Vodafone-Idea ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ಅದು ಪ್ರತಿಸ್ಪರ್ಧಿ ಕಂಪನಿ ಗಳು ನೀಡುವ ಪ್ಲಾನ್ ಗಿಂತ ಉತ್ತಮವಾಗಿದೆ. ಪ್ರಿಪೇಯ್ಡ್ (prepaid plan) ಸುಂಕದ ಹೆಚ್ಚಳದ ನಂತರ ಅನೇಕ ಯೋಜನೆಗಳು ಅವುಗಳ ಪ್ರಯೋಜನಗಳು ಮತ್ತು ಬೆಲೆಗಳಲ್ಲಿ ಭಾರೀ ಬದಲಾವಣೆಗಳಾಗಿವೆ. ನೀವು ಕೂಡಾ 300 ರೂ. ಒಳಗಿನ ಅಲ್ಪಾವಧಿಯ ಯೋಜನೆಯನ್ನು ಹುಡುಕುತ್ತಿದ್ದರೆ ಜಿಯೋದ 296 ರೂ ಪ್ಲಾನ್ (Vodafone-Idea plan) ಉತ್ತಮ ಆಯ್ಕೆಯಾಗಿದೆ.
ವೊಡಾಫೋನ್ ಐಡಿಯಾವು (Vodafone-Idea plan) ಮೇಲೆ ತಿಳಿಸಿದ ಜಿಯೋ ಯೋಜನೆಗಿಂತ ಉತ್ತಮವಾದ ಯೋಜನೆಯನ್ನು ಹೊಂದಿದೆ. ವೊಡಾಫೋನ್ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಹಲವಾರು ಬಜೆಟ್ ಬೆಲೆಯ ಪ್ಲಾನ್ಗಳನ್ನು ಒದಗಿಸುತ್ತಾ ಬಂದಿದೆ. ಅದರಲ್ಲೂ ಹೆಚ್ಚಿನ ಪ್ರಯೋಜನ ನೀಡುವ ಯೋಜನೆಯನ್ನು ನೀಡಿದೆ. ಅದರಂತೆ ದಿನಕ್ಕೆ 42ಜಿಬಿ ಡೇಟಾ ನೀಡುವ ಯೋಜನೆ ಬಗ್ಗೆ ಮಾಹಿತಿ ಇಲ್ಲಿದೆ. ವೊಡಾಫೋನ್ ಐಡಿಯಾ (Vodafone-Idea) ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಾ ಬಂದಿದೆ.
ಕೆಲ ವೊಡಾಫೋನ್ ಐಡಿಯಾ (Vodafone-Idea) ಯೋಜನೆಗಳು ಉಳಿದೆಲ್ಲಾ ಟೆಲಿಕಾಂ ಕಂಪನಿಗಳಿಗೊಂತ ಉತ್ತಮವಾಗಿದೆ. ಅದರಲ್ಲೂ 300 ರೂಗಿಂತ ಕಡಿಮೆ ಬೆಲೆಯ ಬಜೆಟ್ ಬೆಲೆಯ ಯೋಜನೆಯನ್ನು ವೊಡಾಫೊನ್ ಒದಗಿಸುತ್ತಿದೆ. ಮಾತ್ರವಲ್ಲದೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆ. ಇಲ್ಲಿ Vi ಯ ಯೋಜನೆಯು Jio ಯೋಜನೆಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
ಈ ಪ್ರಿಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಜೊತೆಗೆ 1.5GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು ಪಡೆಯಬಹುದಾದ ಒಟ್ಟು ಡೇಟಾವು 42GB ಆಗಿದೆ. ಇದು Jio ನ 296 ರೂ ಯೋಜನೆಗಿಂತ ಹೆಚ್ಚು ಪ್ರಯೋಜನ ಒದಗಿಸುತ್ತಿದೆ. ಇದರ ಹೊರತಾಗಿ ಬಳಕೆದಾರರು ಡೇಟಾ ಡಿಲೈಟ್ಗಳು, ವೀಕೆಂಡ್ ಡೇಟಾ ರೋಲ್ಓವರ್ ಮತ್ತು ಬಿಂಜ್ ಆಲ್ ನೈಟ್ ಕೊಡುಗೆಗಳನ್ನು ಯೋಜನೆಯೊಂದಿಗೆ ಪಡೆಯುತ್ತಾರೆ. ಈ (Vodafone-Idea plan) ಯೋಜನೆಯು Vi Movies ಮತ್ತು TV ಕ್ಲಾಸಿಕ್ಗೆ ಕಾಂಪ್ಲಿಮೆಂಟರಿ ಓವರ್-ದಿ-ಟಾಪ್ (OTT) ಪ್ರವೇಶದೊಂದಿಗೆ ಬರುತ್ತದೆ.