65 ಇಂಚಿನ Sony Bravia ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದೆಂದು ಸೋನಿ ಅಧಿಕೃತವಾಗಿ ಘೋಷಿಸಿದೆ.
Sony Bravia X74L TV ಅನ್ನು ರೂ 87,990 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಸೋನಿ ಘೋಷಿಸಿದೆ.
ಈ ವರ್ಷದಲ್ಲಿ ನೀವೊಂದು ಬಜೆಟ್‌ಗೆ ಸರಿಹೊಂದುವ ಮತ್ತು ಉತ್ತಮ ಫೀಚರ್ಸ್‌ಗಳೊಂದಿಗೆ ಬರುವ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಬಹುಶಃ ನಾಳೆ ಕೊನೆಗೊಳ್ಳಲಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Republic Sale 2024) ನಿಮ್ಮ ನೆಚ್ಚಿನ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಲು ಸರಿಯಾದ ಅವಕಾಶವಾಗಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಬಳಕೆದಾರರು 65 ಇಂಚಿನ ಗಾತ್ರದ Sony Bravia X74L TV ಅನ್ನು ರೂ 87,990 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಸೋನಿ ಇಂಡಿಯಾ ಇಂದು ಅಧಿಕೃತವಾಗಿ ಘೋಷಿಸಿದೆ.
Also Read: Direct-to-Mobile: ಇಂಟರ್ನೆಟ್ ಮತ್ತು SIM ಇಲ್ಲದೆ ವಿಡಿಯೋಗಳನ್ನು ವೀಕ್ಷಿಸಲು D2H ಮಾದರಿಯಲ್ಲಿ D2M ಸೇವೆಗಳು!
Amazon Republic Sale ಮಾರಾಟದಲ್ಲಿ Sony Bravia X74L TV ಡೀಲ್
ನಿಮಗೆ 65 ಇಂಚಿನ Sony Bravia ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ. Sony Bravia X74L ಮಾದರಿಯ 65 ಇಂಚಿನ ಸ್ಮಾರ್ಟ್ ಟಿವಿಯೊಂದಿಗೆ ನಿಮ್ಮ ಮನೆಯನ್ನು ಸಿನಿಮಾ ಹಾಲ್ ಆಗಿ ಪರಿವರ್ತಿಸಬಹುದು. ಈ ಸೋನಿ ಟಿವಿಯಲ್ಲಿ ಅಮೆಜಾನ್ ನಿಮಗೆ 51,910 ರೂಗಳ ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ ಅಮೆಜಾನ್ ಈ ಟಿವಿಯಲ್ಲಿ 1000 ರೂಪಾಯಿಗಳ ಕೂಪನ್ ರಿಯಾಯಿತಿಯನ್ನು ನೀಡುತ್ತಿದೆ. ನೀವು ಬ್ಯಾಂಕ್ ಮತ್ತು ವಿನಿಮಯ ರಿಯಾಯಿತಿಗಳ ಲಾಭವನ್ನು ಪಡೆದರೆ ನೀವು ಕಡಿಮೆ ಬೆಲೆಗೆ ಟಿವಿ ಖರೀದಿಸಲು ಸಾಧ್ಯವಾಗುತ್ತದೆ.
ಸೊಂಯ್ ಟಿವಿಗಳ ಮೇಲೆ ಬ್ಯಾಂಕ್ ಮತ್ತು ಬೆಲೆ
ನೀವು SBI ಕ್ರೆಡಿಟ್ ಕಾರ್ಡ್‌ನೊಂದಿಗೆ EMI ನಲ್ಲಿ ಟಿವಿ ಖರೀದಿಸಿದರೆ ನೀವು ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ 4000 ರೂಗಳು ಸಿಗಲಿವೆ. ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ 2600 ರೂಗಳವರೆಗೆ ರಿಯಾಯಿತಿಯನ್ನು ಸಹ ಪಡೆಯಬಹುದು. ವಿನಿಮಯ ರಿಯಾಯಿತಿಯು ನಿಮ್ಮ ಹಳೆಯ ಟಿವಿಯ ಸ್ಟೇಟಸ್ ಅನ್ನು ಅವಲಂಬಿಸಿರುತ್ತದೆ. ಸ್ಮಾರ್ಟ್ ಮನರಂಜನೆಯಲ್ಲಿ ಹೆಚ್ಚಿನದನ್ನು ಉಳಿಸಬಹುದು. ಈ Sony BRAVIA X74L ಟಿವಿಯನ್ನು ಹಿಂದೆಂದೂ ಇಲ್ಲದ ಬೆಲೆಯಲ್ಲಿ 58,990 ರೂಗಳಿಂದ ಪ್ರಾರಂಭಿಸಿದೆ. ಇದರ ಭಾರಿ ಉಳಿತಾಯವನ್ನು ಪಡೆಯಲು Buy Now ಮೇಲೆ ಕ್ಲಿಕ್ ಮಾಡಬಹುದು.
Sony Bravia X74L ಸ್ಮಾರ್ಟ್ ಟಿವಿಗಳು
ಈ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ ಫೀಚರ್ಗಳನ್ನು ಬಗ್ಗೆ ಮಾತನಾಡುವುದಾದರೆ 55 ಇಂಚಿನ ಮತ್ತು 65 ಇಂಚಿನ. ಇದು 4k ಅಲ್ಟ್ರಾ HD ಡಿಜಿಟಲ್ ವೀಡಿಯೊ ಫಾರ್ಮ್ಯಾಟ್, 3840×2160 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರವನ್ನು ನೀಡುವ LED ಡಿಸ್ಪ್ಲೇಯನ್ನು ಹೊಂದಿದೆ. ಇದು Google TV OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ X1 4K ಪ್ರೊಸೆಸರ್ ಗ್ರಾಫಿಕ್ ಪ್ರೊಸೆಸರ್ ಅನ್ನು ಹೊಂದಿದೆ. ಡಾಲ್ಬಿ ಆಡಿಯೊ ಸೌಂಡ್ ಕಾನ್ಫಿಗರೇಶನ್‌ನೊಂದಿಗೆ ಟಿವಿ 20W ವ್ಯಾಟ್‌ಗಳ ಸೌಂಡ್ ಔಟ್‌ಪುಟ್ ಅನ್ನು ನೀಡುತ್ತದೆ.
ಇದು ಬ್ಲೂಟೂತ್ (A2DP) ಅನ್ನು ಬೆಂಬಲಿಸುತ್ತದೆ ಮತ್ತು ಇಂಟರ್ನಲ್ Chromecast ಅನ್ನು ಹೊಂದಿದೆ. ಇದು Apple AirPlay, Apple Homekit ಮತ್ತು Alexa ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈ ಟಿವಿಯು Google ಕಿಡ್ಸ್ ಕೇರ್ ಮೋಡ್ ಅನ್ನು ಹೊಂದಿದೆ. ಗೇಮ್ ಮೋಡ್, ಸ್ಮೂತ್ ಗೇಮಿಂಗ್, ಆಟೋ HDR ಟೋನ್ ಮ್ಯಾಪಿಂಗ್, ಓಪನ್ ಬ್ಯಾಫಲ್ ಸ್ಪೀಕರ್‌ಗಳು ಮತ್ತು MotionFlow XR ಬೆಂಬಲದಲ್ಲಿ Google TV ತ್ವರಿತ ಟಿವಿಯನ್ನು ನೀಡುತ್ತದೆ. ಈ ಟಿವಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಸೋನಿ ಲಿವ್ ಮತ್ತು ಝೀ 5 ಗೆ ತ್ವರಿತ ಪ್ರವೇಶವನ್ನು ಪಡೆಯುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile