ಅಮೆಜಾನ್ ಕೇವಲ 15,000 ರೂಗಳೊಳಗೆ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ (Smart TV Sale) ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ
Amazon ಮಾರಾಟದಲ್ಲಿ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನ ನೀಡುತ್ತಿದೆ.
ಅಮೆಜಾನ್ ತನ್ನ ಅತಿದೊಡ್ಡ ಮಾರಾಟವನ್ನು (Amazon GIF Sale 2023) ನಡೆಸುತ್ತಿದೆ. ಗ್ರಾಹಕರಿಗೆ ನಂಬಲಾಗದ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡಿ ಜನ ಸಾಮಾನ್ಯರ ಕೈಗೆಟಕುವ ಬೆಲೆಗೆ ಮಾರಾಟ ಮಾಡುತ್ತಿದೆ. ಭಾರತ ಜನಪ್ರಿಯ ಮತ್ತು ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿಯ ಸೀಸನ್ ಹತ್ತಿರುವಾಗುತ್ತಿರುವ ಪ್ರಯುಕ್ತ ಅಮೆಜಾನ್ ಕೇವಲ 15,000 ರೂಗಳೊಳಗೆ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ (Smart TV Sale) ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. ಅಮೆಜಾನ್ ಮಾರಾಟದಲ್ಲಿ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
LG – 32 inches HD Ready Smart LED TV
ಅಮೆಜಾನ್ ಈ ಮಾರಾಟದಲ್ಲಿ LG ಕಂಪನಿಯ 32 ಇಂಚಿನ HD Ready Smart LED TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 10W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 13,490 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ₹500 ವೋಚರ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
Samsung – 32 Inches Wondertainment Series HD Ready LED Smart TV
ಅಮೆಜಾನ್ ಈ ಮಾರಾಟದಲ್ಲಿ Samsung ಕಂಪನಿಯ 32 ಇಂಚಿನ Wondertainment Series HD Ready LED Smart TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 20W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 12,990 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ₹500 ವೋಚರ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
MI – 32 inches A Series HD Ready Smart Google TV
ಅಮೆಜಾನ್ ಈ ಮಾರಾಟದಲ್ಲಿ Mi ಕಂಪನಿಯ 32 ಇಂಚಿನ A Series HD Ready Smart Google TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 20W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 10,990 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ₹500 ವೋಚರ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
Redmi 32 inches F Series HD Ready Smart LED Fire TV
ಅಮೆಜಾನ್ ಈ ಮಾರಾಟದಲ್ಲಿ Redmi ಕಂಪನಿಯ 32 ಇಂಚಿನ F Series HD Ready Smart LED Fire TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 20W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 10,499 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ₹500 ವೋಚರ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
TCL – 32 inches Bezel-Less S Series HD Ready Smart Android LED TV
ಅಮೆಜಾನ್ ಈ ಮಾರಾಟದಲ್ಲಿ TCL ಕಂಪನಿಯ 32 ಇಂಚಿನ F Series HD Ready Smart LED Fire TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 24W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 9,990 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ₹500 ವೋಚರ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
Acer – 32 inches V Series HD Ready Smart QLED Google TV
ಅಮೆಜಾನ್ ಈ ಮಾರಾಟದಲ್ಲಿ Acer ಕಂಪನಿಯ 32 ಇಂಚಿನ F Series HD Ready Smart LED Fire TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 30W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 15,999 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ₹500 ವೋಚರ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ HDFC, ಬ್ಯಾಂಕ್ ಆಫ್ ಬರೋಡಾ, ICICI ಬ್ಯಾಂಕ್ ಮತ್ತು OneCard ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile