Smart TVs Offers: ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ಅದರಲ್ಲೂ 32 ಇಂಚಿನ ಸ್ಮಾರ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಕೇವಲ 10,000 ರೂಗಳ ಬಂದೂಬಸ್ತ್ ಮಾಡಿಕೊಳ್ಳಿ. ಯಾಕೆಂದರೆ ಫ್ಲಿಪ್ಕಾರ್ಟ್ ನಿಮಗೆ ಜನಪ್ರಿಯ ಬ್ರಾಂಡ್ಗಳ ಲೇಟೆಸ್ಟ್ ಸ್ಮಾರ್ಟ್ ಟಿವಿಗಳನ್ನು (Smart TVs) ಅತಿ ಹೆಚ್ಚು ಆಫರ್ ಮತ್ತು ಡಿಸ್ಕೌಂಟ್‌ನೊಂದಿಗೆ ಮಾರಾಟ ಮಾಡುತ್ತಿದೆ. ಈ ಮಾಹಿತಿ ನಿಮಗೆ ತಿಳಿದವರೊಂದಿಗೆ ಹಂಚಿಕೊಳ್ಳಿ.
ಈ ಪಟ್ಟಿಯಲ್ಲಿ ನಿಮಗೆ ಥಾಮ್ಸನ್, ಇನ್ಫಿನಿಕ್ಸ್, ಕೊಡಾಕ್, ಫಾಕ್ಸ್‌ಸ್ಕಿ ಮತ್ತು ಮಾರ್ಕ್‌ನಂತಹ ಉತ್ತಮ ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳನ್ನು ಅತಿ (Smart TVs) ಕಡಿಮೆ ಬೆಲೆಯಲ್ಲಿ ಖರೀದಿಸಲು ಲಭ್ಯವಿರುತ್ತದೆ. ಭಾರತದಲ್ಲಿ ನಿಮಗೆ ಕೇವಲ 10,000 ರೂಗಳೊಳಗೆ ನಿಮಗೆ 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಮಾಡೆಲ್ ಅನ್ನು ಈ Smart TVs ಅನ್ನು ಯಾವುದೇ ಶುಭ ಸಮಾರಂಭದಲ್ಲಿ ಗಿಫ್ಟ್ ರೂಪದಲ್ಲೂ ನೀಡಬಹುದು.
Also Read: Moto G35 5G ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ಬೆಲೆ ಮತ್ತು ಫೀಚರ್ಗಳೇನು?
ಮದುವೆಯಾಗಿರಬಹುದು, ಹುಟ್ಟು ಹಬ್ಬವಾಗಿರಬಹುದು ಅಥವಾ ಸಂತಸದ ಯಾವುದೇ ಸಮಯವಾಗಿರಬಹುದು ಇಂದಿನ ದಿನಗಳಲ್ಲಿ ಯಾರ್ಯಾರೋ ಏನೇನೋ ಗಿಫ್ಟ್ ಕೊಡ್ತಾರೆ ಆದರೆ ನೀವು ಯಾರಿಗೆ ಗಿಫ್ಟ್ ನೀಡಬೇಕೋ ಅವರು ಹೆಚ್ಚು ಹತ್ತಿರದವರಾಗಿದ್ದರೆ ಸುಮಾರು ಹತ್ತು ಸಾವಿರ ರೂಪಾಯಿ ಖರ್ಚು ಮಾಡಲು ನಿಮ್ಮ ಶಕ್ತಿ ಇದ್ದಾರೆ ಈ ಸ್ಮಾರ್ಟ್ ಟಿವಿಗಳ (Smart TVs) ಸಲಹೆ ಸೂಕ್ತ ಆಯ್ಕೆ ಅಂದ್ರೆ ತಪ್ಪಿಲ್ಲ.