600GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುವ ಈ BSNL Recharge ಯೋಜನೆಯ ಆಫರ್ ಪಡೆಯಲು ನಾಳೆ ಕೊನೆ ದಿನ!

600GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುವ ಈ BSNL Recharge ಯೋಜನೆಯ ಆಫರ್ ಪಡೆಯಲು ನಾಳೆ ಕೊನೆ ದಿನ!
HIGHLIGHTS

BSNL ತಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ಪ್ರಿಪೇಯ್ಡ್ ಮೊಬೈಲ್ ಯೋಜನೆಗಳನ್ನು ನೀಡುತ್ತಿದೆ.

BSNL Offer ಅಡಿಯಲ್ಲಿ ಬರೋಬ್ಬರಿ 600GB ಡೇಟಾ ನೀಡುವ 1999 ರೂಗಳ ಪ್ಲಾನ್ 100 ರೂಗಳ ಡಿಸ್ಕೌಂಟ್ ನೀಡುತ್ತಿದೆ.

ನಾಳೆ ಅಂದ್ರೆ 7ನೇ ನವೆಂಬರ್ 2024 ರವರೆಗೆ ಈ 1999 ರೂಗಳ ರಿಚಾರ್ಜ್ ಯೋಜನೆ ಮೇಲೆ 100 ರೂಗಳ ರಿಯಾಯಿತಿ ಲಭ್ಯವಿದೆ.

ಸರ್ಕಾರೀ ಸೌಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL Recharge) ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿಯ ಯೋಜನೆಯನ್ನು ಹುಡುಕುತ್ತಿದ್ದರೆ ಈ ಬೆಸ್ಟ್ ರಿಚಾರ್ಜ್ ಯೋಜನೆ ಬಗ್ಗೆ ತಿಳಿದಿರಲೇಬೇಕು. ಯಾಕೆಂದರೆ ಈ BSNL ತನ್ನ ಗ್ರಾಹಕರಿಗೆ ವರ್ಷವಿಡೀ ದೀಪಾವಳಿಯಂದು ಉಡುಗೊರೆಗಳನ್ನು ನೀಡಿದೆ.

ಪ್ರಸ್ತುತ ಈ ರೂ. 1999 ರಿಚಾರ್ಜ್ ಪ್ಲಾನ್ ಅನ್ನು ನೀವು ರೀಚಾರ್ಜ್ ಮಾಡಲು ಬಯಸಿದರೆ ನಿಮಗೆ ಬಿಎಸ್ಎನ್ಎಲ್ (BSNL) ಬರೋಬ್ಬರಿ 100 ರೂಪಾಯಿಗಳನ್ನು ಡಿಸ್ಕೌಂಟ್ ರೂಪದಲ್ಲಿ ಪಡೆದು 1899 ರೂಗಳನ್ನು ಪಾವತಿಸಿ ಬಳಸಬಹುದು. ಈ BSNL ಪ್ರೀಪೇಯ್ಡ್ ಡಿಸ್ಕೌಂಟ್ ಆಫರ್ ನಾಳೆ ಅಂದ್ರೆ ಕೇವಲ 7ನೇ ನವೆಂಬರ್ 2024 ರವರೆಗೆ ಮಾತ್ರ ಮಾನ್ಯವಾಗಿದೆ ಎನ್ನುವುದನ್ನು ಗಮನಿಸಬೇಕಿರುವ ಅಂಶವಾಗಿದೆ.

BSNL Offer ಅಡಿಯಲ್ಲಿ 100 ರೂಗಳ ಡಿಸ್ಕೌಂಟ್ ಲಭ್ಯ:

BSNL ರೂ 1999 ರಿಚಾರ್ಜ್ ಯೋಜನೆಯಲ್ಲಿ ಈಗ 100 ರೂಗಳ ಫ್ಲಾಟ್ ರಿಯಾಯಿತಿಯೊಂದಿಗೆ ಲಭ್ಯವಿದ್ದು ಪರಿಣಾಮಕಾರಿ ಕೇವಲ 1899 ರೂಗಳಿಗೆ ಪಡೆಯಬಹುದು. ಬೆಲೆ ಬದಲಾವಣೆಯು ಈಗ BSNL ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತಿಫಲಿಸುತ್ತದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ ಎಂಬುದನ್ನು ಗಮನಿಸಬಹುದು. ಆಸಕ್ತರು ಈ ಆಫರ್ ಅನ್ನು 28ನೇ ಅಕ್ಟೋಬರ್ 2024 ರಿಂದ 28 ರಂದು ಪ್ರಾರಂಭವಾಗಿದ್ದು ಮುಂದಿನ ಅಂದ್ರೆ 7ನೇ ನವೆಂಬರ್ 2024 ರವರೆಗೆ ಈ 1999 ರೂಗಳ ರಿಚಾರ್ಜ್ ಯೋಜನೆ ಮೇಲೆ 100 ರೂಗಳ ರಿಯಾಯಿತಿಯೊಂದಿಗೆ ಲಭ್ಯವಿದೆ.

BSNL Recharge Plans

BSNL ರೂ. 1899) ಪ್ರಿಪೇಯ್ಡ್ ಪ್ಲಾನ್ ವಿವರಗಳು:

BSNL ನೀಡುತ್ತಿರುವ ರೂ 1899 (ಸಾಮಾನ್ಯವಾಗಿ ರೂ 1999 ವೆಚ್ಚ) ಯೋಜನೆಯು 600GB ಡೇಟಾದೊಂದಿಗೆ ಬರುತ್ತದೆ. ಇದು ವಾರ್ಷಿಕ ಯೋಜನೆಯಾಗಿದೆ ಮತ್ತು 365 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳೆಂದರೆ ಅನಿಯಮಿತ ವಾಯ್ಸ್ ಕರೆ, 100 SMS ಪ್ರತಿದಿನ ಮತ್ತು ಆಟಗಳು ಮತ್ತು ಸಂಗೀತದಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

Also Read:ToxicPanda: ಆಂಡ್ರಾಯ್ಡ್ ಬಳಕೆದಾರರೇ ನಿಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಒಂದಿಷ್ಟು ಎಚ್ಚರವಿರಲಿ! ಸುರಕ್ಷಿತವಾಗಿರುವುದು ಹೇಗೆ?

ಈ ಲೇಟೆಸ್ಟ್ 1899 ರೂಗಳಲ್ಲಿ ಇದು ದೇಶದ ಅತ್ಯುತ್ತಮ ವಾರ್ಷಿಕ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದಾಗಿದೆ. ಈ ಆಫರ್ ಖಾಸಗಿ ಟೆಲಿಕಾಂ ಆಪರೇಟರ್‌ಗಳ ಕೊಡುಗೆಗಳಿಗೆ ಹೋಲಿಸಿದರೆ ಈ ಯೋಜನೆಯು ಇನ್ನೂ ಅತ್ಯಂತ ಕಡಿಮೆಯಾಗಿದೆ. ಬಿಎಸ್ಎನ್ಎಲ್ ರೂ 1999 ಪ್ಲಾನ್ ಉತ್ತಮವಾಗಿದೆ ಏಕೆಂದರೆ ಇದು ನಿಮ್ಮ ಸಿಮ್ ಅನ್ನು ಒಂದು ವರ್ಷದವರೆಗೆ ಸಕ್ರಿಯವಾಗಿರಿಸುತ್ತದೆ.

BSNL Recharge Plans

ನಿಮ್ಮ BSNL ಸಿಮ್ ನಿಮಗೆ ದ್ವಿತೀಯಕವಾಗಿದ್ದರೆ ಬ್ಯಾಕಪ್ ಆಗಿ ಬಳಸಬಹುದಾದ ಬಹಳಷ್ಟು ಡೇಟಾವನ್ನು ನೀವು ಪಡೆಯುತ್ತೀರಿ. ಇದು ಪ್ರಾಥಮಿಕ ಆಯ್ಕೆಯಾಗಿದ್ದರೆ ಇಡೀ ವರ್ಷಕ್ಕೆ 600GB ಡೇಟಾ ಲಭ್ಯತೆಯು ಇಂಟರ್ನೆಟ್ ಮೂಲಕ ಬ್ರೌಸ್ ಮಾಡಲು ನಿಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸಲು BSNL ರೂ 1999 ರಿಚಾರ್ಜ್ ಪ್ಲಾನ್ ಈಗ ರಿಯಾಯಿತಿಯಲ್ಲಿ ಲಭ್ಯವಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo