ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ 32 ಇಂಚಿನ ಲೇಟೆಸ್ಟ್ Smart TV ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳು ಲಭ್ಯ

Updated on 26-Sep-2024
HIGHLIGHTS

ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ 32 ಇಂಚಿನ ಲೇಟೆಸ್ಟ್ Smart TV ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳು ಲಭ್ಯ

ಅಮೆಜಾನ್ ಕೇವಲ 14,999 ರೂಗಳೊಳಗೆ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ (Smart TV Sale) ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ.

ಅಮೆಜಾನ್ Redmi, Samsung, Sony, Xiaomi ಮತ್ತು LG ಬ್ರಾಂಡ್ ಟಿವಿಗಳನ್ನು ಈ ಮಾರಾಟದಲ್ಲಿ ಹೆಚ್ಚುವರಿ ಪ್ರಯೋಜನಗಳೊಂದಿಗೆ ನೀಡುತ್ತಿದೆ.

ಅಮೆಜಾನ್ ತನ್ನ ಅತಿದೊಡ್ಡ ಮಾರಾಟವನ್ನು (Amazon Festival Sale 2024) ನಡೆಸುತ್ತಿದೆ. ಗ್ರಾಹಕರಿಗೆ ನಂಬಲಾಗದ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡಿ ಜನ ಸಾಮಾನ್ಯರ ಕೈಗೆಟಕುವ ಬೆಲೆಗೆ ಮಾರಾಟ ಮಾಡುತ್ತಿದೆ. ಭಾರತ ಜನಪ್ರಿಯ ಮತ್ತು ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿಯ ಸೀಸನ್‌ ಹತ್ತಿರುವಾಗುತ್ತಿರುವ ಪ್ರಯುಕ್ತ ಅಮೆಜಾನ್ ಕೇವಲ 14,999 ರೂಗಳೊಳಗೆ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ (Smart TV Sale) ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. ಅಮೆಜಾನ್ ಮಾರಾಟದಲ್ಲಿ SBI ಬ್ಯಾಂಕ್ ಕಾರ್ಡ್ ಬಳಸಿಕೊಂಡು ಖರೀದಿಸುವ ಗ್ರಾಹಕರಿಗೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

Also Read: OPPO K12x 5G ಹೊಸ ಬಣ್ಣದ ವೇರಿಯಂಟ್ ₹4000 ರೂಗಳ ಆಫರ್‌ಗಳೊಂದಿಗೆ ಇಂದಿನಿಂದ ಮಾರಾಟ!

LG 32LM563BPTC 32 Inches HD Ready Smart LED TV

ಅಮೆಜಾನ್ ಈ ಮಾರಾಟದಲ್ಲಿ LG ಕಂಪನಿಯ 32 ಇಂಚಿನ HD Ready Smart LED TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 10W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ ₹12,490 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ಅಮೆಜಾನ್ ಮಾರಾಟದಲ್ಲಿ SBI ಬ್ಯಾಂಕ್ ಕಾರ್ಡ್ ಬಳಸಿಕೊಂಡು ಖರೀದಿಸುವ ಗ್ರಾಹಕರಿಗೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನ ಡೀಲ್ ನಿಮ್ಮ ಕೈ ಜಾರುವ ಮೊದಲು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Samsung 32 Inches Wondertainment Series HD Ready LED Smart TV

ಅಮೆಜಾನ್ ಈ ಮಾರಾಟದಲ್ಲಿ Samsung ಕಂಪನಿಯ 32 ಇಂಚಿನ Wondertainment Series HD Ready LED Smart TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 20W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 10,999 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನ ಡೀಲ್ ನಿಮ್ಮ ಕೈ ಜಾರುವ ಮೊದಲು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Xiaomi A Series L32MA-AIN 80 cm LED TV

ಅಮೆಜಾನ್ ಈ ಮಾರಾಟದಲ್ಲಿ Mi ಕಂಪನಿಯ 32 ಇಂಚಿನ A Series HD Ready Smart Google TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 20W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 10,990 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನ ಡೀಲ್ ನಿಮ್ಮ ಕೈ ಜಾರುವ ಮೊದಲು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Redmi 32 inches F Series HD Ready Smart LED Fire TV

ಅಮೆಜಾನ್ ಈ ಮಾರಾಟದಲ್ಲಿ Redmi ಕಂಪನಿಯ 32 ಇಂಚಿನ F Series HD Ready Smart LED Fire TV ನಿಮ್ಮ ಕೈಗೆಟಕುವ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರಲ್ಲಿ ನಿಮಗೆ 20W ಸೌಂಡ್ ಔಟ್‌ಪುಟ್‌ನೊಂದಿಗೆ ಅತ್ಯುತ್ತಮ ಸ್ಪೀಕರ್‌ಗಳನ್ನು ಹೊಂದಿದೆ. ಅಮೆಜಾನ್ ನಿಮಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ 9,499 ರೂಗಳಿಗೆ ನೀಡುತ್ತಿದೆ. ಇದನ್ನು ಮತ್ತಷ್ಟು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನ ಡೀಲ್ ನಿಮ್ಮ ಕೈ ಜಾರುವ ಮೊದಲು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Disclosure: This article contains affiliate links

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :