ಭಾರತದಲ್ಲಿ ನಿಮಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಲೇಟೆಸ್ಟ್ ಫೀಚರ್ ಹೊಂದಿರುವ ಸ್ಮಾರ್ಟ್ ಟಿವಿಯನ್ನು (Smart TVs 2023) ಹುಡುಕುತ್ತಿದ್ದರೆ ಈ ಅಮೆಜಾನ್ ಪಟ್ಟಿಯನ್ನು ಒಮ್ಮೆ ನೋಡಲೇಬೇಕು. ಏಕೆಂದರೆ ಇದರಲ್ಲಿ ಸುಮಾರು 20,000 ರೂಗಳೊಳಗೆ ಲಭ್ಯವಿರುವ ಸುಮಾರು 43 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಹೆಚ್ಚು ಜನರು ಬಳಸುವ YouTube ಮತ್ತು Netflix ನಂತಹ ಸ್ಮಾರ್ಟ್ ಫೀಚರ್ಗಳನ್ನು ಈ LED ಟಿವಿಗಳು ಹೊಂದಿವೆ.
ಅಲ್ಲದೆ ನೀವು ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಆಫರ್ ಮತ್ತು ಡಿಸ್ಕೌಂಟ್ಗಳೊಂದಿಗೆ ಅತ್ಯುತ್ತಮ ಬೆಲೆಗೆ ಖರೀದಿಸಬಹುದು. ಹಾಗಾದ್ರೆ ಸುಮಾರು 20 ಸಾವಿರ ರೂಪಾಯಿಗಳಲ್ಲಿ ಬರುವ Kodak, BPL, Redmi, Westinghouse, iFFALCON ಮತ್ತು Mi ಸ್ಮಾರ್ಟ್ ಟಿವಿಗಳ ಬೆಲೆ ಮತ್ತು ಬೆಸ್ಟ್ ಫೀಚರ್ಗಳನ್ನು ತಿಳಿದು ಖರೀದಿಸಿಸೋಣ.
Also Read: 1.91 ಇಂಚಿನ ಡಿಸ್ಪ್ಲೇ ಮತ್ತು ಬ್ಲೂಟೂತ್ ಕಾಲಿಂಗ್‌ನೊಂದಿಗೆ Fire-Boltt Lumos ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ 43 ಇಂಚಿನ ಆಂಡ್ರಾಯ್ಡ್ 11 ಸರಣಿಯ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ಇದನ್ನು ಕೇವಲ ₹19,999 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 20W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು ಜಗತ್ತಿನ 16+ ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 1GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು Prime Video | Netflix | Disney + Hotstar | YouTube | Apple TV ಅನ್ನು ಸಪೋರ್ಟ್ ಮಾಡುತ್ತದೆ.
ಅಮೇರಿಕಾದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ವೆಸ್ಟಿಂಗ್‌ಹೌಸ್ ತನ್ನ 43 ಇಂಚಿನ 4K Ultra HD ಟಿವಿಯನ್ನು ಈಗ ಅಮೆಜಾನ್ ಮೂಲಕ ಕೈಗೆಟಕುವ ಬೆಲೆಗೆ ನೀಡುತ್ತಿದೆ. ಅಮೆಜಾನ್ ಇದನ್ನು ಕೇವಲ ₹19,999 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 40W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು 3 HDMI ವಿವಿಧ ಪೋರ್ಟ್ ಅನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 2GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು YouTube, Prime Video, Hotstar, Zee5, SonyLiv ಅನ್ನು ಸಪೋರ್ಟ್ ಮಾಡುತ್ತದೆ.
ಭಾರತದಲ್ಲಿ ಹೆಚ್ಚು ಭರವಸೆಯ ಬ್ರಾಂಡ್ BPL ತನ್ನ ಈ ಬೆಸ್ಟ್ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ನೀಡುತ್ತಿದೆ. ಅಮೆಜಾನ್ ಇದನ್ನು ಕೇವಲ ₹₹20,990 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 18W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು 3 HDMI ಪೋರ್ಟ್ ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 1GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು Netflix, YouTube, Amazon Prime ಅನ್ನು ಸಪೋರ್ಟ್ ಮಾಡುತ್ತದೆ.
ಅಮೇರಿಕಾದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್ ತನ್ನ 43 ಇಂಚಿನ 4K Ultra HD ಟಿವಿಯನ್ನು ಈಗ ಅಮೆಜಾನ್ ಮೂಲಕ ಕೈಗೆಟಕುವ ಬೆಲೆಗೆ ನೀಡುತ್ತಿದೆ. ಅಮೆಜಾನ್ ಇದನ್ನು ಕೇವಲ ₹20,990 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 40W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು HRD 10+ ಡಿಸ್ಪ್ಲೇಯನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 2GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು YouTube, Prime Video, Hotstar, Zee5, SonyLiv ಅನ್ನು ಸಪೋರ್ಟ್ ಮಾಡುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ