Amazon GIF 2023: ಅಮೇಜಾನ್ ಸೇಲ್‌ನಲ್ಲಿ ಲೇಟೆಸ್ಟ್ Smart TV ಕೈಗಟಕುವ ಬೆಲೆಯಲ್ಲಿ ಖರೀದಿಸಿ | Best Offer

Amazon GIF 2023: ಅಮೇಜಾನ್ ಸೇಲ್‌ನಲ್ಲಿ ಲೇಟೆಸ್ಟ್ Smart TV ಕೈಗಟಕುವ ಬೆಲೆಯಲ್ಲಿ ಖರೀದಿಸಿ | Best Offer

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF 2023) ಈಗ ಪ್ರತಿಯೊಬ್ಬರಿಗೂ ಲಭ್ಯವಿದ್ದು ಈ ಲೇಖನದಲ್ಲಿ ನಾನು ನಿಮಗೆ ಅಮೆಜಾನ್ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ (Smart TV) ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿರುವ ಲೇಟೆಸ್ಟ್ ಡೀಲ್‌ಗಳ ಬಗ್ಗೆ ತಿಳಿಸಲು ಪ್ರಯತ್ನಿಸುತ್ತಿದ್ದೇನೆ. ಇದರಲ್ಲಿ ವಿಶೇಷವಾಗಿ ನಿಮ್ಮ ಬಜೆಟ್ ಸುಮಾರು 15,000 ರೂ ಆಗಿದ್ದರೆ ಹೊಸ ಸ್ಮಾರ್ಟ್ ಟಿವಿಗಳ ಆಫರ್ ಮತ್ತು ಡಿಸ್ಕೌಂಟ್ ನಿಜಕ್ಕೂ ಉತ್ತಮವಾಗಿದೆ. ಉತ್ತಮ ಸೌಂಡ್ ಕ್ವಾಲಿಟಿ, ಡಿಸ್ಪ್ಲೇ ರೆಸುಲ್ಯೂಷನ್ ಮತ್ತು ಒಳ್ಳೆ ಪ್ರೊಸೆಸರ್ ಬೆಂಬಲದೊಂದಿಗಿನ ಈ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ರಿಯಾಯಿತಿಯಲ್ಲಿ ಖರೀದಿಸಬಹುದು. ಅಲ್ಲದೆ ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.

LG 80 cm (32 inches) HD Ready Smart LED TV

ಈ ಲೇಟೆಸ್ಟ್ LG 32 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ LG 80 cm (32 inches) HD Ready Smart LED TV ಇದರ ಸಾಮಾನ್ಯ ಮೂಲ ಬೆಲೆ ₹23,990 ರೂಗಳಾಗಿದ್ದು ಈ ಸೇಲ್ನಲ್ಲಿ -35% ಡಿಸ್ಕೌಂಟ್ ನಂತರ ಕೇವಲ ₹15,490 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.

Lloyd 80 cm (32 Inches) HD Ready Smart LED TV

ಲೇಟೆಸ್ಟ್ Lloyd 32 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ Lloyd 80 cm (32 Inches) HD Ready Smart LED TV ಇದರ ಸಾಮಾನ್ಯ ಮೂಲ ಬೆಲೆ ₹25,490 ರೂಗಳಾಗಿದ್ದು ಈ ಸೇಲ್ನಲ್ಲಿ -38% ಡಿಸ್ಕೌಂಟ್ ನಂತರ ಕೇವಲ ₹15,700 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.

Acer 100 cm (40 inches) Advanced I Series LED Google TV

ಈ ಲೇಟೆಸ್ಟ್ Acer 32 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ Acer 100 cm (40 inches) Advanced I Series LED Google TV ಇದರ ಸಾಮಾನ್ಯ ಮೂಲ ಬೆಲೆ ₹25,490 ರೂಗಳಾಗಿದ್ದು ಈ ಸೇಲ್ನಲ್ಲಿ -47% ಡಿಸ್ಕೌಂಟ್ ನಂತರ ಕೇವಲ ₹15,700 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.

KODAK 108 cm (43 inches) 9XPRO Series Smart TV

ಈ ಹೊಸ KODAK 43 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ KODAK 108 cm (43 inches) 9XPRO Series Android LED TV ಇದರ ಸಾಮಾನ್ಯ ಮೂಲ ಬೆಲೆ ₹28,499 ರೂಗಳಾಗಿದ್ದು ಈ ಸೇಲ್ನಲ್ಲಿ -44% ಡಿಸ್ಕೌಂಟ್ ನಂತರ ಕೇವಲ ₹15,999 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.

Westinghouse 100 cm (40 inches) W2 Series Smart TV

ಈ ಪಟ್ಟಿಯ ಕೊನೆಯ Westinghouse 40 ಇಂಚಿನ ನಿಮಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ Westinghouse 100 cm (40 inches) W2 Series Android LED TV ಇದರ ಸಾಮಾನ್ಯ ಮೂಲ ಬೆಲೆ ₹26,999 ರೂಗಳಾಗಿದ್ದು ಈ ಸೇಲ್ನಲ್ಲಿ -44% ಡಿಸ್ಕೌಂಟ್ ನಂತರ ಕೇವಲ ₹14,999 ರೂಗಳಿಗೆ ಲಭ್ಯವಿದೆ. ಆದರೆ ನೀವು ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯೊಂದಿಗೆ ಇನ್ನು ಕಡಿಮೆ ಬೆಲೆಗೆ ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo