Smart TV Deal: ಅಮೆಜಾನ್ ಇತ್ತೀಚಿನ ಸ್ಮಾರ್ಟ್ ಟಿವಿಗಳಲ್ಲಿ ತನ್ನ ಗ್ರಾಹಕರಿಗೆ ನಂಬಲಾಗದ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಭಾರತದ ಅತ್ಯಂತ ಜನಪ್ರಿಯ ಆಚಾರಣೆಗಳಲ್ಲಿ ಒಂದಾದ ಹೊಸ ವರ್ಷದ ಋತುವಿನಲ್ಲಿ ಸಮೀಪಿಸುತ್ತಿರುವಂತೆ ಅಮೆಜಾನ್ ಇತ್ತೀಚಿನ ಸ್ಮಾರ್ಟ್ ಟಿವಿಗಳ (Smart Tv) ಮೇಲೆ ಭಾರಿ ರಿಯಾಯಿತಿಗಳನ್ನು ಕೇವಲ 9,990 ರೂಗಳಿಂದ ಪ್ರಾರಂಭಿಸುತ್ತಿದೆ. ಅಲ್ಲದೆ ಬಳಕೆದಾರರು Federal Bank Credit Card ಬಳಸಿಕೊಂಡು ಸುಮಾರು 30000 ರೂಗಳವರೆಗಿನ ಖರೀದಿ ಮಾಡಿದರೆ ಈ ಸ್ಮಾರ್ಟ್ ಟಿವಿ (Smart TV Deal) ಮೇಲೆ ಬರೋಬ್ಬರಿ 2000 ರೂಗಳ ತ್ವರಿತ ರಿಯಾಯಿತಿಯೊಂದಿಗೆ ಪಡೆಯಲು ಈ ಡೀಲ್ ಇಂದು ಕೊನೆಗೊಳ್ಳಲಿದೆ.
ನಾವು ಮಾತನಾಡುತ್ತಿರುವ ಎಲ್ಇಡಿ ಸ್ಮಾರ್ಟ್ ಟಿವಿ ಅಂದ್ರೆ TCL 79.97 cm (32 inches) Metallic Bezel-Less S Series FHD Smart Android LED TV ಇದೊಂದು ಮೆಟಾಲಿಕ್ ಬೆಜೆಲ್‌ಲೆಸ್ ಸ್ಮಾರ್ಟ್ ಟಿವಿಯಾಗಿದೆ. ಈ ಸ್ಮಾರ್ಟ್ ಟಿವಿಯೂ 32 ಇಂಚಿನ ಸೈಜ್ ಹೊಂದಿದ್ದು Android LED ಸ್ಮಾರ್ಟ್ ಟಿವಿಯಾಗಿದ್ದು ಇದು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಈ ಟಿಸಿಎಲ್ ಕಂಪನಿಯ ಹಾಟ್ ಸೆಲ್ಲಿಂಗ್ ಸ್ಮಾರ್ಟ್ ಟಿವಿ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿದೆ. ಅಲ್ಲದೆ ಲೇಟೆಸ್ಟ್ ಸ್ಮಾರ್ಟ್ ಟಿವಿ ಡೀಲ್ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಇಂದು ಕೊನೆಗೊಳ್ಳಲಿದೆ. ಆದ್ದರಿಂದ ನೀವು ಅದನ್ನು ನಿಮ್ಮ ಮನೆಗೆ ಅತಿ ಕಡಿಮೆ ಇಂದೇ ಖರೀದಿಸಬಹುದು.
ಇದರ ಬಗ್ಗೆ ಮಾತನಾಡಿದರೆ TCL 32 inches Metallic Bezel-Less Smart LED TV ಸ್ಮಾರ್ಟ್ ಟಿವಿಯಲ್ಲಿ ನಿಮಗೆ ಪೂರ್ವ ಲೋಡ್ ಮಾಡಲಾದ Wi-Fi ಮತ್ತು ಬ್ಲೂಟೂತ್ ಫೀಚರ್ಗಳನ್ನು ಸಕ್ರಿಯಗೊಳಿಸಲಾಗಿದೆ. ಅಲ್ಲದೆ ಇದರಲ್ಲಿನ ಸ್ಮಾರ್ಟ್ ಫೀಚರ್ ನೋಡುವುದಾದರೆ YouTube, Netflix, Prime Video, Disney+Hotstar, JioCinima, Google Play ಮತ್ತು Zee5 ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ಗಳನ್ನು ಪೂರ್ವ ಲೋಡ್ ಮಾಡಲಾಗಿದ್ದು ಇದರ ಪ್ರಯೋಜನಗಳನ್ನು ಪಡೆಯಬಹುದು.
ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿಯಲ್ಲಿ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ ಡಿಸ್ಪ್ಲೇಯಲ್ಲಿ ನಿಮಗೆ 60Hz ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಇದರ ಉತ್ತಮ ಸೌಂಡ್ ನೀಡಲು ಕಂಪನಿ ಇದರಲ್ಲಿ 24W ಸೌಂಡ್ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಇದೊಂದು ಪರಿಪೂರ್ಣ ಪ್ಯಾಕ್ ಹೊಂದಿರುವ ಆಯ್ಕೆಯಾಗಿ ಸಾಬೀತುಪಡಿಸುತ್ತದೆ. ಅಲ್ಲದೆ ಇದರಲ್ಲಿ ನಿಮಗೆ 1GB RAM ಮತ್ತು 8GB ಸ್ಟೋರೇಜ್ ಜೊತೆಗೆ ಸ್ಕ್ರೀನ್ ಮೀರರಿಂಗ್ ಫೀಚರ್ಗಳನ್ನು ಹೊಂದಿದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.