ರರಿಗಾಗಿ ನೀಡಲು ಇದೊಂದು ಒಳ್ಳೆ ಸಂಧರ್ಭವಾಗಲಿದೆ.
ಈ ಪಟ್ಟಿಯಲ್ಲಿ ನಾವು ಸುಮಾರು 5000 ರೂಗಳೊಳಗೆ ಬರುವ ಮತ್ತು ಈಗಾಗಲೇ ಹೆಚ್ಚು ಜನರು ಖರೀದಿಸಿರುವ ಸ್ಮಾರ್ಟ್ ವಾಚ್‌ಗಳನ್ನು (Smart Watches) ಪಟ್ಟಿ ಮಾಡಲಾಗಿದೆ. ಗ್ರಾಹಕರು SBI ಕಾರ್ಡ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 3,000 ರೂಗಳವರೆಗೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯುವ ಅವಕಾಶವಗಳಿವೆ. ಅಲ್ಲದೆ ಪಟ್ಟಿ ಮಾಡಲಾಗಿರುವ ಬ್ಯಾಂಕ್ ಕಾರ್ಡ್‌ಗಳ ಮೇಲೆ No Cost EMI ಸೌಲಭ್ಯದೊಂದಿಗೆ ಉತ್ತಮ ವಿನಿಮಯ ಕೊಡುಗೆಗಳು, ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಡೀಲ್‌ಗಳು ಸಹ ಲಭ್ಯವಿದೆ.
Also Read: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ₹10,000 ರೂಗಳ ಅತ್ಯುತ್ತಮ Smartphones ಡೀಲ್‌ಗಳು
Noise ColorFit Ultra 3 Bluetooth Calling Smart Watch
ಈ ಪಟ್ಟಿಯಲ್ಲಿ ಮೊದಲಿಗೆ ನೋಯಿಸ್ ಕಂಪನಿಯ ಬೆಸ್ಟ್ ಬಜೆಟ್ ಒಳಗೆ ಲೇಟೆಸ್ಟ್ ಫೀಚರ್ಗಳನ್ನು ಹೊಂದಿರುವ Noise ColorFit Ultra 3 Bluetooth Calling ಸ್ಮಾರ್ಟ್ ವಾಚ್ ಹೈಲೈಟ್ ಅಂದ್ರೆ ಇದರ AMOLED ಡಿಸ್ಪ್ಲೇ ಮತ್ತು 7 ದಿನಗಳ ಬ್ಯಾಟರಿ ಲೈಫ್ ಅನ್ನು ಈ ವಾಚ್ ಒಳಗೊಂಡಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 7,999 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹2,499 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.
CrossBeats Nexus 2.01 Smart Watch
ಎರಡನೇಯದಾಗಿ ಈ ಪಟ್ಟಿಯಲ್ಲಿ ಕ್ರಾಸ್ ಬೀಟ್ಸ್ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ ವಾಚ್ ಹೈಲೈಟ್ ನೋಡುವುದಾದರೆ AMOLED ಡಿಸ್ಪ್ಲೇಯಲ್ಲಿ Dynamic Island ಫೀಚರ್ ಕಾಣಲು ಸಾಧ್ಯವಿದೆ. ಈ ವಾಚ್ AI Health Tracker ಜೊತೆಗೆ ಇದರಲ್ಲಿ ChatGPT ಸಹ ಲಭ್ಯವಾಗಲಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 11,999 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹4,499 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.
Titan Smart 3 Premium Smart Watches
ಈ ಪಟ್ಟಿಯ ಮೂರನೇಯದಾಗಿ ಜನಪ್ರಿಯ ಮತ್ತು ಹೆಚ್ಚು ಭರವಸೆಯ ಬ್ರಾಂಡ್ ಟೈಟನ್ Smart 3 Premium ಆಗಿದ್ದು ಈಗ ಕಂಪನಿ ಸ್ಮಾರ್ಟ್ ವಾಚ್ ವಯಲದಲ್ಲೂ ಭಾರಿ ಸದ್ದು ಮಾಡುತ್ತಿದೆ. ಇದರ ಸ್ಮಾರ್ಟ್ ವಾಚ್ ಹೈಲೈಟ್ ನೋಡುವುದಾದರೆ Super AMOLED ಡಿಸ್ಪ್ಲೇಯೊಂದಿಗೆ 7 ದಿನಗಳ ಬ್ಯಾಟರಿ ಲೈಫ್ ಮತ್ತು 110+ ಕ್ಕೂ ಅಧಿಕ Sports Modes ಹೊಂದಿದ್ದು ಸುಮಾರು 200+ ಕ್ಕೂ ಅಧಿಕ ವಾಚ್ ಫೇಸ್ ಹೊಂದಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 11,995 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹4,995 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.
Amazfit Zepp E Stylish Square Smart Watches
ಈ ಪಟ್ಟಿಯ ನಾಲ್ಕನೇಯದಾಗಿ ಮತ್ತೊಂದು ಜನಪ್ರಿಯ ಬ್ರಾಂಡ್ ಅಮೇಜ್‌ಫಿಟ್ ತನ್ನ ಲೇಟೆಸ್ಟ್ Amazfit Zepp E Stylish Square ಸ್ಮಾರ್ಟ್ ವಾಚ್‌ನ ಹೈಲೈಟ್ ನೋಡುವುದಾದರೆ ಡಿಸ್ಪ್ಲೇಯಲ್ಲಿ 3D ಕರ್ವ್ ಬೆಝೆಲ್ ಲೆಸ್ ಗ್ಲಾಸ್‌ನೊಂದಿಗೆ ಸ್ಟೈಲಿಶ್ ಡಿಸೈನಿಂಗ್ ಹೊಂದಿದ್ದು ಅಲ್ಟ್ರಾ ಸ್ಲಿಮ್ ಮೆಟಲ್ ಬಾಡಿಯನ್ನು ಇದು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 12,999 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹ ₹4,999 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.
Fitshot Junior Kids Smart Watch with GPS Location Tracking
ಕೊನೆಯದಾಗಿ ಈ ಪಟ್ಟಿಯಲ್ಲಿ ನಿಮ್ಮ ಮಕ್ಕಳಿಗೆ ಅತ್ಯಂತ ಅಗ್ಯವಿರುವ ಸ್ಮಾರ್ಟ್ ವಾಚ್ ಅನ್ನು ಪಟ್ಟಿ ಮಾಡಲಾಗಿದ್ದು ಇಂದಿನ ಡಿಜಿಟಲ್ ದುನಿಯಾದಲ್ಲಿ ನಿಮ್ಮ ಮಕ್ಕಳನ್ನು ಸದಾ ನಿಮ್ಮ ಕಣ್ಣೆದುರಲ್ಲೆ ಇಡಲು ಅಲ್ಲದೆ ಮಕ್ಕಳು ಶಾಲೆಯಿಂದ, ಟ್ಯೂಷನ್‌ನಿಂದ ಅಥವಾ ಕೋಚಿಂಗ್‌ಗಳಿಂದ ಬರುವಾಗ ಹೋಗುವಾಗ ನೀವು ಇದರಲ್ಲಿನ ಕ್ಯಾಮೆರಾದ ಮೂಲಕ ಲೈವ್ ವಿಡಿಯೋ / ಆಡಿಯೋ ಕರೆಗಳನ್ನು ಮಾಡಬಹುದು. ಇದು 4G ಆಡಿಯೋ ವಿಡಿಯೋದೊಂದಿಗೆ 7 ಗೇಮ್ಸ್ ಮತ್ತು ಹೆಲ್ತ್ ಟ್ರ್ಯಾಕರ್ ಮತ್ತು ಲೈವ್ GPS ಲೊಕೇಶನ್ ಫೀಚರ್ ಸಪೋರ್ಟ್ ಮಾಡುತ್ತದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 9,990 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹4,999 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile