32 inch Metallic Bezel Less Smart TV: ನಿಮಗೊಂದು ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಸುಮಾರು 10,000 ರೂಗಳೊಳಗೆ ಬೇಕಿದ್ದರೆ ಅಮೆಜಾನ್ ನೀಡುತ್ತಿರುವ ಈ ಜಬರ್ದಸ್ತ್ ಡೀಲ್‌ಗಳನೊಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಅಮೆಜಾನ್ ನಿಮಗೆ ಈ ಬಜೆಟ್ ಬೆಲೆಯೊಂದಿಗೆ ಹತ್ತಾರು ಸ್ಮಾರ್ಟ್ ಟಿವಿಗಳನ್ನು ನೀಡುತ್ತಿರಬಹುದು ಆದರೆ ಈ TCL 32 inches Metallic Bezel-Less S Series FHD Smart TV ನಿಜಕ್ಕೂ ನಿಮ್ಮನ್ನು ಸಕತ್ತಾಗಿ ಆಕರ್ಷಿಸುತ್ತದೆ. ಅಲ್ಲದೆ ಆಸಕ್ತರು HSBC Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.
ಅಮೆಜಾನ್ ಮೂಲಕ ಲಭ್ಯವಿರುವ ಈ ಲೇಟೆಸ್ಟ್ ಸ್ಮಾರ್ಟ್ ಟಿವಿ 50% ಡಿಸ್ಕೌಂಟ್ನೊಂದಿಗೆ ಅಂದ್ರೆ ಇದರ MRP ಬೆಲೆ 21,990 ರೂಗಳಾಗಿದ್ದು ಪ್ರಸ್ತುತ ಕೇವಲ ₹10,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲ ತಿಳಿಸಿರುವಂತೆ ಈ TCL 32 inch Metallic Bezel Less Smart TV ಆಸಕ್ತರು HSBC Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹8,990 ರೂಗಳಿಗೆ ಖರೀದಿಸಬಹುದು.
ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ TCL 32 inch Metallic Bezel Less Smart TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,340 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: 8GB RAM ಮತ್ತು 108MP ಕ್ಯಾಮೆರಾದ POCO X6 Neo 5G ಸ್ಮಾರ್ಟ್ಫೋನ್ ಕೇವಲ 10,999 ರೂಗಳಿಗೆ ಲಭ್ಯ!
ಈ 32 inch Metallic Bezel Less Smart TV ಸ್ಮಾರ್ಟ್ ಟಿವಿ ನಿಮಗೆ 32 ಇಂಚಿನ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Audio ಬೆಂಬಲದ 24W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.
ಇದರ ಬಗ್ಗೆ ಮಾತನಾಡಿದರೆ TCL 32 inch Metallic Bezel Less Smart TV ಸ್ಮಾರ್ಟ್ ಟಿವಿ ಪೂರ್ವ ಲೋಡ್ ಮಾಡಲಾದ In-Built Wi-Fi,Screen Mirroring, 1GB RAM ಮತ್ತು 8GB ಸ್ಟೋರೇಜ್ ಜೊತೆಗೆ ಅಪ್ಲಿಕೇಶನ್ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಸಹ ಪಡೆಯುತ್ತಾರೆ.