40 ಇಂಚಿನ ಜಬರ್ದಸ್ತ್ Smart TV ಸುಮಾರು ₹15,000 ರೂಗಳಿಗೆ ಡಿಸ್ಕೌಂಟ್‌ನೊಂದಿಗೆ ಮಾರಾಟವಾಗುತ್ತಿವೆ

Updated on 01-Apr-2025
HIGHLIGHTS

40 ಇಂಚಿನ ಜಬರ್ದಸ್ತ್ ಡೀಲ್ ಅಜಬರ್ದಸ್ತ್ Smart TV ಸುಮಾರು ₹15,000 ರೂಗಳೊಳಗೆ ಲಭ್ಯವಿದೆ.

ಅತಿ ಕಡಿಮೆ ಬೆಲೆಯಲ್ಲಿ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಯನ್ನು (Smart TV) ಪಡೆಯಲು ಇದೀಗ ಸೂಕ್ತ ಸಮಯವಾಗಿದೆ.

Thomson ಮತ್ತು Kodak ಕಂಪನಿಯ ಉನ್ನತ ಬ್ರ್ಯಾಂಡ್‌ಗಳಲ್ಲಿ ಸುಮಾರು 70% ವರೆಗೆ ಉಳಿತಾಯವನ್ನು ಆನಂದಿಸಬಹುದು.

40 Inch Stunning Smart TV: ನಿಮ್ಮ ಮನೆಯಲ್ಲಿ ಮನರಂಜನಾ ಸೆಟಪ್ ಅನ್ನು ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಒಮ್ಮೆ ಜಬರ್ದಸ್ತ್ ಡೀಲ್ ಅನ್ನು ಒಮ್ಮೆ ಪರಿಶೀಲಿಸಬಹುದು. ಅಲ್ಲದೆ ಅತಿ ಕಡಿಮೆ ಬೆಲೆಯಲ್ಲಿ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಯನ್ನು (Smart TV) ಪಡೆಯಲು ಇದೀಗ ಸೂಕ್ತ ಸಮಯವಾಗಿದೆ. ಯಾಕೆಂದರೆ ಇದರಲ್ಲಿ ನಿಮಗೆ ಜನಪ್ರಿಯ Thomson ಮತ್ತು Kodak ಕಂಪನಿಯ ಉನ್ನತ ಬ್ರ್ಯಾಂಡ್‌ಗಳಲ್ಲಿ ಸುಮಾರು 70% ವರೆಗೆ ಅದ್ಭುತ ಉಳಿತಾಯವನ್ನು ಆನಂದಿಸಬಹುದು.

ನೀವು ನಯವಾದ 4K ಡಿಸ್ಪ್ಲೇ ಅಥವಾ ಫೀಚರ್ ಫುಲ್ OLED ಮಾದರಿಯನ್ನು ಹುಡುಕುತ್ತಿರಲಿ ಈ ಡೀಲ್‌ಗಳು ಪ್ರತಿ ಬಜೆಟ್ ಮತ್ತು ಆದ್ಯತೆಯನ್ನು ಪೂರೈಸುತ್ತವೆ. ವಿಶೇಷ ಕ್ರೆಡಿಟ್ ಕಾರ್ಡ್ ಕೊಡುಗೆಗಳು, ಕ್ಯಾಶ್‌ಬ್ಯಾಕ್ ಡೀಲ್‌ಗಳು ಮತ್ತು ಹೊಂದಿಕೊಳ್ಳುವ ಹಣಕಾಸು ಆಯ್ಕೆಗಳೊಂದಿಗೆ ನಿಮ್ಮ ಉಳಿತಾಯವನ್ನು ಹೆಚ್ಚಿಸಬಹುದು. ನಿಮಗೆ ಮನೆಯಲ್ಲೇ ಅತ್ಯುತ್ತಮವಾದ ಸಿನಿಮೀಯ ಅನುಭವವನ್ನು ಮನೆಗೆ ತರುವ ಅವಕಾಶವನ್ನು ಈ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಗಳು ನೀಡುತ್ತಿವೆ.

Related Article: 50 ಇಂಚಿನ ಲೇಟೆಸ್ಟ್ Smart Google TV ಅತಿ ಕಡಿಮೆ ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಡಿಸ್ಕೌಂಟ್‌ನೊಂದಿಗೆ ಮಾರಾಟ!

Thomson World Cup 108 cm (43 inch) Full HD LED Smart Linux TV

ಈ ಅತ್ಯುತ್ತಮ 43 ಇಂಚಿನ ಹೊಸ Thomson World Cup 108 cm (43 inch) Full HD LED Smart Linux TV ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ₹14,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಹೆಚ್ಚುವರಿಯಾಗಿ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1250 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯನ್ನು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 9,850 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು.

KODAK 106 cm (42 inch) Full HD LED Smart Android TV

ಈ ಅತ್ಯುತ್ತಮ 42 ಇಂಚಿನ ಹೊಸ KODAK 106 cm (42 inch) Full HD LED Smart Android TV ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ₹14,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಹೆಚ್ಚುವರಿಯಾಗಿ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1250 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯನ್ನು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 9,850 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು.

KODAK Special Edition 43 inch Full HD LED Smart Linux TV

ಈ ಅತ್ಯುತ್ತಮ 43 ಇಂಚಿನ ಹೊಸ KODAK Special Edition 108 cm (43 inch) Full HD LED Smart Linux TV ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ₹14,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಹೆಚ್ಚುವರಿಯಾಗಿ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1250 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯನ್ನು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 9,850 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :