
32 ಇಂಚಿನ ಸ್ಮಾರ್ಟ್ ಟಿವಿ ಸುಮಾರು 10,000 ರೂಗಳೊಳಗೆ ಅಮೆಜಾನ್ ನೀಡುತ್ತಿದೆ.
ಹೆಚ್ಚುವರಿಯ ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹8,990 ರೂಗಳಿಗೆ ಖರೀದಿಸಬಹುದು.
ಆಸಕ್ತರು HSBC Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.
32 inch Metallic Bezel Less Smart TV: ನಿಮಗೊಂದು ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಸುಮಾರು 10,000 ರೂಗಳೊಳಗೆ ಬೇಕಿದ್ದರೆ ಅಮೆಜಾನ್ ನೀಡುತ್ತಿರುವ ಈ ಜಬರ್ದಸ್ತ್ ಡೀಲ್‌ಗಳನೊಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಅಮೆಜಾನ್ ನಿಮಗೆ ಈ ಬಜೆಟ್ ಬೆಲೆಯೊಂದಿಗೆ ಹತ್ತಾರು ಸ್ಮಾರ್ಟ್ ಟಿವಿಗಳನ್ನು ನೀಡುತ್ತಿರಬಹುದು ಆದರೆ ಈ TCL 32 inches Metallic Bezel-Less S Series FHD Smart TV ನಿಜಕ್ಕೂ ನಿಮ್ಮನ್ನು ಸಕತ್ತಾಗಿ ಆಕರ್ಷಿಸುತ್ತದೆ. ಅಲ್ಲದೆ ಆಸಕ್ತರು HSBC Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.
TCL 32 inch Metallic Bezel Less Smart TV ಆಫರ್ ಬೆಲೆ ಮತ್ತು ಲಭ್ಯತೆ
ಅಮೆಜಾನ್ ಮೂಲಕ ಲಭ್ಯವಿರುವ ಈ ಲೇಟೆಸ್ಟ್ ಸ್ಮಾರ್ಟ್ ಟಿವಿ 50% ಡಿಸ್ಕೌಂಟ್ನೊಂದಿಗೆ ಅಂದ್ರೆ ಇದರ MRP ಬೆಲೆ 21,990 ರೂಗಳಾಗಿದ್ದು ಪ್ರಸ್ತುತ ಕೇವಲ ₹10,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲ ತಿಳಿಸಿರುವಂತೆ ಈ TCL 32 inch Metallic Bezel Less Smart TV ಆಸಕ್ತರು HSBC Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹8,990 ರೂಗಳಿಗೆ ಖರೀದಿಸಬಹುದು.

ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ TCL 32 inch Metallic Bezel Less Smart TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,340 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: 8GB RAM ಮತ್ತು 108MP ಕ್ಯಾಮೆರಾದ POCO X6 Neo 5G ಸ್ಮಾರ್ಟ್ಫೋನ್ ಕೇವಲ 10,999 ರೂಗಳಿಗೆ ಲಭ್ಯ!
32 inch Metallic Bezel Less Smart TV ಫೀಚರ್ ಮತ್ತು ವಿಶೇಷಣಗಳೇನು?
ಈ 32 inch Metallic Bezel Less Smart TV ಸ್ಮಾರ್ಟ್ ಟಿವಿ ನಿಮಗೆ 32 ಇಂಚಿನ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Audio ಬೆಂಬಲದ 24W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.
ಇದರ ಬಗ್ಗೆ ಮಾತನಾಡಿದರೆ TCL 32 inch Metallic Bezel Less Smart TV ಸ್ಮಾರ್ಟ್ ಟಿವಿ ಪೂರ್ವ ಲೋಡ್ ಮಾಡಲಾದ In-Built Wi-Fi,Screen Mirroring, 1GB RAM ಮತ್ತು 8GB ಸ್ಟೋರೇಜ್ ಜೊತೆಗೆ ಅಪ್ಲಿಕೇಶನ್ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಸಹ ಪಡೆಯುತ್ತಾರೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile