ಕೆಲವು ಇನ್ನು ಅತ್ಯುತ್ತಮವಾದ ಪ್ರಿಪೇಯ್ಡ್ ಪ್ಲಾನ್ಗಳಿವೆ ಆದರೆ ಅವು ಸದ್ಯಕ್ಕೆ ಎಲ್ಲರಿಗೂ ಲಭ್ಯವಿಲ್ಲ.
ಈ ತಿಂಗಳಲ್ಲಿ ಹಬ್ಬದ ಸಂಭ್ರಮ ಸಡಗರದಲ್ಲಿ ಹೊಸ ಮತ್ತು ಹೆಚ್ಚುವರಿ ಅನುಕೂಲಗಳನ್ನು ಭಾರತದ್ಯಾದಂತ ಎಲ್ಲ ರಾಜ್ಯಗಳಿಗೆ ನೀಡುತ್ತಿದೆ. ಆದರೆ ಈ ಕೆಳಗಿನ ಪಟ್ಟಿಯನ್ನು ಹೊರೆತು ಪಡಿಸಿ ಕೆಲವು ಇನ್ನು ಅತ್ಯುತ್ತಮವಾದ ಪ್ರಿಪೇಯ್ಡ್ ಪ್ಲಾನ್ಗಳಿವೆ ಆದರೆ ಅವು ಸದ್ಯಕ್ಕೆ ಎಲ್ಲರಿಗೂ ಲಭ್ಯವಿಲ್ಲ. ಆದ್ದರಿಂದ ಇಂದು ಡಿಜಿಟ್ ಕನ್ನಡ ಭಾರ್ತಿ ಏರ್ಟೆಲ್ ಎಲ್ಲರಿಗು ಲಭ್ಯವಿರುವ ಬೆಸ್ಟ್ ಪ್ಲಾನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
ಭಾರ್ತಿ ಏರ್ಟೆಲ್ನ 199 ರೂಗಳ ಪ್ರಿಪೇಯ್ಡ್ ಪ್ಲಾನ್
ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 199 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಭಾರ್ತಿ ಏರ್ಟೆಲ್ನ 399 ರೂಗಳ ಪ್ರಿಪೇಯ್ಡ್ ಪ್ಲಾನ್
ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 399 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 70 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಭಾರ್ತಿ ಏರ್ಟೆಲ್ನ 448 ರೂಗಳ ಪ್ರಿಪೇಯ್ಡ್ ಪ್ಲಾನ್
ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 448 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 82 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
ಭಾರ್ತಿ ಏರ್ಟೆಲ್ನ 509 ರೂಗಳ ಪ್ರಿಪೇಯ್ಡ್ ಪ್ಲಾನ್
ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ಭಾರ್ತಿ ಏರ್ಟೆಲ್ ನೀವು 509 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ 1.4GB ಯ ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ SMS ಸಹ ಅನ್ಲಿಮಿಟೆಡ್ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಏರ್ಟೆಲ್ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 90 ದಿನಗಳಾಗಿವೆ. ಇದನ್ನು ಮೈ ಏರ್ಟೆಲ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
Ravi Rao
Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile