ಇವೇ ನೋಡಿ ಭಾರತದಲ್ಲಿ ಸುಮಾರು 25,000 ರೂಗಳಿಗೆ ಲಭ್ಯವಿರುವ 50 ಇಂಚಿನ ಲೇಟೆಸ್ಟ್ Smart TV

ಇವೇ ನೋಡಿ ಭಾರತದಲ್ಲಿ ಸುಮಾರು 25,000 ರೂಗಳಿಗೆ ಲಭ್ಯವಿರುವ 50 ಇಂಚಿನ ಲೇಟೆಸ್ಟ್ Smart TV
HIGHLIGHTS

ಭಾರತದಲ್ಲಿ ನೀವೊಂದು ಲೇಟೆಸ್ಟ್ 4K ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಯೋಚಿಸುತ್ತಿದ್ದು ಈ ಆಯ್ಕೆಗಳು ನಿಮಗಾಗಿದೆ.

ನಿಮ್ಮ ಬಜೆಟ್ ಸುಮಾರು 25000 ರೂಗಳಾಗಿದ್ದರೆ ಮೊದಲು ಈ ಕೆಳಗಿನ ಟಾಪ್ ಸ್ಮಾರ್ಟ್ ಟಿವಿಗಳನೊಮ್ಮೆ ಪರಿಶೀಲಿಸಬಹುದು.

ಫ್ಲಿಪ್ಕಾರ್ಟ್ ಮೂಲಕ ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ನಿಮ್ಮ ಕೈ ಜಾರುವ ಮುಂಚೆ ಇಂದೇ ಖರೀದಿಸಿಕೊಳ್ಳಿ.

ಭಾರತದಲ್ಲಿ ನೀವೊಂದು ಲೇಟೆಸ್ಟ್ 4K ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಯೋಚಿಸುತ್ತಿದ್ದು ನಿಮ್ಮ ಬಜೆಟ್ ಸುಮಾರು 25000 ರೂಗಳಾಗಿದ್ದರೆ ಮೊದಲು ಈ ಕೆಳಗಿನ ಟಾಪ್ ಸ್ಮಾರ್ಟ್ ಟಿವಿಗಳನೊಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಈ ಬೆಲೆಗೆ ಲಭ್ಯವಿರುವ ಜನಪ್ರಿಯ ಮತ್ತು ಹೆಚ್ಚು ಭರವಸೆಯ Thomson, Kodak, iFFALCON, Blaupunkt ಬ್ರಾಂಡ್ಗಳಿಂದ ಈ ಆಫರ್ ನಡೆಯುತ್ತಿದೆ. ಈ ಸ್ಮಾರ್ಟ್ ಟಿವಿಗಳು ನಿಮಗೆ ಬರೋಬ್ಬರಿ 50 ಇಂಚಿನ ಡಿಸ್ಪ್ಲೇ ಪ್ಯಾನಲ್ 4K ರೆಸೊಲ್ಯೂಷನ್ ಜೊತೆಗೆ ಹೈ ಕ್ವಾಲಿಟಿಯ ಆಡಿಯೋ ಫೀಚರ್ಗಳೊಂದಿಗೆ ಅದ್ದೂರಿಯ ಅನುಭವವನ್ನು ನೀಡಲು ಉತ್ತಮವಾಗಿದೆ. ಅಲ್ಲದೆ ಈ ಎಲ್ಲ ಸ್ಮಾರ್ಟ್ ಟಿವಿಗಳು ಫ್ಲಿಪ್ಕಾರ್ಟ್ ಮೂಲಕ ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ನಿಮ್ಮ ಕೈ ಜಾರುವ ಮುಂಚೆ ಇಂದೇ ಖರೀದಿಸಿಕೊಳ್ಳಿ.

Also Read: Nokia 3210 4G ಫೋನ್ ಕೇವಲ ₹3999 ರೂಗಳಿಗೆ ಬಿಡುಗಡೆ! WhatsApp, UPI ಮತ್ತು YouTube ಲಭ್ಯ!

Thomson 9R PRO 50 inch Ultra HD (4K) LED Smart Android TV

ಈ ಜರ್ಮನ್ ಕಂಪನಿಯ ಸ್ಮಾರ್ಟ್ ಟಿವಿ ಬ್ರಾಂಡ್ ನಿಮಗೆ ಅತ್ಯುತ್ತಮ ಫೀಚರ್ಗಳನ್ನು ಹೊಂದಿರುವ Thomson 9R PRO 50 ಇಂಚಿನ ಈ 4K ಟಿವಿಯನ್ನು ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ MRP ಬೆಲೆಯನ್ನು ನೋಡುವುದಾದರೆ ₹42,999 ರೂಗಳಾಗಿದ್ದು ಅದರ ಮೇಲೆ 41% ಡಿಸ್ಕೌಂಟ್ ಮಾಡಿರುವ ಫ್ಲಿಪ್ಕಾರ್ಟ್ ಈಗ ₹24,999 ರೂಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆಗೊಳಿಸಲು ನೀವು HDFC Bank Debit Card ಬಳಸಿಕೊಂಡು 18 ಮತ್ತು 24 ತಿಂಗಳ EMI ಸೌಲಭ್ಯದಲ್ಲಿ ಖರೀದಿಸಿದರೆ 10% ಡಿಸ್ಕೌಂಟ್‍ನೊಂದಿಗೆ ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಂತಿಮವಾಗಿ ಈ ಫ್ಲಿಪ್ಕಾರ್ಟ್ ಡೀಲ್ ಅನ್ನು ಸುಮಾರು 22,999 ರೂಗಳಿಗೆ ಈ ಬೆಸ್ಟ್ ಸ್ಮಾರ್ಟ್ ಟಿವಿ ಖರೀದಿಸಬಹುದು.

Latest and best 4k smart tv under 25000 in india 2024
Latest and best 4k smart tv under 25000 in india 2024

KODAK 50 inch Ultra HD (4K) LED Smart Google TV

ಅಮೇರಿಕಾದ ಈ ಸ್ಮಾರ್ಟ್ ಟಿವಿ ಬ್ರಾಂಡ್ ನಿಮಗೆ ಅತ್ಯುತ್ತಮ ಫೀಚರ್ಗಳನ್ನು ಹೊಂದಿರುವ KODAK 126 cm (50 inch) Ultra HD (4K) ಟಿವಿಯನ್ನು ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ MRP ಬೆಲೆಯನ್ನು ನೋಡುವುದಾದರೆ ₹41,999 ರೂಗಳಾಗಿದ್ದು ಅದರ ಮೇಲೆ 39% ಡಿಸ್ಕೌಂಟ್ ಮಾಡಿರುವ ಫ್ಲಿಪ್ಕಾರ್ಟ್ ಈಗ ₹25,499 ರೂಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆಗೊಳಿಸಲು ನೀವು HDFC Bank Debit Card ಬಳಸಿಕೊಂಡು 18 ಮತ್ತು 24 ತಿಂಗಳ EMI ಸೌಲಭ್ಯದಲ್ಲಿ ಖರೀದಿಸಿದರೆ 10% ಡಿಸ್ಕೌಂಟ್‍ನೊಂದಿಗೆ ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಂತಿಮವಾಗಿ ಈ ಫ್ಲಿಪ್ಕಾರ್ಟ್ ಡೀಲ್ ಅನ್ನು ಸುಮಾರು 23,499 ರೂಗಳಿಗೆ ಈ ಬೆಸ್ಟ್ ಸ್ಮಾರ್ಟ್ ಟಿವಿ ಖರೀದಿಸಬಹುದು.

iFFALCON by TCL U62 50 inch Ultra HD (4K) LED Smart Google TV

ಈ ಜರ್ಮನ್ ಕಂಪನಿಯ ಸ್ಮಾರ್ಟ್ ಟಿವಿ ಬ್ರಾಂಡ್ ನಿಮಗೆ ಅತ್ಯುತ್ತಮ ಫೀಚರ್ಗಳನ್ನು ಹೊಂದಿರುವ iFFALCON by TCL U62 Ultra HD (4K) 50 ಇಂಚಿನ ಈ 4K ಟಿವಿಯನ್ನು ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ MRP ಬೆಲೆಯನ್ನು ನೋಡುವುದಾದರೆ ₹60,990 ರೂಗಳಾಗಿದ್ದು ಅದರ ಮೇಲೆ 57% ಡಿಸ್ಕೌಂಟ್ ಮಾಡಿರುವ ಫ್ಲಿಪ್ಕಾರ್ಟ್ ಈಗ ₹25,999 ರೂಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆಗೊಳಿಸಲು ನೀವು HDFC Bank Debit Card ಬಳಸಿಕೊಂಡು 18 ಮತ್ತು 24 ತಿಂಗಳ EMI ಸೌಲಭ್ಯದಲ್ಲಿ ಖರೀದಿಸಿದರೆ 10% ಡಿಸ್ಕೌಂಟ್‍ನೊಂದಿಗೆ ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಂತಿಮವಾಗಿ ಈ ಫ್ಲಿಪ್ಕಾರ್ಟ್ ಡೀಲ್ ಅನ್ನು ಸುಮಾರು 23,999 ರೂಗಳಿಗೆ ಈ ಬೆಸ್ಟ್ ಸ್ಮಾರ್ಟ್ ಟಿವಿ ಖರೀದಿಸಬಹುದು.

Latest and best 4k smart tv under 25000 in india 2024
Latest and best 4k smart tv under 25000 in india 2024

Blaupunkt CyberSound G2 Series 50 inch Ultra HD (4K) LED Smart Google TV

ಕೊನೆಯದಾಗಿ ಮತ್ತೊಂದು ನಾರ್ಥ್ ಅಮೇರಿಕಾದ ಈ ಸ್ಮಾರ್ಟ್ ಟಿವಿ ಬ್ರಾಂಡ್ ಅತ್ಯುತ್ತಮ ಫೀಚರ್ಗಳನ್ನು ಹೊಂದಿರುವ Blaupunkt CyberSound G2 Series 50 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ MRP ಬೆಲೆಯನ್ನು ನೋಡುವುದಾದರೆ ₹41,999 ರೂಗಳಾಗಿದ್ದು ಅದರ ಮೇಲೆ 39% ಡಿಸ್ಕೌಂಟ್ ಮಾಡಿರುವ ಫ್ಲಿಪ್ಕಾರ್ಟ್ ಈಗ ₹25,999 ರೂಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆಗೊಳಿಸಲು ನೀವು HDFC Bank Debit Card ಬಳಸಿಕೊಂಡು 18 ಮತ್ತು 24 ತಿಂಗಳ EMI ಸೌಲಭ್ಯದಲ್ಲಿ ಖರೀದಿಸಿದರೆ 10% ಡಿಸ್ಕೌಂಟ್‍ನೊಂದಿಗೆ ಸುಮಾರು 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಂತಿಮವಾಗಿ ಈ ಫ್ಲಿಪ್ಕಾರ್ಟ್ ಡೀಲ್ ಅನ್ನು ಸುಮಾರು 23,999 ರೂಗಳಿಗೆ ಈ ಬೆಸ್ಟ್ ಸ್ಮಾರ್ಟ್ ಟಿವಿ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo