Reliance Jio Plan: ಕೇವಲ 1 ರೂಪಾಯಿ ವ್ಯತ್ಯಾಸದ ಎರಡು ಪ್ಲಾನ್! ಪ್ರಯೋಜನ ಮಾತ್ರ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಯಾಕೆ!

Reliance Jio Plan: ಕೇವಲ 1 ರೂಪಾಯಿ ವ್ಯತ್ಯಾಸದ ಎರಡು ಪ್ಲಾನ್! ಪ್ರಯೋಜನ ಮಾತ್ರ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಯಾಕೆ!
HIGHLIGHTS

ರಿಲಯನ್ಸ್ ಜಿಯೋದ (Reliance Jio Plan) ನೀಡುತ್ತಿರುವ ಈ ರೂ 1028 ಮತ್ತು 1029 ರೂಗಳ ರಿಚಾರ್ಜ್ ಪ್ಲಾನ್

ಈ ಎರಡು ಯೋಜನೆಯಲ್ಲಿ ಮುಖ್ಯವಾಗಿ ಈ ಪ್ಲಾನ್ 84 ದಿನಗಳವರೆಗೆ ಮಾನ್ಯತೆಯೊಂದಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ.

ರಿಲಯನ್ಸ್ ಜಿಯೋದ (Reliance Jio Plan) ಯೋಜನೆಯಲ್ಲಿ ಪ್ರತಿದಿನ 2GB ವೇಗದ Unlimited 5G ಡೇಟಾವನ್ನು ಲಭ್ಯವಿರುತ್ತದೆ.

ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋದ (Reliance Jio Plan) ತಮ್ಮ ಬಳಕೆದಾರರಿಗೆ ನೀಡುತ್ತಿರುವ ಈ ರೂ 1028 ಮತ್ತು 1029 ರೂಗಳ ಕೇವಲ 1 ರೂಪಾಯಿ ವ್ಯತ್ಯಾಸದ ಎರಡು ಯೋಜನೆಯು ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ. ಇದರಲ್ಲಿ ಮುಖ್ಯವಾಗಿ ಈ ಪ್ಲಾನ್ 84 ದಿನಗಳವರೆಗೆ ಮಾನ್ಯತೆಯೊಂದಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ. ಈ ಜಿಯೋ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತವಾಗಿ ಕರೆ ಮಾಡುವ ಅನ್ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯದೊಂದಿಗೆ ಬರುತ್ತದೆ.

Also Read: ಮೋಟೊರೋಲದ ಈ ಭರ್ಜರಿ 5G Smartphone ಮೇಲೆ ಬೆಲೆ ಕಡಿತ! ಬರೋಬ್ಬರಿ 3300 ರೂಗಳವರೆಗೆ ಡಿಸ್ಕೌಂಟ್ ಲಭ್ಯ!

ಈ Jio ಯೋಜನೆಗಳ ಪ್ರಯೋಜನ ಮಾತ್ರ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಯಾಕೆ!

ಇದಲ್ಲದೆ ಈ ರಿಲಯನ್ಸ್ ಜಿಯೋದ (Reliance Jio Plan) ಯೋಜನೆಯಲ್ಲಿ ಪ್ರತಿದಿನ 2GB ವೇಗದ Unlimited 5G ಡೇಟಾವನ್ನು ಲಭ್ಯವಿರುತ್ತದೆ ಆದರೆ ಇವುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಅನುಕೂಲ ಮತ್ತು ಪ್ರಯೋಜನ ಮಾತ್ರ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಈ ರಿಲಯನ್ಸ್ ಜಿಯೋದ (Reliance Jio Plan) ಯೋಜನೆಯಲ್ಲಿ Jio 5G ಕವರೇಜ್ ಇರುವ ಪ್ರದೇಶಗಳಲ್ಲಿ ಬಳಕೆದಾರರು Unlimited 5G ಡೇಟಾವನ್ನು ಸಹ ಪಡೆಯುತ್ತಾರೆ ಅಂದರೆ ಬಳಕೆದಾರರು ಯಾವುದೇ ಅಡಚಣೆಯಿಲ್ಲದೆ ಇಂಟರ್ನೆಟ್ ಅನ್ನು ಬಳಸಬಹುದು.

Reliance Jio Plan 2024

ಇದಲ್ಲದೆ ಬಳಕೆದಾರರು ದಿನಕ್ಕೆ 100 ಉಚಿತ SMS ಅನ್ನು ಸಹ ಪಡೆಯುತ್ತಾರೆ. ರಿಲಯನ್ಸ್ ಜಿಯೋದ (Reliance Jio Plan) ಇತರ ಹೆಚ್ಚುವರಿ ಪ್ರಯೋಜನಗಳಲ್ಲಿ ಸ್ವಿಗ್ಗಿ ಒನ್ ಲೈಟ್‌ನ (Swiggy One Lite) ಮತ್ತು ಅಮೆಜಾನ್ ಪ್ರೈಮ್ ಲೈಟ್ (Amazon Prime Lite) ಅನ್ನು ಬರೋಬ್ಬರಿ 3 ತಿಂಗಳಿಗೆ ಉಚಿತ ಸದಸ್ಯತ್ವ ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಸೇವೆಗಳು ಸೇರಿವೆ. ರಿಲಯನ್ಸ್ ಜಿಯೋದ (Reliance Jio Plan) ಯೋಜನೆ ರೂ 1029 ಜಿಯೋ ಯೋಜನೆಯು ರೂ 1028 ರ ಯೋಜನೆಯಂತೆಯೇ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದರಲ್ಲಿ ಕೇವಲ ಒಂದೇ ಒಂದು ಪ್ರಮುಖ ವ್ಯತ್ಯಾಸವಿದೆ ಅಷ್ಟೇ.

ರಿಲಯನ್ಸ್ ಜಿಯೋ ರೂ 1029 ಯೋಜನೆಯ ವಿವರಗಳು

ಈ ಜಿಯೋ ಯೋಜನೆಯಲ್ಲಿ 84 ದಿನಗಳವರೆಗೆ ಮಾನ್ಯತೆಯನ್ನು ಹೊಂದಿದ್ದು ಗ್ರಾಹಕರಿಗೆ ಅನಿಯಮಿತ ಕರೆಗಳ ಸೌಲಭ್ಯವನ್ನು ಮತ್ತು ಸಂಪೂರ್ಣ 84 ದಿನಗಳವರೆಗೆ ದಿನಕ್ಕೆ 2GB 4G ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್ 5G ಡೇಟಾದ ಪ್ರಯೋಜನವೂ ಲಭ್ಯವಿದೆ. ಈ ಯೋಜನೆಯ ವಿಶೇಷತೆಯೆಂದರೆ ಇದರಲ್ಲಿ ಗ್ರಾಹಕರಿಗೆ 3 ತಿಂಗಳ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ನೀಡಲಾಗುತ್ತದೆ. ಇದು ಹೆಚ್ಚುವರಿ ಮನರಂಜನೆಯ ಆಯ್ಕೆಯನ್ನು ಒದಗಿಸುತ್ತದೆ. ಇದಲ್ಲದೆ ಈ ಯೋಜನೆಯಲ್ಲಿ ನಿಮಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಂತಹ ಹೆಚ್ಚಿನ ಸೇವೆಗಳಿಗೆ ಉಚಿತ ಪ್ರವೇಶವನ್ನು ನೀಡುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo