Samsung 43 Inch 4K Ultra HD Smart TV
43 Inch 4K Ultra HD Smart TV: ಫ್ಲಿಪ್ಕಾರ್ಟ್ ಮೂಲಕ ನಿಮಗೊಂದು ಲೇಟೆಸ್ಟ್ ಸ್ಮಾರ್ಟ್ ಟಿವಿ ಬೇಕಿದ್ದರೆ ಸ್ಯಾಮ್‌ಸಂಗ್‌ನಿಂದ 43 ಇಂಚಿನ 4K Ultra HD ಸ್ಮಾರ್ಟ್ ಟಿವಿ ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟವಾಗುತ್ತಿರುವ ಡೀಲ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಅನೇಕ ಆಫರ್ ಮತ್ತು ಡೀಲ್ಗಳೊಂದಿಗೆ ಫ್ಲಿಪ್ಕಾರ್ಟ್ ಈ ಜಬರ್ದಸ್ತ್ ಡೀಲ್ ಅನ್ನು ಲಿಮಿಟೆಡ್ ಸಮಯದವರೆಗೆ ನೀಡುತ್ತಿದೆ. ಹಾಗಾದ್ರೆ ಈ Samsung 43 Inch 4K Ultra HD Smart TV ಫೀಚರ್ಗಳೇನು ಮತ್ತು ಇದರ ಆಫರ್ ಬೆಲೆ ಎಷ್ಟು ಎಲ್ಲವನ್ನು ಈ ಕೆಳಗೆ ಪಡೆಯಿರಿ.
Also Read: OPPO F29 Series 5G ಗಟ್ಟಿಮುಟ್ಟಾದ ಬಾಡಿಯೊಂದಿಗೆ ಬಿಡುಗಡೆಯಾಗಲು ರೆಡಿ! ಬೆಲೆ ಮತ್ತು ಫೀಚರ್ಗಳೇನು?
ಈ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ ಫ್ಲಿಪ್ಕಾರ್ಟ್ ಮೂಲಕ ₹27,990 ರೂಗಳೊಳಗೆ ಪಟ್ಟಿ ಮಾಡಲಾಗಿದೆ. ಆದರೆ ಈ 43 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಹೆಚ್ಚು ಜನರು ಬಳಸುವ YouTube ಮತ್ತು Netflix ನಂತಹ ಸ್ಮಾರ್ಟ್ ಫೀಚರ್ಗಳನ್ನು ಈ LED ಟಿವಿಗಳು ಹೊಂದಿವೆ. ಅಲ್ಲದೆ ನೀವು ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಅತ್ಯುತ್ತಮ ಬೆಲೆಗೆ ಖರೀದಿಸಬಹುದು.
ಹಾಗಾದ್ರೆ ಸುಮಾರು 29,490 ಸಾವಿರ ರೂಪಾಯಿಗಳೊಂದಿಗೆ ಲಭ್ಯವಿರುವ ಅತ್ಯುತ್ತಮ ಡೀಲ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಬಹುದು. ಅಂದ್ರೆ ಹೆಚ್ಚುವರಿಯಾಗಿ ಗ್ರಾಹಕರು HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ 1500 ರೂಗಳವರೆಗಿನ ಬ್ಯಾಂಕ್ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಈ ಸ್ಮಾರ್ಟ್ ಟಿವಿ ಕೇವಲ 27,990 ರೂಗಳಿಗೆ ಖರೀದಿಸಬಬಹುದು.
ಈ 43 ಇಂಚಿನ ಸ್ಮಾರ್ಟ್ ಟಿವಿ HRD ಡಿಸ್ಪ್ಲೇಯನ್ನು ಸಪೋರ್ಟ್ ಮಾಡುವುದರೊಂದಿಗೆ 20W ಅತ್ಯುತ್ತಮ ಹೊಂದಿದ್ದು ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಹಾರ್ಡ್ವೇರ್ನಲ್ಲಿ 2GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು Netflix, Prime Video, YouTube ಮತ್ತು ZEE5 ಅನ್ನು ಸಪೋರ್ಟ್ ಮಾಡುತ್ತದೆ.
ಇದರಲ್ಲಿ ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ ಉತ್ತಮ ಸೌಂಡ್‌ನೊಂದಿಗೆ 20W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 50Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.