32 ಇಂಚಿನ Smart LED TV ಈಗ ಕೇವಲ ₹8,499 ರೂಗಳಿಗೆ ಮಾರಾಟ! ಕೈಜಾರುವ ಮೊದಲು ಒಮ್ಮೆ ನೋಡಿ!

32 ಇಂಚಿನ Smart LED TV ಈಗ ಕೇವಲ ₹8,499 ರೂಗಳಿಗೆ ಮಾರಾಟ! ಕೈಜಾರುವ ಮೊದಲು ಒಮ್ಮೆ ನೋಡಿ!
HIGHLIGHTS

KODAK 80 cm (32 inch) HD Ready Smart LED TV: ಇಂದು ನಾವು ನಿಮಗೆ ಫ್ಲಿಪ್ ಕಾರ್ಟ್ ನಲ್ಲಿ ಉತ್ತಮ ಕೊಡುಗೆಯನ್ನು ತಂದಿದ್ದೇವೆ ಇದರಲ್ಲಿ ನೀವು 32 ಇಂಚಿನ ಜನಪ್ರಿಯ ಎಲ್ಇಡಿ ಸ್ಮಾರ್ಟ್ ಟಿವಿಯನ್ನು ಅತ್ಯಂತ ಒಳ್ಳೆ ಬೆಲೆಗೆ ಮನೆಗೆ ತೆಗೆದುಕೊಳ್ಳಬಹುದು. ಈ ಪ್ರಸ್ತಾಪದ ಬಗ್ಗೆ ನೀವು ಸಹ ತಿಳಿದುಕೊಳ್ಳಲು ಬಯಸಿದರೆ ಇಂದು ನಾವು ಅದರ ಬಗ್ಗೆ ವಿವರವಾಗಿ ಹೇಳಲಿದ್ದೇವೆ. ಯಾಕೆಂದರೆ ಫ್ಲಿಪ್ಕಾರ್ಟ್ ಕೇವಲ ₹8,499 ರೂಗಳಿಗೆ 32 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿಯನ್ನು ಕೈಜಾರುವ ಮೊದಲು ಒಮ್ಮೆ ನೋಡಿ ಖರೀದಿಸಬಹುದು.

ಈ KODAK ಎಲ್ಇಡಿ ಟಿವಿ ಯಾವುದು?

ನಾವು ಮಾತನಾಡುತ್ತಿರುವ ಎಲ್ಇಡಿ ಸ್ಮಾರ್ಟ್ ಟಿವಿ ಅಂದ್ರೆ KODAK 80 cm (32 inch) HD Ready Smart LED TV ಇದೊಂದು ಸ್ಮಾರ್ಟ್ ಲಿನಕ್ಸ್ ಟಿವಿಯಾಗಿದ್ದು ಈ ಎಲ್ಇಡಿ ಟಿವಿಯ ಗಾತ್ರ 32 ಇಂಚುಗಳ HD Ready ಎಲ್ಇಡಿ ಸ್ಮಾರ್ಟ್ ಟಿವಿಯಾಗಿದ್ದು ಇದು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಈ ಕೊಡಕ್ ಸ್ಮಾರ್ಟ್ ಎಲ್ಇಡಿ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಆದ್ದರಿಂದ ನೀವು ಅದನ್ನು ನಿಮ್ಮ ಮನೆಗೆ ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಆನ್ಲೈನ್ ನಲ್ಲಿ ಖರೀದಿಸಬಹುದು.

32 inch smart led tv for rs 8499 on flipkart are features and offers
32 inch smart led tv for rs 8499 on flipkart are features and offers

KODAK Smart LED TV ವಿಶೇಷವಾದದ್ದು ಯಾವುದು

ಇದರ ಬಗ್ಗೆ ಮಾತನಾಡಿದರೆ KODAK 80 cm (32 inch) HD Ready Smart LED TV ಸ್ಮಾರ್ಟ್ ಲಿನಕ್ಸ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಅಪ್ಲಿಕೇಶನ್ ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಪಡೆಯುತ್ತಾರೆ.

Also Read: Tariff Hikes 2024: ಎರಡು SIM Cards ಹೊಂದಿರುವವರಿಗೆ ಪ್ಲಾನ್‌ಗಳ ಭಾರಿ ಬೆಲೆ ಏರಿಕೆಯ ತಲೆನೋವು ಶುರು!

ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 1366×768 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ 30W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60 Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.

KODAK 80 cm (32 inch) HD Ready Smart LED TV ಬೆಲೆ ಮತ್ತು ಕೊಡುಗೆ

ಈ KODAK 80 cm (32 inch) HD Ready Smart LED TV ಬೆಲೆಯ ಬಗ್ಗೆ ಮಾತನಾಡುವುದಾದರೆ ಇದು ಸ್ಮಾರ್ಟ್ ಲಿನಕ್ಸ್ ಟಿವಿಯನ್ನು ಕೇವಲ 8499 ರೂಗಳಿಗೆ ನಿಮ್ಮ ಮನೆಗೆ ತೆಗೆದುಕೊಳ್ಳಬಹುದು. ಯಾಕೆಂದರೆ ಇದರ ಸಾಮಾನ್ಯ್ ಅಥವಾ ನಿಜವಾದ ಬೆಲೆ ₹14,999 ರೂಗಳಾಗಿದ್ದು ಈ ಸಮಯದಲ್ಲಿ ಬರೋಬ್ಬರಿ 43% ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಮೂಲಕ ನೀವು ಇದನ್ನು ಕೇವಲ 8,499 ರೂಗಳಿಗೆ ಖರೀದಿಸಬಹುದು. ಅಷ್ಟೇಯಲ್ಲದೆ ನೀವು HDFC Bank Debit Card ಬಳಸಿ ಸರಳ EMI ಸೇವೆಯೊಂದಿಗೆ ಖರೀದಿಸಿದರೆ ಸುಮಾರು 3500 ರೂಗಳ ವರೆಗೆ ಡಿಸ್ಕೌಂಟ್ ಸಹ ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo