
ಬರೋಬ್ಬರಿ 50 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಫ್ಲಿಪ್ಕಾರ್ಟ್ನಲ್ಲಿ ಜಬರ್ದಸ್ತ್ ಆಫರ್ ಲಭ್ಯ.
50 Inch QLED Smart Google TV ಅತಿ ಕಡಿಮೆ ಬೆಲೆಗೆ ಖರೀದಿಸುವ ಸುವರ್ಣಾವಕಾಶ.
ದೊಡ್ಡ ಸ್ಕ್ರೀನ್, ಉತ್ತಮ ಕ್ವಾಲಿಟಿ, ಜಬರ್ದಸ್ತ್ ಸೌಂಡ್ ಮತ್ತು ಪ್ರೀಮಿಯಂ ಲುಕಿಂಗ್ ಸ್ಮಾರ್ಟ್ ಟಿವಿ ಮಾರಾಟ.
50 Inch QLED Smart Google TV: ನಿಮಗೊಂದು ಹೊಸ ಅದರಲ್ಲೂ ದೊಡ್ಡ ಸ್ಕ್ರೀನ್ ಬರೋಬ್ಬರಿ 50 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಅಥವಾ ಬೇರೆಯವರಿಗೆ ಉಡುಗೊರೆಯಾಗಿ ನೀಡಲು ಯೋಚಿಸುತ್ತಿದ್ದರೆ ಈ ಥಾಮ್ಸನ್ ಕಂಪನಿಯ Thomson 126 cm (50 inch) QLED Ultra HD (4K) Smart Google TV ಅತಿ ಕಡಿಮೆ ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗುತ್ತಿದೆ. ದೊಡ್ಡ ಸ್ಕ್ರೀನ್, ಉತ್ತಮ ಕ್ವಾಲಿಟಿ, ಜಬರ್ದಸ್ತ್ ಸೌಂಡ್ ಮತ್ತು ಪ್ರೀಮಿಯಂ ಲುಕಿಂಗ್ ಸ್ಮಾರ್ಟ್ ಟಿವಿಯನ್ನು ಇಂದೇ ಬ್ಯಾಂಕ್ ಆಫರ್ ಅಡಿಯಲ್ಲಿ ಕಡಿಮೆ ಬೆಲೆಗೆ ಖರೀದಿಯಬಹುದು.
50 Inch QLED Smart Google TV ಆಫರ್ ಬೆಲೆ ಮತ್ತು ಲಭ್ಯತೆ
ಅದ್ಭುತವಾದ 4K UHD ಡಿಸ್ಪ್ಲೇಗಳಿಂದ ಹಿಡಿದು ವೈಶಿಷ್ಟ್ಯಪೂರ್ಣ OLED ಮತ್ತು QLED ಮಾದರಿಗಳವರೆಗೆ ಪ್ರತಿ ಬಜೆಟ್ ಮತ್ತು ವೀಕ್ಷಣೆಯ ಆದ್ಯತೆಯನ್ನು ನೀಡುತ್ತವೆ. ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಈ ಜಬರ್ದಸ್ತ್ ಸ್ಮಾರ್ ಟಿವಿ ಬರೋಬ್ಬರಿ 48% ರಿಯಾಯಿತಿಯೊಂದಿಗೆ ಕೇವಲ ₹25,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಹೆಚ್ಚುವರಿಯಾಗಿ ಆಸಕ್ತ ಗ್ರಾಹಕರು HSBC ಮತ್ತು BOBCARD ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು EMI ಸೌಲಭ್ಯದಡಿಯಲ್ಲಿ ಸುಮಾರು 1500 ರೂಗಳವರೆಗಿನ ಡಿಸ್ಕೌಂಟ್ ಸಹ ಪಡೆಯಬಹುದು.
ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 50 Inch QLED Smart Google TV ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 9,850 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Thomson 50 Inch QLED Smart Google TV ವಿಶೇಷತೆಗಳೇನು?
ರೋಮಾಂಚಕ ಬಣ್ಣಗಳು ಮತ್ತು ತೀಕ್ಷ್ಣವಾದ ವಿವರಗಳೊಂದಿಗೆ ಅತ್ಯುತ್ತಮ ಟಿವಿಯನ್ನು ಪರಿಶೀಲಿಸಬಹುದು. ಈ Thomson 50 Inch QLED Smart Google TV ಇಂಚಿನ ಕ್ರಿಸ್ಟಲ್ Ultra HD (4K) 3840 x 2160 ಸ್ಮಾರ್ಟ್ ಟಿವಿ ಈಗ ಫ್ಲಿಪ್ಕಾರ್ಟ್ ಮಾರಾಟದಲ್ಲಿ ಶೇಕಡಾ 48% ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ಕ್ರಿಸ್ಟಲ್ ಪ್ರೊಸೆಸರ್ 4K UHD ಡಿಮ್ಮಿಂಗ್ ಮತ್ತು ಮೆಗಾ ಕಾಂಟ್ರಾಸ್ಟ್‌ನೊಂದಿಗೆ ಜೀವಂತ ದೃಶ್ಯಗಳನ್ನು ನೀಡುತ್ತದೆ. ಮೋಷನ್ ಎಕ್ಸ್‌ಸೆಲರೇಟರ್ ಸುಗಮ ಕ್ರಿಯೆಯನ್ನು ಖಚಿತಪಡಿಸುತ್ತದೆ.
Also Read: ಭಾರತದಲ್ಲಿ ಮುಂಬರಲಿರುವ POCO C71 ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಅಲ್ಲದೆ ಇದರಲ್ಲಿನ Q-ಸಿಂಫನಿ-ಚಾಲಿತ 40W ಸ್ಪೀಕರ್‌ಗಳು ತಲ್ಲೀನಗೊಳಿಸುವ ಧ್ವನಿಯನ್ನು ಒದಗಿಸುತ್ತವೆ. ಈ ಸ್ಮಾರ್ಟ್ ಟಿವಿಯಲ್ಲಿ ಅಂತರ್ನಿರ್ಮಿತ ಬಿಕ್ಸ್‌ಬಿ ಮತ್ತು ಸ್ಮಾರ್ಟ್‌ಥಿಂಗ್ಸ್ ಹಬ್‌ನೊಂದಿಗೆ ಸ್ಮಾರ್ಟ್ ನಿಯಂತ್ರಣವು ಸುಲಭವಾಗಿದೆ. ಅಲ್ಲದೆ Netflix, Prime Video, JioHotstar ಮತ್ತು Youtube ಅಪ್ಲಿಕೇಶನ್ ಸಪೋರ್ಟ್ ಮಾಡುತ್ತದೆ ಈ ಸ್ಮಾರ್ಟ್ ಟಿವಿಯಲ್ಲಿ ಈ ಬಂಪರ್ ಕೊಡುಗೆಗಳನ್ನು ಕೈ ಬಿಡಬೇಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile