43 ಇಂಚಿನ ಲೇಟೆಸ್ಟ್ Smart TV ಜಬರ್ದಸ್ತ್ ಆಫರ್! ಇದಕ್ಕಿಂತ ಕಡಿಮೆ ಬೆಲೆಗೆ ಬೇರೆಲ್ಲೂ ಸಿಗೋಲ್ಲ ಬಿಡಿ!

43 ಇಂಚಿನ ಲೇಟೆಸ್ಟ್ Smart TV ಜಬರ್ದಸ್ತ್ ಆಫರ್! ಇದಕ್ಕಿಂತ ಕಡಿಮೆ ಬೆಲೆಗೆ ಬೇರೆಲ್ಲೂ ಸಿಗೋಲ್ಲ ಬಿಡಿ!
HIGHLIGHTS

ಅತಿ ಕಡಿಮೆ ಬೆಲೆಗೆ ಬರೋಬ್ಬರಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಮಾರಾಟವಾಗುತ್ತಿದೆ.

ಈ 43 ಇಂಚಿನ Smart TV ಅಮೆಜಾನ್‌ನಲ್ಲಿ ಕೇವಲ 12,499 ರೂಗಳಿಗೆ ಖರೀದಿಸಲು ಲಭ್ಯವಿದೆ.

ಸುಮಾರು 1300 ರೂಗಳವರೆಗಿನ ಬ್ಯಾಂಕ್ ಆಫರ್ ಜೊತೆಗೆ ಅತಿ ಕಡಿಮೆ ಬೆಲೆಗೆ ಲಿಮಿಟೆಡ್ ಸಮಯಕ್ಕೆ ಆಫರ್ ಲಭ್ಯ.

43 Inch Smart TV: ನಿಮಗೊಂದು ಹೊಸ ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿ ಅತಿ ಕಡಿಮೆ ಬೆಲೆಗೆ ಅಂದ್ರೆ ಕೇವಲ 13,000 ರೂಗಳೊಳಗೆ ಅತ್ಯುತ್ತಮ ಟಿವಿಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ ಅಮೆಜಾನ್ ಅನೇಕ ಸ್ಮಾರ್ಟ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುವುದು ಸಾಮಾನ್ಯವಾಗಿದೆ. ಆದರೆ ಪ್ರಸ್ತುತ 43 ಇಂಚಿನ ವಿಭಾಗದಲ್ಲಿ ನನ್ನ ಪ್ರಕಾರ ಈ ಸ್ಮಾರ್ಟ್ ಟಿವಿಗಿಂತ ಕಡಿಮೆ ಬೆಲೆಗೆ ಬೇರೆ ಡೀಲ್ ಪಡೆಯೊಂದು ಕೊಂಚ ಕಷ್ಟವಾಗಿದೆ. ಯಾಕೆಂದರೆ ಬ್ಯಾಂಕ್ ಆಫರ್ ಜೊತೆಗೆ ಅತಿ ಕಡಿಮೆ ಬೆಲೆಗೆ ಬರುವ ಈ ಸ್ಮಾರ್ ಟಿವಿಯಲ್ಲಿ Prime Video, Hotstar, Jio Cinema,Youtube, Zee5, Plex, YUPPTV, Eros now, ALJAZEERA ಮತ್ತು Live News ಲಭ್ಯವಿದೆ.

VW 43 Inch Frameless Series Full HD Smart TV ಆಫರ್ ಬೆಲೆ ಎಷ್ಟು?

ಅಮೆಜಾನ್ ಬರೋಬ್ಬರಿ -54% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಹೆಚ್ಚುವರಿಯಾಗಿ Federal, Yes, HSBC ಮತ್ತು DBS ಬ್ಯಾಂಕ್ ಮತ್ತು ವಿನಿಮಯ ಆಫರ್‌ಗಳೊಂದಿಗೆ ನೀವು ಕೇವಲ 13,000 ರೂಗಿಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇದಲ್ಲದೆ ಕಂಪನಿಯು ಟಿವಿಗಳ ಮೇಲೆ ವಿನಿಮಯ ಕೊಡುಗೆಯನ್ನು ನೀಡುತ್ತಿದೆ.

Grab 43 Inch Latest Stunning Smart TV
Grab 43 Inch Latest Stunning Smart TV

ಇದು ಅವುಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಮೆಜಾನ್ ಮಾರಾಟದಲ್ಲಿ VW 43 Inch Linux Frameless Series Full HD Smart TV ಈ ಲೇಟೆಸ್ಟ್ ಸ್ಮಾರ್ಟ್ ಟಿವಿ ಪ್ರಸ್ತುತ ₹13,799 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಟಿವಿಯಲ್ಲಿ ಉತ್ತಮ ಬ್ಯಾಂಕ್ ಕೊಡುಗೆಗಳೊಂದಿಗೆ ಸುಮಾರು 12,299 ರೂಗಳವರೆಗೆ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ.

VW 43 Inch Linux Frameless Series Full HD Smart TV ವಿಶೇಷತೆಗಳೇನು?

ಈ ಸ್ಮಾರ್ಟ್ ಟಿವಿ 43 ಇಂಚಿನ HD ಪ್ಯಾನಲ್ ಹೊಂದಿದ್ದು 3840 x 2160 ರೆಸಲ್ಯೂಷನ್ ಅನ್ನು 60Hz ರಿಫ್ರೇಶ್ ರೇಟ್ ಜೊತೆಗೆ ಸಪೋರ್ಟ್ ಮಾಡುತ್ತದೆ. ಅಲ್ಲದೆ ಇದರಲ್ಲಿ 3 HDMI ಪೋರ್ಟ್ ಮತ್ತು 1 USB ಪೋರ್ಟ್ ನೀಡಲಾಗಿದೆ. ಅಲ್ಲದೆ ಕನೆಕ್ಟಿವಿಟಿಗಾಗಿ Wi-Fi, Bluetooth ಮತ್ತು 1 Headphone output ಸಹ ನೀಡಲಾಗಿದೆ. ಇದರ ಸೌಂಡ್ ಬಗ್ಗೆ ಹೇಳುವುದಾದರೆ 24W ಡಾಲ್ಬಿ ಆಡಿಯೋ ಹೊಂದಿದ್ದು ಉತ್ತಮ ಸೌಂಡ್ ಕ್ವಾಲಿಟಿಯನ್ನು ನೀಡುತ್ತದೆ.

Also Read: New Bank Rules: ಎಟಿಎಂ ಮತ್ತು ಬ್ಯಾಲೆನ್ಸ್ ಸೇರಿದಂತೆ 6 ಹೊಸ ಬ್ಯಾಂಕಿಂಗ್ ನಿಯಮಗಳು 1ನೇ ಏಪ್ರಿಲ್‌ನಿಂದ ಜಾರಿ!

ಇದರಲ್ಲಿ ಸ್ಪೆಷಲ್ ಫೀಚರ್ ಅಡಿಯಲ್ಲಿ 4K UHD ಗೂಗಲ್ ಟಿವಿಯನ್ನು ಉತ್ತಮ RAM ಮತ್ತು ಸಾಕಾಗುವಸ್ತಿ ಸ್ಟೋರೇಜ್ ನೀಡುವುದರೊಂದಿಗೆ 64 ಬಿಟ್ ಕ್ವಾಡ್ ಕೋರ್ ಪ್ರಾಸೆಸರ್ 2.4GHz ಡ್ಯುಯಲ್ ಬ್ಯಾಂಡ್ ವೈಫೈ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ Google Assistant, Prime Video, Netflix, Hotstar, Zee5, Web Browser ಮತ್ತು Screen Mirroring ಸಪೋರ್ಟ್ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo