Reliance Jio - ರಿಲಯನ್ಸ್ ಜಿಯೋ
ಪ್ರಸ್ತುತ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಆರಿಸಿಕೊಳ್ಳಲು ಹತ್ತಾರು ರಿಚಾರ್ಜ್ ಯೋಜನೆಗಳನ್ನು (Jio Recharge) ನೀಡುತ್ತಿದೆ. ಆದರೆ ಇವುಗಳಲ್ಲಿ ಅತಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಮತ್ತು ಇಂದಿನ ಸಮಯದಲ್ಲಿ ಅನಿವಾರ್ಯವಾಗಿ ರಿಚಾರ್ಜ್ ಮಾಡಲೇಬೇಕಾಗಿರುವ ಸನ್ನಿವೇಶದಲ್ಲಿ ಈ ರೂ. 445 ರಿಚಾರ್ಜ್ ಯೋಜನೆಗಳು ಅತಿ ಹೆಚ್ಚಾಗಿ ರಿಚಾರ್ಜ್ ಮಾಡಲಾಗುತ್ತಿದೆ. ಈ ರಿಲಯನ್ಸ್ ಜಿಯೋ ಯೋಜನೆಗಳು ಜಿಯೋ ಗ್ರಾಹಕರನ್ನು ಆಕರ್ಷಿಸುತ್ತಿರುವ ಸೂಪರ್ ಪ್ಲಾನ್ ಆಗಲು ಕಾರಣವೆಂದರೆ ಇದರಲ್ಲಿನ ಹೆಚ್ಚುವರಿಯ ಪ್ರಯೋಜನಗಳಾಗಿದ್ದು ಇವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ರಿಲಯನ್ಸ್ ಜಿಯೋದ 445 ರೂಗಳ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು 2GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯು ಬಳಕೆದಾರರಿಗೆ ಅನಿಯಮಿತ ಡೇಟಾವನ್ನು ಸಹ ಒಳಗೊಂಡಿದೆ. ಈ ಯೋಜನೆಯ ಸೇವಾ ಮಾನ್ಯತೆ 28 ದಿನಗಳಾಗಿವೆ. ಬಳಕೆದಾರರಿಗೆ ಜಿಯೋಟಿವಿ ಪ್ರೀಮಿಯಂ ಸಹ ಇದೆ.
ಇದರ ಅಡಿಯಲ್ಲಿ ಬಳಕೆದಾರರು ಸೋನಿಲೈವ್, ZEE5, ಜಿಯೋಸಿನಿಮಾ ಪ್ರೀಮಿಯಂ, ಲಯನ್ಸ್‌ಗೇಟ್ ಪ್ಲೇ, ಡಿಸ್ಕವರಿ+, ಸನ್ಎನ್‌ಎಕ್ಸ್‌ಟಿ, ಕಾಂಚ ಲಂಕ, ಪ್ಲಾನೆಟ್ ಮರಾಠಿ, ಚೌಪಾಲ್, ಹೊಯ್ಚೊಯ್ ಮತ್ತು ಫ್ಯಾನ್‌ಕೋಡ್ ಅನ್ನು ಪಡೆಯುತ್ತಾರೆ. ಜಿಯೋಟಿವಿ ಮತ್ತು ಜಿಯೋಕ್ಲೌಡ್ ಸಹ ಇದೆ.
ರಿಲಯನ್ಸ್ ಜಿಯೋ ಈ ರೂ. 319 ಯೋಜನೆ ಸಾಮಾನ್ಯವಾಗಿ ಇದನ್ನು ದಿನನಿತ್ಯದ ಬಳಕೆಯೊಂದಿಗೆ ಕೊಂಚ ಹೆಚ್ಚು ಪ್ರಯೋಜನಗಳನ್ನು ಬಯಸುವ ಬಳಕೆದಾರರಿಗೆ ಸೂಕ್ತವಾಗಿದ್ದು ಇದರಲ್ಲಿ ಪ್ರಸ್ತುತ 90 ದಿನಗಳಿಗೆ ಉಚಿತ JioHotstar ಚಂದಾದರಿಕೆಯನ್ನು ನೀಡುವುದರೊಂದಿಗೆ ಅನಿಯಮಿತ ವಾಯಿಸ್ ಕರೆಗಳೊಂದಿಗೆ ದಿನಕ್ಕೆ 1.5GB ಡೇಟಾವನ್ನು ಪೂರ್ತಿ ಒಂದು ಮಾಸಿಕ ತಿಂಗಳ ಆಧಾರದ ಮೇಲೆಗೆ ಬರುತ್ತದೆ.
ಒಂದು ಕ್ಯಾಲೆಂಡರ್ಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಹೈ ಸ್ಪೀಡ್ 5G ಡೇಟಾವನ್ನು ನೀಡುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ಪ್ಲಾನ್ JioTV ಮತ್ತು JioAICloud ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶದೊಂದಿಗೆ ದಿನಕ್ಕೆ 100 ಉಚಿತ SMS ಸೌಲಭ್ಯವನ್ನು ಸಹ ನೀಡುತ್ತಿರೋದೆ ವಿಶೇಷವಾಗಿದೆ.