ರಿಲಯನ್ಸ್ ಜಿಯೋದ (Reliance Jio) ತಮ್ಮ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿಯ ಯೋಜನೆಯನ್ನು ನೀಡುತ್ತಿದೆ.
ರಿಲಯನ್ಸ್ ಜಿಯೋ 10 ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದ್ದು ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ಸದ್ಯ ಈಗ ರಿಲಯನ್ಸ್ ಜಿಯೋದ (Reliance Jio) ತಮ್ಮ ಬಳಕೆದಾರರಿಗೆ ಬರೋಬ್ಬರಿ ಹತ್ತು ಪ್ಲಾನ್ಗಳಲ್ಲಿ 84 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಅದರಲ್ಲಿ ಯಾವುದು ನಿಮಗೆ ಉತ್ತಮವಾಗಿದೆ ಅನ್ನೋದನ್ನ ಕಾಣಬಹುದು. ಮೊಬೈಲ್ ರೀಚಾರ್ಜ್ ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಬಳಕೆದಾರರು ವಿಭಿನ್ನ ಅವಶ್ಯಕತೆಗಳನ್ನು ಹೊಂದಿರಬಹುದು. ಅದರಲ್ಲೂ ನೀವು ರಿಲಯನ್ಸ್ ಜಿಯೋ (Reliance Jio) ಗ್ರಾಹಕರಾಗಿದ್ದರೆ ಮತ್ತು ಮೂರು ತಿಂಗಳ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ ಖಂಡಿತವಾಗಿಯೂ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾದರೆ ತಿಳಿಯದ ರಿಲಯನ್ಸ್ ಜಿಯೋದ (Reliance Jio) ಗ್ರಾಹಕರೊಂದಿಗೆ ಶೇರ್ ಮಾಡಿಕೊಳ್ಳಬಹುದು.
ಸುಮಾರು 84 ದಿನಗಳ ವ್ಯಾಲಿಡಿಟಿಯ ಜನಪ್ರಿಯ ಯೋಜನೆಗಳು
ಇನ್ನು ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 10 ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದ್ದು ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಒಂದೇ ವ್ಯಾಲಿಡಿಟಿ ಹೊಂದಿರುವ 10 ವಿಭಿನ್ನ ರೀಚಾರ್ಜ್ ಪ್ಲಾನ್ಗಳಲ್ಲಿ ನಿಮಗೆ ಯಾವ ರೀಚಾರ್ಜ್ ಪ್ಲಾನ್ ಉತ್ತಮವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ನಿಮ್ಮ ಸಮಸ್ಯೆಯನ್ನು ನಿವಾರಿಸಲು ನಾವು ಈ ಯೋಜನೆಗಳನ್ನು ಒಂದೇ ಸ್ಥಳದಲ್ಲಿ ಅವುಗಳ ಪ್ರಯೋಜನಗಳ ಜೊತೆಗೆ ಒಂದೇ ಮಾನ್ಯತೆಯೊಂದಿಗೆ ಪಟ್ಟಿ ಮಾಡುತ್ತಿದ್ದೇವೆ ಇದರಿಂದ ನೀವು ನಿಮಗಾಗಿ ಉತ್ತಮ ಯೋಜನೆಯನ್ನು ಆಯ್ಕೆ ಮಾಡಬಹುದು.
ರಿಲಯನ್ಸ್ ಜಿಯೋದ (Reliance Jio) ತನ್ನ ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ ನೀಡಿದ್ದು ಬರೋಬ್ಬರಿ 10 ಹೊಸ ಪ್ಲಾನ್ ಒಂದೇ ವ್ಯಾಲಿಡಿಟಿ ಯೊಂದಿಗೆ ಆರಂಭ ಮಾಡಿರೋದು ಗ್ರಾಹಕರಿಗೆ ಡಬ್ಬಲ್ ಧಮಾಕ ಅಂತಲೇ ಹೇಳಬಹುದು. ಮುಖ್ಯವಾಗಿ ರಿಲಯನ್ಸ್ ಜಿಯೋದ (Reliance Jio) ತನ್ನ ಗ್ರಾಹಕರಿಗೆ 84 ದಿನಗಳ ಮಾನ್ಯತೆಯೊಂದಿಗೆ ಒಂದು ಅಥವಾ ಎರಡು ಅಥವಾ ಮೂರು ಅಲ್ಲ ಬರೋಬ್ಬರಿ 10 ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಮುಖ್ಯವಾಗಿ ಈ ರೀಚಾರ್ಜ್ ಯೋಜನೆಗಳ ಬೆಲೆ ರೂ 799 ರಿಂದ ಪ್ರಾರಂಭವಾಗುತ್ತದೆ. ಅದರಲ್ಕು ದೊಡ್ಡ ಬಳಕೆದಾರರ ಬೇಸ್ನ ವಿಭಿನ್ನ ರೀಚಾರ್ಜ್ ಅಗತ್ಯಗಳ ಅನುಗುಣವಾಗಿ ಪಟ್ಟಿ ಮಾಡಲಾಗಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.