Best Smart TV: ಅಮೆಜಾನ್ ಈ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ ಮೇಲೆ ಜಬರ್ದಸ್ತ್ ಡಿಸ್ಕೌಂಟ್ ಆಫರ್ಗಳು ಲಭ್ಯ!

Best Smart TV: ಅಮೆಜಾನ್ ಈ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ ಮೇಲೆ ಜಬರ್ದಸ್ತ್ ಡಿಸ್ಕೌಂಟ್ ಆಫರ್ಗಳು ಲಭ್ಯ!
HIGHLIGHTS

ಅಮೆಜಾನ್ ಈ ಲೇಟೆಸ್ಟ್ ಸ್ಮಾರ್ಟ್ ಟಿವಿಯ (Smart TV) ಮೇಲೆ ಜಬರ್ದಸ್ತ್ ಡಿಸ್ಕೌಂಟ್ ಆಫರ್ಗಳು ಲಭ್ಯ!

ಕೈಗೆಟಕುವ ಬೆಲೆಗೆ ಹೊಸ ಸ್ಮಾರ್ಟ್ ಟಿವಿಯನ್ನು (Smart TV) ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ನೊಂದಿಗೆ ಖರೀದಿಸುವ ಒಳ್ಳೆ ಅವಕಾಶವಿದೆ.

ನೀವು ಬೃಹತ್ ರಿಯಾಯಿತಿಗಳೊಂದಿಗೆ ಬಜೆಟ್ ಸ್ನೇಹಿ ಬರೋಬ್ಬರಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು (Smart TV) ಹುಡುಕುತ್ತಿದ್ದರೆ ಲಿಮಿಟೆಡ್ ಸಮಯಕ್ಕೆ ಲಭ್ಯವಿರುವ ಈ TCL 43 inches 4K Ultra Smart TV ನಿಮ್ಮ ಕೈ ಜಾರಲು ಬಿಡಲೇಬೇಡಿ. ಏಕೆಂದರೆ ಅಮೆಜಾನ್ ಸೇಲ್‌ನಿಂದ ನೀವು ಅತ್ಯತ್ತಮ ಸ್ಮಾರ್ಟ್ ಟಿವಿಗಳನ್ನು ಭಾರಿ ರಿಯಾಯಿತಿ ಮತ್ತು ಇತರ ಹಲವು ಕೊಡುಗೆಗಳೊಂದಿಗೆ ಮಾರಾಟ ಮಾಡುತ್ತಿದೆ. ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಅತಿ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ ಟಿವಿ (Smart TV Sale) ಖರೀದಿಸಲು ಬಯಸುತ್ತಾರೆ.

ಸ್ಮಾರ್ಟ್ ಟಿವಿಯ (Smart TV) ದುಬಾರಿ ಬೆಲೆಯಿಂದಾಗಿ ಖರೀದಿಸಲು ಕಷ್ಟವಾಗಿ ದೊಡ್ಡ ಮಾರಾಟಕ್ಕಾಗಿ ಕಾಯಬೇಕೆಗುತ್ತದೆ. ಆದರೆ ಇಂದು ಅಮೆಜಾನ್ ಸುಮಾರು 20,000 ರೂಗಳ ಬಜೆಟ್ಗೆ ಅತ್ಯುತ್ತಮ 4K ಸ್ಮಾರ್ಟ್ ಟಿವಿಯನ್ನು ನೀಡುತ್ತಿದೆ. ಅದು ನಿಮ್ಮ ಬಜೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸುವ ಮೂಲಕ ಅತ್ಯುತ್ತಮ ತ್ವರಿತ ಡಿಸ್ಕೌಂಟ್ ಸಹ ನೀಡಿ ಬಳಕೆದಾರರನ್ನು ಆಕರ್ಷಿಸುತ್ತಿದೆ.

Also Read: Best Geysers: ಚಳಿಗಾಲದಲ್ಲಿ ನೀವೊಂದು ಹೊಸ ಗೀಸರ್ ಖರೀದಿಸಲು ಯೋಚಿಸುತ್ತಿದ್ದರೆ ಈ 3 ಅಂಶಗಳ ಬಗ್ಗೆ ತಿಳಿದಿರಲಿ!

TCL 43 inches 4K Ultra Smart TV ಆಫರ್ ಬೆಲೆ ಎಷ್ಟು?

ಈ ಪಟ್ಟಿಯಲ್ಲಿನ ಎರಡನೇ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು TCL ಕಂಪನಿ ಈ ಅಮೇರಿಕ ಬ್ರಾಂಡ್ ತನ್ನ 43 ಇಂಚಿನ Metallic Bezel-Less Series 4K Ultra Smart TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ ₹52,990 ರೂಗಳಾಗಿದ್ದು ಇದರ ಮೇಲೆ ಪೂರ್ತಿ -60% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹20,999 ರೂಗಳಿಗೆ ಅಮೆಜಾನ್ ಪಟ್ಟಿ ಮಾಡಲಾಗದೆ. ಆದರೆ ಈಗ ನೀವು HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ EMI ಸೌಲಭ್ಯದೊಂದಿಗೆ ಮತ್ತೆ 1750 ರೂಗಳವರೆಗೆ ಡಿಸ್ಕೌಂಟ್ ಪಡೆಯುವ ಮೂಲಕ ಕೇವಲ ₹19,240 ರೂಗಳ ಕಡಿಮೆ ಬೆಲೆಗೆ ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿ ಮನೆಗೆ ಕೊಂಡಯ್ಯಬಹುದು.

43 Inch Best Smart TV amazon india

TCL 43 inches 4K Ultra Smart TV ಫೀಚರ್

ಈ ಲೇಟೆಸ್ಟ್ ಸ್ಮಾರ್ಟ್ ಟಿವಿಯ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ In-Built WiFi ಮತ್ತು Screen Mirroring ಫೀಚರ್ ಹೊಂದಿದೆ. ಇದರಲ್ಲಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಅಪ್ಲಿಕೇಶನ್ ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ಗಳನ್ನು ಪಡೆಯುತ್ತಾರೆ.

ಇದರಲ್ಲಿ ನಿಮಗೆ ಅತ್ಯುತ್ತಮ ಗುಣಮಟ್ಟದ ಚಿತ್ರದ ಗುಣಮಟ್ಟವನ್ನು ನೀಡುತ್ತದೆ. 60Hz ರಿಫ್ರೆಶ್ ರೇಟ್ ಅತ್ಯುತ್ತಮ ಕಲರ್ ಮತ್ತು ಉತ್ತಮ ಕಾರ್ಯಾಚರಣೆಯನ್ನು ನೀಡುತ್ತದೆ. ಇದರೊಂದಿಗೆ ಈ ದೂರದರ್ಶನದ ನಯವಾದ ಮತ್ತು ಸೊಗಸಾದ ವಿನ್ಯಾಸವು ಪ್ರೀಮಿಯಂ ಮತ್ತು ಕಲಾತ್ಮಕವಾಗಿ ಆಹ್ಲಾದಕರವಾಗಿ ಕಾಣುತ್ತದೆ. ಗಮನಾರ್ಹವಾಗಿ 3 HDMI ಮತ್ತು 1 USB, ಮತ್ತು ಇತರ ಪೋರ್ಟ್‌ಗಳು ವೈರ್ಡ್ ಸಂಪರ್ಕಕ್ಕಾಗಿ ಲಭ್ಯವಿದೆ ಮತ್ತು ವೈರ್‌ಲೆಸ್ ಮನರಂಜನೆಗಾಗಿ ಬ್ಲೂಟೂತ್ ಮತ್ತು ವೈಫೈ ಲಭ್ಯವಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo