Amazon Christmas Deals ಅಡಿಯಲ್ಲಿ ಕೈಗೆಟಕುವ ಬೆಲೆಗೆ 4K Smart TV ಮಾರಾಟ
ಪ್ರಸ್ತುತ ಅಮೆಜಾನ್ ಮೂಲಕ ಕೇವಲ 25,000 ರೂಗಳೊಳಗೆ ಲೇಟೆಸ್ಟ್ 4K ಸ್ಮಾರ್ಟ್ ಟಿವಿ ಖರೀದಿಸಬಹುದು.
Christmas Smart Tv Deal: ಅಮೆಜಾನ್ ಕ್ರಿಸ್ಮಸ್ ಅಂಗವಾಗಿ ಪ್ರಸ್ತುತ 43 ಇಂಚಿನ ಲೇಟೆಸ್ಟ್ 4K ಸ್ಮಾರ್ಟ್ ಟಿವಿಗಳ (Smart Tv Deals) ಮೇಲೆ ಅತಿ ಕಡಿಮೆ ಬೆಲೆಗೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ನಿಮ್ಮ ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಅತಿ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ ಟಿವಿ (4K Smart TV Sale) ಖರೀದಿಸಲು ಬಯಸುತ್ತಾರೆ. ಆದರೆ ಅವುಗಳ ದುಬಾರಿ ಬೆಲೆಯಿಂದಾಗಿ ಖರೀದಿಸಲು ಕಷ್ಟವಾಗಿ ದೊಡ್ಡ ಮಾರಾಟಕ್ಕಾಗಿ ಕಾಯಬೇಕೆಗುತ್ತದೆ.
ಆದರೆ ಇಂದು ಅಮೆಜಾನ್ ಸುಮಾರು 25,000 ರೂಗಳ ಬಜೆಟ್ಗೆ ಅತ್ಯುತ್ತಮ 4K ಸ್ಮಾರ್ಟ್ ಟಿವಿಯನ್ನು ಜನಪ್ರಿಯ Kodak, TCL, Xiaomi ಮತ್ತು Hisense ಬ್ರಾಂಡ್‌ಗಳಿಂದ ನೀಡುತ್ತಿದೆ. ಅದು ನಿಮ್ಮ ಬಜೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ SBI ಕಾರ್ಡ್ ಬಳಸಿ ಖರೀದಿಸುವ ಮೂಲಕ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
Also Read: 5G Smartphones: ಇವೆ ನೋಡಿ ಕೇವಲ ₹10,000 ರೂಗಳಿಗೆ ಬರುವ ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳು!
Kodak 108 cm (43 inches) 4K Ultra HD Smart QLED TV
ಈ ಪಟ್ಟಿಯಲ್ಲಿನ ಎರಡನೇ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Kodak ಕಂಪನಿ ಈ ಅಮೇರಿಕ ಬ್ರಾಂಡ್ ತನ್ನ 43 ಇಂಚಿನ 4K Ultra HD Smart QLED TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 31,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -34% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹20,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 40W ಔಟ್‌ಪುಟ್‌ನೊಂದಿಗೆ Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ In-Built WiFi ಮತ್ತು Screen Mirroring ಫೀಚರ್ ಹೊಂದಿದೆ.
TCL 43 inches Metallic Bezel-Less 4K Ultra HD Smart TV
ನಿಮಗೆ ಅತಿ ಕಡಿಮೆ ಬೆಝೆಲ್ ಹೊಂದಿರುವ ಚೈನೀಸ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ 43 ಇಂಚಿನ 4K Ultra HD Smart LED Google TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 52,990 ರೂಗಳಾಗಿದ್ದು ಇದರ ಮೇಲೆ ಪೂರ್ತಿ -60% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹20,990 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ Dolby Vision & HDR 10+ ಜೊತೆಗೆ Dolby Audio ಸೌಂಡ್ 30W ಸಪೋರ್ಟ್ ಮಾಡುತ್ತದೆ. ಉತ್ತಮವಾಗಿ ಸ್ಮಾರ್ಟ್ ಟಿವಿ ಕಾರ್ಯ ನಿರ್ವಯಿಸಲು ನಿಮಗೆ 2GB RAM ಅನ್ನು ಸಹ ಈ ಸ್ಮಾರ್ಟ್ ಟಿವಿ ಹೊಂದಿದೆ.
Xiaomi 108 cm (43 inches) A Pro 4K Dolby Vision Smart Google TV
ನಿಮಗೆ ಅತಿ ಕಡಿಮೆ ಬೆಝೆಲ್ ಹೊಂದಿರುವ ಚೈನೀಸ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ 43 ಇಂಚಿನ 4K Dolby Vision Smart Google TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 42,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -53% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹24,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ AI Picture Engine 2.0 ಜೊತೆಗೆ Dolby Audio ಸೌಂಡ್ 30W ಸಪೋರ್ಟ್ ಮಾಡುತ್ತದೆ. ಉತ್ತಮವಾಗಿ ಸ್ಮಾರ್ಟ್ ಟಿವಿ ಕಾರ್ಯ ನಿರ್ವಯಿಸಲು ನಿಮಗೆ 2GB RAM ಅನ್ನು ಸಹ ಈ ಸ್ಮಾರ್ಟ್ ಟಿವಿ ಹೊಂದಿದೆ.
Hisense 108 cm (43 inches) E6N Series 4K Ultra Google TV
ಈ ಪಟ್ಟಿಯಲ್ಲಿನ ಕೊನೆಯದಾಗಿ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Hisense ಕಂಪನಿ ಈ ಬ್ರಾಂಡ್ ತನ್ನ 43 ಇಂಚಿನ 4K Ultra HD Smart QLED TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 44,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -43% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 240 ಔಟ್‌ಪುಟ್‌ನೊಂದಿಗೆ Dolby Digital ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ Dual In-Built WiFi ಮತ್ತು Screen Mirroring ಫೀಚರ್ ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile