Amazon Freedom Sale 2024: ಪ್ರೈಮ್ ಸದಸ್ಯರಿಗೆ 43 ಇಂಚಿನ ಲೇಟೆಸ್ಟ್ Smart Tv ಮೇಲೆ ಭರ್ಜರಿ ಡಿಸ್ಕೌಂಟ್‌ಗಳು!

Amazon Freedom Sale 2024: ಪ್ರೈಮ್ ಸದಸ್ಯರಿಗೆ 43 ಇಂಚಿನ ಲೇಟೆಸ್ಟ್ Smart Tv ಮೇಲೆ ಭರ್ಜರಿ ಡಿಸ್ಕೌಂಟ್‌ಗಳು!
HIGHLIGHTS

ಮೊದಲ 12 ಗಂಟೆ ಪ್ರೈಮ್ ಸದಸ್ಯರಿಗೆ (Prime Members) ಮಾತ್ರ ಈ ಡಿಸ್ಕೌಂಟ್‌ಗಳನ್ನು ಬಾಚಿಕೊಳ್ಳಲು ಅವಕಾಶ.

Amazon ಬೆಸ್ಟ್ ಸ್ಮಾರ್ಟ್ ಟಿವಿಯನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವ ಅವಾಕ್ಸಹ ನೀಡುತ್ತಿದೆ.

SBI ಕಾರ್ಡ್ ಬಳಸಿಕೊಂಡು ಖರೀದಿ ಮಾಡಿದರೆ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ (Amazon Freedom Sale 2024) ಅನ್ನು ನಡೆಸುತ್ತಿದೆ. ಈ ಪ್ರಸಿದ್ಧ ಇ-ಕಾಮರ್ಸ್ ಸೈಟ್ ಪ್ರಸ್ತುತ ಮೊದಲ 12 ಗಂಟೆ ಕೇವಲ ತನ್ನ ಪ್ರೈಮ್ ಸದಸ್ಯರಿಗೆ (Prime Members) ಮಾತ್ರ ಈ ಡಿಸ್ಕೌಂಟ್‌ಗಳನ್ನು ಬಾಚಿಕೊಳ್ಳಲು ಅವಕಾಶ ನೀಡುತ್ತಿದೆ. ವರ್ಷದ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಈ ಅದ್ದೂರಿಯ ಸೇಲ್ ಆಯೋಜಿಸಲಾಗಿದೆ. ಈ ಮಾರಾಟದ ಸಮಯದಲ್ಲಿ ಲೇಟೆಸ್ಟ್ Smart Tv ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಅನೇಕ ಕೊಡುಗೆಗಳನ್ನು ನೀಡುತ್ತೀದೆ. ಈ ಕೆಳಗೆ ನಾನು ಅಮೆಜಾನ್ ಅತಿ ಹೆಚ್ಚು ಡಿಸ್ಕೌಂಟ್ ನೀಡುತ್ತಿರುವ ಸ್ಮಾರ್ಟ್ ಟಿವಿಗಳ ಪಟ್ಟಿಯನ್ನು ಈ ಕೆಳಗೆ ನಿಮ್ಮ ಮುಂದೆ ಇಟ್ಟಿದ್ದೇನೆ.

Also Read: 108MP ಕ್ಯಾಮೆರಾದೊಂದಿಗೆ Infinix Note 40X 5G ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ ಹೈಲೈಟ್‌ಗಳೇನು?

Vu 43 inches The GloLED 84 Watt DJ Sound Series 4K Smart Google TV

ಈ ಪಟ್ಟಿಯಲ್ಲಿನ ಎರಡನೇ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Vu ಕಂಪನಿ ಭಾರತೀಯರ ಅಮೇರಿಕ ಬ್ರಾಂಡ್ Vu ತನ್ನ 43 ಇಂಚಿನ 4K Ultra HD Smart LED Google TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 40,000 ರೂಗಳಾಗಿದ್ದು ಇದರ ಮೇಲೆ ಪೂರ್ತಿ -34% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹26,499 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 50W ಔಟ್‌ಪುಟ್‌ನೊಂದಿಗೆ Digital Plus ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ AI Picture Booster ಹೊಂದಿದೆ.

Blaupunkt 43 inches Quantam Dot Series 4K Ultra HD QLED Google TV

ಜರ್ಮನಿಯ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಬ್ಲೊಪಂಕ್ಟ್ ತನ್ನ 43 ಇಂಚಿನ Quantam Dot Series 4K Ultra HD QLED Google TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 33,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -34% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹22,499 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 60W ಔಟ್‌ಪುಟ್‌ನೊಂದಿಗೆ Dolby Digital Plus ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ Dual Band Wi-Fi ಫೀಚರ್ ಮತ್ತು 4K HDR ಡಿಸ್ಪ್ಲೇಯನ್ನು ಹೊಂದಿದೆ.

TCL 43 inches Metallic Bezel-Less Series 4K Ultra HD Smart LED Google TV

ನಿಮಗೆ ಅತಿ ಕಡಿಮೆ ಬೆಝೆಲ್ ಹೊಂದಿರುವ ಚೈನೀಸ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ 43 ಇಂಚಿನ 4K Ultra HD Smart LED Google TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 55,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -55% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,990 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ AI Picture Engine 2.0 ಜೊತೆಗೆ Dolby Audio ಸೌಂಡ್ 24W ಸಪೋರ್ಟ್ ಮಾಡುತ್ತದೆ. ಉತ್ತಮವಾಗಿ ಸ್ಮಾರ್ಟ್ ಟಿವಿ ಕಾರ್ಯ ನಿರ್ವಯಿಸಲು ನಿಮಗೆ 2GB RAM ಅನ್ನು ಸಹ ಈ ಸ್ಮಾರ್ಟ್ ಟಿವಿ ಹೊಂದಿದೆ.

Redmi 108 cm (43 inches) 4K Ultra HD Smart LED Fire TV

ಈ ಪಟ್ಟಿಯ ಮತ್ತೊಂದು ಅತ್ಯುತ್ತಮ ಸ್ಮಾರ್ಟ್ ಟಿವಿ ಅಂದ್ರೆ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Redmi ನೀಡುತ್ತಿರುವ 43 ಇಂಚಿನ K Ultra HD Smart LED Fire TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 44,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -44% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ 4K HDR10 ಡಿಸ್ಪ್ಲೇಯನ್ನು ಹೊಂದಿದೆ..

OnePlus 108 cm (43 inches) Y Series 4K Ultra HD Smart Android LED TV

ಈ ಪಟ್ಟಿಯ ಕೊನೆಯ ಮತ್ತು ಅತ್ಯುತ್ತಮ ಸ್ಮಾರ್ಟ್ ಟಿವಿ ಒನ್​ಪ್ಲಸ್ ಬ್ರಾಂಡ್ ತನ್ನ Y ಸರಣಿಯ ಈ 4K Ultra HD Smart Android LED TV ನಿಮಗೆ 25000 ರೂಗಳೊಳಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 39,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -41% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,470 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Audio + Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ 4K HDR10 ಡಿಸ್ಪ್ಲೇಯನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo