ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ಸ್ಮಾರ್ಟ್ ಟಿವಿ (Smart Tv) ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಜಬರ್ದಸ್ತ್ ಡೀಲ್ ಬಗ್ಗೆ ತಿಳಿಯಲೇಬೇಕು. ಯಾಕೆಂದರೆ ಇದು ನಿಮಗೆ ಕೇವಲ ₹14,999 ರೂಗಳಿಗೆ ಎಂದು ಊಹಿಸದ ಈ ದೊಡ್ಡ KODAK Special Edition 43 inch) Full HD LED Smart TV ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು ಪ್ರಸ್ತುತ ಫ್ಲಿಪ್ಕಾರ್ಟ್ ಮಾರಾಟ ಮಾಡುತ್ತಿದೆ. ಈ ಅದ್ದೂರಿಯ ಆಫರ್ ನಿಮ್ಮ ಕೈ ಜಾರುವ ಮುಂಚೆ ಇಂದೇ ಖರೀದಿಸಿಕೊಳ್ಳಿ. ಯಾಕೆಂದರೆ ಇದರಲ್ಲಿ ನಿಮಗೆ ಬ್ಯಾಂಕ್ ಆಫರ್ ಅಡಿಯಲ್ಲಿ ಹೆಚ್ಚುವರಿಯಾಗಿ ₹2000 ರೂಗಳ ಡಿಸ್ಕೌಂಟ್ ಸಹ ಸೇರಿಸಿದ್ದು ಲಿಮಿಟೆಡ್ ಸಮಯದವರೆಗೆ ಮಾತ್ರ ಈ ಡೀಲ್ ನೀಡುತ್ತಿದೆ.
ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಬಿಗ್ ಶಾಪಿಂಗ್ ಉತ್ಸವ ಸೇಲ್ ಇನ್ನು ಕೆಲವೇ ಗಂಟೆಗಳಲ್ಲಿ ಕೊನೆಗೊಳ್ಳಲಿದೆ. ಸ್ಮಾರ್ಟ್‌ಫೋನ್‌ಗಳು, ಟಿವಿ, ಗೃಹೋಪಯೋಗಿ ವಸ್ತುಗಳು ಮತ್ತು ಇತರ ವಿಭಾಗಗಳ ಉತ್ಪನ್ನಗಳ ಮಾರಾಟದಲ್ಲಿ ಬಂಪರ್ ರಿಯಾಯಿತಿಗಳು ಲಭ್ಯವಿದೆ. ನೀವು 43 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಮಾರಾಟದಲ್ಲಿ ನಿಮಗಾಗಿ ಸಾಕಷ್ಟು ಇರುತ್ತದೆ. ಇಲ್ಲಿ ನಾವು ಅಂತಹ ಹತ್ತು 43 ಇಂಚಿನ ಸ್ಮಾರ್ಟ್ ಟಿವಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ.
ಈ ಮೂಲಕ ನೀವು ಕೇವಲ 15,000 ರೂಗಿಂತ ಕಡಿಮೆ ಮಾರಾಟದಲ್ಲಿ ಲಭ್ಯವಿದೆ. ಈ ಟಿವಿ ಪ್ಲಿಪ್‌ಕಾರ್ಟ್ ಮಾರಾಟದಲ್ಲಿ ಬ್ಯಾಂಕ್ ಆಫರ್ ಜೊತೆಗೆ ಕೇವಲ ರೂ 12,999 ಕ್ಕೆ ಲಭ್ಯವಿದೆ. ಆದರೆ ಈ ಸ್ಮಾರ್ಟ್ ಟಿವಿ MRP ಬೆಲೆಯನ್ನು ನೋಡುವುದಾದರೆ 22,999 ರೂಗಳಾಗಿವೆ. ಮಾರಾಟದಲ್ಲಿ ಲಭ್ಯವಿರುವ ಕೊಡುಗೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಇದರ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. ಈ ಟಿವಿ Linux OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 30W ಸೌಂಡ್ ಉತ್ಪಾದನೆಯನ್ನು ಹೊಂದಿರುತ್ತದೆ.
Also Read: 12GB RAM ಮತ್ತು 5000mAh ಬ್ಯಾಟರಿಯ Lava Blaze 3 5G ಕೇವಲ ₹9000 ರೂಗಳಿಗೆ ಲಭ್ಯ!
ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. ಈ KODAK Special Edition ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 3500 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಮೂಲಕ ಈ ಲೇಟೆಸ್ಟ್ KODAK Special Edition ಸ್ಮಾರ್ಟ್ ಟಿವಿ ಕೇವಲ ₹9,499 ರೂಗಳವರೆಗೆ ಪ್ಲಿಪ್‌ಕಾರ್ಟ್ ಮೂಲಕ ಪಡೆಯುವ ಅವಕಾಶವಿದೆ.