32 inch Smart TV: ಭಾರತದಲ್ಲಿ ನಿಮಗೊಂದು ಅಥವಾ ನಿಮಗೆ ತಿಳಿದವರಿಗೊಂದು ಹೊಚ್ಚ ಹೊಸ ಅದರಲ್ಲೂ ಸುಮಾರು 10,000 ರೂಗಳ ಬಜೆಟ್ ಒಳಗೆ 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು ಹುಡುತ್ತಿದ್ದರೆ ಈ ಡೀಲ್ ಅನ್ನು ನಿಮ್ಮ ಕೈಜಾರುವ ಮೊದಲು ಈ Attractive ಆಫರ್ ಜೊತೆಗೆ ಖರೀದಿಸಬಹುದು. ಅಮೆಜಾನ್ ಇಂಡಿಯಾ ನೀಡುತ್ತಿರುವ ಅಂತಹ ಒಂದು ಅತ್ಯುತ್ತಮ ಡೀಲ್ ಆಫರ್ ಬಗ್ಗೆ ಈ ಕೆಳಗೆ ಮಾಹಿತಿ ನೀಡಿದ್ದೇವೆ.
ನೀವು 32 ಇಂಚಿನ ಲೇಟೆಸ್ಟ್ Smart TV ಅನ್ನು ಸುಮಾರು 50ಕ್ಕೂ ಅಧಿಕ ವರ್ಷಗಳ ಭರವಸೆಯೊಂದಿಗೆ ಭಾರತದಲ್ಲಿರುವ ಜರ್ಮನಿಯ ಕೊಡಕ್ (KODAK) ಕಂಪನಿ ಈ ಡೀಲ್ ಅನ್ನು ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯನ್ನು ಕಂಪನಿ ಕೇವಲ ₹8,499 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಬ್ಯಾಂಕ್ ಆಫರ್ ಜೊತೆಗೆ ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.
Also Read: ಬರೋಬ್ಬರಿ 42 ಗಂಟೆಗಳ ಬ್ಯಾಟರಿ ಲೈಫ್ ಮತ್ತು ಸೂಪರ್ ಸೌಂಡ್ ಕ್ವಾಲಿಟಿಯೊಂದಿಗೆ Redmi Buds 6 ಬಿಡುಗಡೆ!
ಈ ಹೊಸ KODAK 32 inch HD Ready Smart LED TV ಬೆಲೆಯ ಬಗ್ಗೆ ಮಾತನಾಡುವುದಾದರೆ ಇದು ಸ್ಮಾರ್ಟ್ ಲಿನಕ್ಸ್ ಟಿವಿಯನ್ನು ಕೇವಲ ₹8499 ರೂಗಳಿಗೆ ನಿಮ್ಮ ಮನೆಗೆ ತೆಗೆದುಕೊಳ್ಳಬಹುದು. ಯಾಕೆಂದರೆ ಇದರ ಸಾಮಾನ್ಯ್ ಅಥವಾ ನಿಜವಾದ ಬೆಲೆ ₹14,999 ರೂಗಳಾಗಿದ್ದು ಈ ಸಮಯದಲ್ಲಿ ಬರೋಬ್ಬರಿ 43% ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಮೂಲಕ ನೀವು ಇದನ್ನು ಕೇವಲ 8,499 ರೂಗಳಿಗೆ ಖರೀದಿಸಬಹುದು. ಅಷ್ಟೇಯಲ್ಲದೆ ನೀವು HDFC Bank Debit Card ಬಳಸಿ ಸರಳ EMI ಸೇವೆಯೊಂದಿಗೆ ಖರೀದಿಸಿದರೆ ಸುಮಾರು 3500 ರೂಗಳ ವರೆಗೆ ಡಿಸ್ಕೌಂಟ್ ಸಹ ಪಡೆಯಬಹುದು.
ಇದರ ಬಗ್ಗೆ ಮಾತನಾಡಿದರೆ KODAK 80 cm (32 inch) HD Ready Smart LED TV ಸ್ಮಾರ್ಟ್ ಲಿನಕ್ಸ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಅಪ್ಲಿಕೇಶನ್ ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಪಡೆಯುತ್ತಾರೆ.
ಇದೊಂದು ಸ್ಮಾರ್ಟ್ ಲಿನಕ್ಸ್ ಟಿವಿಯಾಗಿದ್ದು ಈ ಎಲ್ಇಡಿ ಟಿವಿಯ ಗಾತ್ರ 32 ಇಂಚುಗಳ HD Ready ಎಲ್ಇಡಿ ಸ್ಮಾರ್ಟ್ ಟಿವಿಯಾಗಿದ್ದು ಇದು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಈ ಕೊಡಕ್ ಸ್ಮಾರ್ಟ್ ಎಲ್ಇಡಿ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಆದ್ದರಿಂದ ನೀವು ಅದನ್ನು ನಿಮ್ಮ ಮನೆಗೆ ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಆನ್ಲೈನ್ ನಲ್ಲಿ ಖರೀದಿಸಬಹುದು.
Also Read: Amaran on OTT: ಮೇಜರ್ ಮುಕುಂದ್ ವರದರಾಜನ್ರವರ ನಿಜಜೀವನದ ಕಹಾನಿಯ ಅಮರಾನ್ ಈಗ ಫ್ಯಾಮಿಲಿ ಜೊತೆ ವೀಕ್ಷಿಸಲು ಲಭ್ಯ!
ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 1366×768 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ 30W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.