Amazon Prime Day Sale: ಅಮೆಜಾನ್ ಈ 43 ಇಂಚಿನ ಲೇಟೆಸ್ಟ್ Smart TV ಮೇಲೆ ಭರ್ಜರಿ ಡೀಲ್‌ಗಳನ್ನು ನೀಡುತ್ತಿದೆ

Updated on 20-Jul-2024
HIGHLIGHTS

ಅಮೆಜಾನ್ ಈ 4K ಸ್ಮಾರ್ಟ್ ಟಿವಿಯ ಪಟ್ಟಿಯಲ್ಲಿ OnePlus, Redmi, TCL, Vu ಮತ್ತು Blaupunkt ಬ್ರಾಂಡ್‌ಗಳನ್ನು ಹೊಂದಿದೆ.

ಈ ಮಾರಾಟದಲ್ಲಿ ಬೆಸ್ಟ್ ಸ್ಮಾರ್ಟ್ ಟಿವಿಯನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವ ಮೂಲಕ ಬಹಳಷ್ಟು ಹಣವನ್ನು ಉಳಿಸಬಹುದು.

ಅಲ್ಲದೆ ನೀವು ICICI ಮತ್ತು SBI ಕಾರ್ಡ್ ಬಳಸಿಕೊಂಡು ಖರೀದಿ ಮಾಡಿದರೆ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

ಭಾರತದಲ್ಲಿ ಪ್ರತಿಯೊಬ್ಬರೂ ಅಮೆಜಾನ್ ಮೂಲಕ ತಮ್ಮ ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಕಡಿಮೆ ಬೆಲೆಯಲ್ಲಿ ಉತ್ತಮ 4K ಸ್ಮಾರ್ಟ್ ಟಿವಿ (Smart TV) ಖರೀದಿಸಲು ಬಯಸುತ್ತಾರೆ. ಆದರೆ ಅವುಗಳ ದುಬಾರಿ ಬೆಲೆಯಿಂದಾಗಿ ಖರೀದಿಸಲು ಕಷ್ಟವಾಗಿ ದೊಡ್ಡ ಮಾರಾಟಕ್ಕಾಗಿ ಕಾಯಬೇಕೆಗುತ್ತದೆ. ಆದರೆ ಇಂದು ಅಮೆಜಾನ್ ಪ್ರೈಮ್ ಡೇ ಸೇಲ್ (Amazon Prime Day Sale 2024) ಮೂಲಕ ಸುಮಾರು 25,000 ರೂಗಳ ಬಜೆಟ್ಗೆ ಅತ್ಯುತ್ತಮ 4K ಸ್ಮಾರ್ಟ್ ಟಿವಿಯನ್ನು ನೀಡುತ್ತಿದೆ. ನಿಮ್ಮ ಬಜೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇವುಗಳಲ್ಲಿ ಅತ್ಯುತ್ತಮ ಡಿಸ್ಪ್ಲೇ ಮತ್ತು ವಾಯ್ಸ್ ಕ್ವಾಲಿಟಿಯನ್ನು ಪಡೆಯಬಹುದು.

Also Read: ಅಮೆಜಾನ್ Prime Day ಸೇಲ್‌ನಲ್ಲಿ OnePlus, Apple, Samsung ಮತ್ತು Realme ಮೇಲೆ ಅದ್ದೂರಿಯ ಡೀಲ್‌ಗಳು!

Blaupunkt 43 inches Quantam Dot Series 4K Ultra HD QLED Google TV

ಜರ್ಮನಿಯ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಬ್ಲೊಪಂಕ್ಟ್ ತನ್ನ 43 ಇಂಚಿನ Quantam Dot Series 4K Ultra HD QLED Google TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 33,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -34% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹22,499 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 60W ಔಟ್‌ಪುಟ್‌ನೊಂದಿಗೆ Dolby Digital Plus ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ Dual Band Wi-Fi ಫೀಚರ್ ಮತ್ತು 4K HDR ಡಿಸ್ಪ್ಲೇಯನ್ನು ಹೊಂದಿದೆ.

Amazon Prime Day Sale 2024 offers huge deals on latest 4K Smart TV

Vu 43 inches The GloLED 84 Watt DJ Sound Series 4K Smart Google TV

ಈ ಪಟ್ಟಿಯಲ್ಲಿನ ಎರಡನೇ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Vu ಕಂಪನಿ ಭಾರತೀಯರ ಅಮೇರಿಕ ಬ್ರಾಂಡ್ Vu ತನ್ನ 43 ಇಂಚಿನ 4K Ultra HD Smart LED Google TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 40,000 ರೂಗಳಾಗಿದ್ದು ಇದರ ಮೇಲೆ ಪೂರ್ತಿ -34% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹26,490 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 50W ಔಟ್‌ಪುಟ್‌ನೊಂದಿಗೆ Digital Plus ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ AI Picture Booster ಹೊಂದಿದೆ.

TCL 43 inches Metallic Bezel-Less Series 4K Ultra HD Smart LED Google TV

ನಿಮಗೆ ಅತಿ ಕಡಿಮೆ ಬೆಝೆಲ್ ಹೊಂದಿರುವ ಚೈನೀಸ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ 43 ಇಂಚಿನ 4K Ultra HD Smart LED Google TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 55,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -55% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,990 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ AI Picture Engine 2.0 ಜೊತೆಗೆ Dolby Audio ಸೌಂಡ್ 24W ಸಪೋರ್ಟ್ ಮಾಡುತ್ತದೆ. ಉತ್ತಮವಾಗಿ ಸ್ಮಾರ್ಟ್ ಟಿವಿ ಕಾರ್ಯ ನಿರ್ವಯಿಸಲು ನಿಮಗೆ 2GB RAM ಅನ್ನು ಸಹ ಈ ಸ್ಮಾರ್ಟ್ ಟಿವಿ ಹೊಂದಿದೆ.

Amazon Prime Day Sale 2024 offers huge deals on latest 4K Smart TV

Redmi 108 cm (43 inches) 4K Ultra HD Smart LED Fire TV

ಈ ಪಟ್ಟಿಯ ಮತ್ತೊಂದು ಅತ್ಯುತ್ತಮ ಸ್ಮಾರ್ಟ್ ಟಿವಿ ಅಂದ್ರೆ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Redmi ನೀಡುತ್ತಿರುವ 43 ಇಂಚಿನ K Ultra HD Smart LED Fire TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 44,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -44% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ 4K HDR10 ಡಿಸ್ಪ್ಲೇಯನ್ನು ಹೊಂದಿದೆ.

OnePlus 108 cm (43 inches) Y Series 4K Ultra HD Smart Android LED TV

ಈ ಪಟ್ಟಿಯ ಕೊನೆಯ ಮತ್ತು ಅತ್ಯುತ್ತಮ ಸ್ಮಾರ್ಟ್ ಟಿವಿ ಒನ್​ಪ್ಲಸ್ ಬ್ರಾಂಡ್ ತನ್ನ Y ಸರಣಿಯ ಈ 4K Ultra HD Smart Android LED TV ನಿಮಗೆ 25000 ರೂಗಳೊಳಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 39,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -41% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,470 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Audio + Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ 4K HDR10 ಡಿಸ್ಪ್ಲೇಯನ್ನು ಹೊಂದಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :