LG 43 Inch 4K Ultra Smart TV
43 Inch 4K Ultra Smart TV: ಭಾರತದಲ್ಲಿ ಅಮೆಜಾನ್ ಕೈಗೆಟುವ ಬೆಲೆಗೆ ಅತಿ ಕಡಿಮೆ ಬೆಲೆಗೆ ಬರೋಬ್ಬರಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಮಾರಾಟವಾಗುತ್ತಿದೆ. ಈ ಲೇಟೆಸ್ಟ್ 43 ಇಂಚಿನ ಲೇಟೆಸ್ಟ್ 4K Ultra Smart TV ಭಾರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟಗೊಳಿಸುತ್ತಿದೆ. ಅಂದ್ರೆ ನಿಮಗೊಂದು ದೊಡ್ಡ ಸ್ಕ್ರೀನ್ ಹೊಂದಿರುವ ಅಥವಾ ನಿಮ್ಮ ಮನೆಗೊಂದು ಹೊಸ 43 ಇಂಚಿನ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಡೀಲ್ ಅನ್ನು ನಿಮ್ಮ ಕೈ ಜಾರುವ ಮೊದಲು ಖರೀದಿಯಬಹುದು.
ಇಂದಿನ ದಿನಗಳಲ್ಲಿ ಸ್ಮಾರ್ಟ್ ಟಿವಿ ಕೇವಲ ಧಾರಾವಾಹಿಗಳನ್ನು ಮಾತ್ರ ನೋಡಲು ಬಳಸದೆ ಹೈ ಕ್ವಾಲಿಟಿಯಲ್ಲಿ ಹೊಸ ಸಿನಿಮಾಗಳು, ವೆಬ್ ಸೀರೀಸ್ಗಳು ಮತ್ತು ಪಾರ್ಟಿಗಾಗಿ ಉತ್ತಮ ಆಡಿಯೋಗಾಗಿ ಬಳಸಲಾಗುತ್ತಿದೆ. ಈ LG ಕಂಪನಿಯೂ ಅಮೆಜಾನ್ ಮೂಲಕ ಸುಮಾರು 31% ರಿಯಾಯಿತಿಯೊಂದಿಗೆ ಈ LG 43 Inches 4K Ultra HD Smart TV ಭಾರಿ ಡಿಸ್ಕೌಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ.
Also Read: 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ POCO F7 Ultra ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?
ಹೌದು, ಜನಪ್ರಿಯ LG ಕಂಪನಿ 31% ರಿಯಾಯಿತಿಯೊಂದಿಗೆ ಈ LG 43 Inches 4K Ultra HD Smart TV ಭಾರಿ ಡಿಸ್ಕೌಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಮೊದಲಿಗೆ 1000 ರೂಗಳ ಉಚಿತ ಕೂಪನ್ ಲಿಮಿಟೆಡ್ ಸಮಯಕ್ಕೆ ನೀಡುತ್ತಿದೆ.
ಈ 43 ಇಂಚಿನ LG ಕಂಪನಿಯ ಸ್ಮಾರ್ಟ್ ಟಿವಿ ಪ್ರಸ್ತುತ -31% ಡಿಸ್ಕೌಂಟ್‌ನೊಂದಿಗೆ ಕೇವಲ ₹32,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಡೀಲ್ ಆಫರ್ ಕೇವಲ ಲಿಮಿಟೆಡ್ ಸಮಯದವರೆಗೆ ಮಾತ್ರ ಫೆಸ್ಟಿವ್ ಸ್ಪೆಷಲ್ ಅಡಿಯಲ್ಲಿ ಲಭ್ಯವಿದೆ. ಅಲ್ಲದೆ ಆಸಕ್ತಗ್ರಾಹಕರು ಈ ಸ್ಮಾರ್ಟ್ ಟಿವಿಯನ್ನು HSBC Bank, DBS Bank ಮತ್ತು Federal Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಖರೀದಿಸುವ ಮೂಲಕ ಹೆಚ್ಚುವರಿಯ ಸುಮಾರು ₹1500 ರೂಗಳ ವರೆಗೆ ರಿಯಾಯಿತಿಯನ್ನು ಸಹ ಪಡೆಯುವ ಅವಕಾಶವನ್ನು ಪಡೆಯಬಹುದು.
ಈ LG ಸ್ಮಾರ್ಟ್ ಟಿವಿ FHD (3840×2160) ಹೊಂದಿರುವ 43 ಇಂಚಿನ ಸ್ಟೀನ್ ಡಿಸ್ಟ್ರೇಯನ್ನು ಹೊಂದಿದೆ. ಇದು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಶಕ್ತಿಶಾಲಿ ಆಡಿಯೊ ಅನುಭವಕ್ಕಾಗಿ ಇದು 20W ಸಾಮರ್ಥ್ಯದ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದರಲ್ಲಿ ನೆಟ್‌ಪ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್‌ನಂತಹ OTT ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ಟಿವಿ ಬಹು ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. ಟಿವಿಯಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಒದಗಿಸಲಾಗಿದೆ ಮತ್ತು ಅಂತರ್ನಿಮಿ್ರತ ಕ್ರೋಮ್‌ಕಾಸ್ಟ್ ಬೆಂಬಲ ಲಭ್ಯವಿದೆ.