Kodak 50 Inch 4K Ultra HD QLED Google Smart TV (1)
ಭಾರತದಲ್ಲಿ ನಿಮಗೆ ಅಥವಾ ನಿಮಗೆ ತಿಳಿದವರಿಗೊಂದು ಹೊಸ ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿ (Smart TV) ಬೇಕಿದ್ದರೆ ಈ ಅಮೆಜಾನ್ ಡೀಲ್ ಒಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಅಮೆಜಾನ್ ಲಿಮಿಟೆಡ್ ಸಮಯಕ್ಕೆ ಜನಪ್ರಿಯ ಮತ್ತು ಹೆಚ್ಚು ಭರವಸೆಯ ಸ್ಮಾರ್ಟ್ ಟಿವಿ ಬ್ರಾಂಡ್ KODAK ಈಗ ಬರೋಬ್ಬರಿ Kodak 50 Inch 4K Ultra HD QLED Google Smart TV ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದನ್ನು ಗಿಫ್ಟ್ ನೀಡಲು ಅಥವಾ ಹಳೆ ಸ್ಮಾರ್ಟ್ ಟಿವಿಗೆ ಉಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದೊಂದು ಒಳ್ಳೆ ಅವಕಾಶವಾಗಲಿದೆ.
ನಿಮ್ಮ ಮನೆಗೆ ದೊಡ್ಡ ಸ್ಕ್ರೀನ್ 50 ಇಂಚಿನ ಸ್ಮಾರ್ಟ್ ಟಿವಿ (Smart TV) ಖರೀದಿಸಲು ಬಯಸಿದರೆ ಇಲ್ಲಿ ಅನೇಕ ಅದ್ಭುತ ಕೊಡುಗೆಗಳನ್ನು ಪಡೆಯಬಹುದು. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಈ ಕೊಡಾಕ್ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ ಟಿವಿಯ ಬೆಲೆ ₹23,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಅಲ್ಲದೆ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸುಮಾರು 1500 ರೂಗಳವರೆಗೆ ತ್ವರಿತ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಈ Kodak 50 Inch 4K Ultra QLED Google Smart TV ಪ್ರಸ್ತುತ ಶೇಕಡಾ 52% ರಷ್ಟು ರಿಯಾಯಿತಿಯೊಂದಿಗೆ ಬ್ಯಾಂಕ್ ಅಡಿಯಲ್ಲಿ 22,499 ರೂಗೆ ಖರೀದಿಸಬಹುದು. ಅಲ್ಲದೆ ತಿಂಗಳಿಗೆ ಕೇವಲ 1,164 ರೂಗಳನ್ನು ಪಾವತಿಸುವ ಮೂಲಕ ಯಾವುದೇ ವೆಚ್ಚವಿಲ್ಲದ EMI ನಲ್ಲಿಯೂ ಇದನ್ನು ಖರೀದಿಸಬಹುದು.
Also Read: ಅಬ್ಬಬ್ಬಾ! ಬರೋಬ್ಬರಿ 7300mAh ಬ್ಯಾಟರಿವುಳ್ಳ iQOO Z10 ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್!
ಈ 50 ಇಂಚಿನ ಸ್ಮಾರ್ಟ್ ಟಿವಿ QLED HRD+ ಮತ್ತು Dolby Vision ಡಿಸ್ಪ್ಲೇಯನ್ನು ಸಪೋರ್ಟ್ ಮಾಡುವುದರೊಂದಿಗೆ Dolby Vision Atoms ಜೊತೆಗೆ 40W ಅತ್ಯುತ್ತಮ ಸೌಂಡ್ ಹೊಂದಿದ್ದು ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಹಾರ್ಡ್ವೇರ್ನಲ್ಲಿ 2GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು Netflix, YouTube, Prime Video, Hotstar, SonyLiv, Hungama, JioCinema, Zee5, Eros Now ಅನ್ನು ಸಪೋರ್ಟ್ ಮಾಡುತ್ತದೆ.
Kodak 50 Inch 4K Ultra QLED Google Smart TV ಗ್ರಾಹಕರು ಈ ಸ್ಮಾರ್ಟ್ 4K Ultra QLED ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ ಉತ್ತಮ ಸೌಂಡ್‌ನೊಂದಿಗೆ 40W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ಲಿಮಿಟೆಡ್ ಸಮಯಾದವರೆಗ ಪಡೆಯಬಹುದು.