ಡೀಲ್ ಅಂದ್ರೆ ಇದಪ್ಪಾ! ಬರೋಬ್ಬರಿ 32 ಇಂಚಿನ ಲೇಟೆಸ್ಟ್ Frameless Smart Tv ಅತಿ ಕಡಿಮೆ ಬೆಲೆಗೆ ಮಾರಾಟ!

Updated on 18-Mar-2025
HIGHLIGHTS

ನೀವೊಂದು 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ (Smart TV) ಖರೀದಿಸಲು ಯೋಚಿಸುತ್ತಿದ್ದೀರಾ?

VW ಸ್ಮಾರ್ಟ್ ಟಿವಿ (Smart TV) ಬ್ಯಾಂಕ್ ಆಫರ್‌ಗಳೊಂದಿಗೆ ₹5,299 ರೂಗಳಿಗೆ ಮಾರಾಟವಾಗುತ್ತಿದೆ.

ಸ್ಮಾರ್ಟ್ ಟಿವಿ ಪ್ರಸ್ತುತ ಅಮೆಜಾನ್ ಮೂಲಕ 32 ಇಂಚಿನ ಬಜೆಟ್ ಒಳಗೆ ಬರುವ ಏಕೈಕ ಟಿವಿಯಾಗಿದೆ.

Frameless Smart TV Deal: ನೀವು ಅಥವಾ ನೀ ಮಾಗೇ ತಿಳಿದವರ ಮನೆಗೊಂದು 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ (Smart TV) ಖರೀದಿಸಲು ಯೋಚಿಸುತ್ತಿದ್ದರೆ VW ಕಂಪನಿಯ ಭಾರಿ ಆಫರ್ಗಳೊಂದಿಗೆ ಪ್ರಸ್ತುತ ಸುಮಾರು ₹6,799 ರೂಗಳಿಗೆ ಖರೀದಿಸುವ ಸುವರ್ಣವಾಕಾಶವನ್ನು ಅಮೆಜಾನ್ ಮೂಲಕ ನೀಡುತ್ತಿದೆ. ಈ ಹೊಸ ಸ್ಮಾರ್ಟ್ ಟಿವಿ (Smart TV) ಪ್ರಸ್ತುತ ಅಮೆಜಾನ್ ಮೂಲಕ 32 ಇಂಚಿನ ಬಜೆಟ್ ಬೆಲೆಯ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಏಕೈಕ ಸ್ಮಾರ್ಟ್ ಟಿವಿಯಾಗಿರುವ ಕಾರಣ ಈ ಟಿವಿಯ ಬೆಲೆ ಮತ್ತೆ ಏರುವ ಮುಂಚೆ ಇಂದೇ ಡೀಲ್ ಖರೀದಿಸಿಕೊಳ್ಳಿ ಈ ಡೀಲ್ ಬಗ್ಗೆ ತಿಳಿಯದವರೊಂದಿಗೆ ಹಂಚಿಕೊಳ್ಳಬಹುದು.

VW 32 Inch Frameless Smart TV Deal ಆಫರ್ ಬೆಲೆ

ಈ ಸ್ಮಾರ್ಟ್ ಟಿವಿಯ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿರುವ ಈ ಸ್ಮಾರ್ಟ್ ಟಿವಿ ಶೇಕಡಾ 48% ರಿಯಾಯಿತಿಯೊಂದಿಗೆ ₹6,799 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಗ್ರಾಹಕರು Yes Bank ಮತ್ತು Federal Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವೆರೆಗಿನ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಸುಮಾರು 5299 ರೂಗಳವರೆಗೆ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

Best and cheapest Smart TV DealBest and cheapest Smart TV Deal
Best and cheapest Smart TV Deal

ಅಲ್ಲದೆ ನೀವು ಈ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ VW 32 Inch Frameless Smart TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,830 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: Best Affordable Speakers: ಅಮೆಜಾನ್‌ನಿಂದ JBL, boAt ಮತ್ತು GOVO ಸ್ಪೀಕರ್‌ಗಳು ₹3000 ರೂಗಳಿಗೆ ಲಿಮಿಟೆಡ್ ಮಾರಾಟ!

VW 32 Inch Frameless Smart TV ಫೀಚರ್ ಮತ್ತು ವಿಶೇಷತೆಗಳೇನು?

ಅಮೆಜಾನ್ ಇಂಡಿಯಾದಲ್ಲಿನ ಈ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಟಿವಿಯಲ್ಲಿ 720p ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ HD ರೆಡಿ ಡಿಸ್ಸೇ ಸಿಗುತ್ತದೆ. ಈ ಡಿಸ್ಸೇ 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರಲ್ಲಿ ನೀವು ಸರೌಂಡ್ ಸೌಂಡ್‌ನೊಂದಿಗೆ 20W ವ್ಯಾಟ್ ಆಡಿಯೊ ಔಟ್‌ಪುಟ್ ಪಡೆಯುತ್ತೀರಿ. ಲಿನಕ್ಸ್ ಓಎನ್‌ನಲ್ಲಿ ಕಾರ್ಯನಿರ್ವಹಿಸುವ ಈ ಟಿವಿಯಲ್ಲಿ ಅಂತರ್ನಿಮಿ್ರತ ವೈ-ಫೈ ಮತ್ತು ಮಿರಾಕಾನ್ಸ್ ಅಳವಡಿಸಲಾಗಿದೆ. ಸಂಪರ್ಕಕ್ಕಾಗಿ, ಟಿವಿಯಲ್ಲಿ 2 HDMI ಮತ್ತು 2 USB ಪೋರ್ಟ್‌ಗಳಿವೆ. ಈ ಟಿವಿಯ ವಾರಂಟಿ ಒಂದು ವರ್ಷವಾಗಿದ್ದು ಅತ್ಯುತ್ತಮ ವಿನ್ಯಾಸದೊಂದಿಗೆ ಬರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :