ಸದ್ಯದ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಅತ್ಯುತ್ತಮವಾದ ಪ್ಲಾನಗಳ್ನ್ನು ನೀಡುತ್ತಿದೆ ಆದರೆ ದುಬಾರಿ ಬೆಲೆಯೊಂದಿಗೆ ಹೊಸ ಯೋಜನೆಗಳು ಬರುತ್ತಿರುವ ಕಾರಣ ಚಂದಾದಾರರಲ್ಲಿ ಯಾವ ಯೋಜನೆಯನ್ನು ಆರಿಸಬೇಕೆಂಬ ಗೊಂದಲವನ್ನು ಸೃಷ್ಟಿಸಿದೆ. ಈ ಕೆಳಗಿನ ಪಟ್ಟಿಯ ಕೆಲವು ಯೋಜನೆಗಳು ಉತ್ತಮ ಮೌಲ್ಯವನ್ನು ನೀಡುತ್ತವೆ. ಬೇರೆ ಆಪರೇಟರ್ಗಳಿಗೆ ಹೋಲಿಸಿದರೆ ಅಷ್ಟಾಗಿ ಉತ್ತಮವಾದ ಅನುಕೂಲಗನ್ನು ನೀಡುತ್ತಿಲ್ಲ. ಇದರ ವಿಭಿನ್ನ ಬೆಲೆ ವಿಭಾಗಗಳಲ್ಲಿ ರಿಲಯನ್ಸ್ ಜಿಯೋವಿನ ಉತ್ತಮ ರೇಟ್ ಯೋಜನೆಗಳಲ್ಲಿ ಏನೇನು ಸಿಗ್ತಾಯಿದೆ ಅಂಥ ತಿಳಿಯೋಣ.
ರಿಲಯನ್ಸ್ ಜಿಯೋವಿನ ಈ 2020 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾಗಿದ್ದು ಇದರಲ್ಲಿ ಬಳಕೆದಾರರು 2020 ರೂಗಳ ಒಟ್ಟಿಗೆ ರಿಚಾರ್ಜ್ ಮಾಡಿಸಬೇಕಾಗುತ್ತದೆ. ನಿಮಗೆ ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿರುತ್ತದೆ. ಅಂದ್ರೆ ಒಟ್ಟಾರೆಯಾಗಿ 547.5GB ಡೇಟಾ ಪಡೆಯುವಿರಿ. ಈ ಪ್ಲಾನಿನ ವ್ಯಾಲಿಡಿಟಿ 365 ದಿನಗಳಾಗಿರುತ್ತವೆ. ಇದರಲ್ಲಿ ಜಿಯೋ ಟು ಜಿಯೋ ಮತ್ತು ಜಿಯೋ ಟು ಲ್ಯಾಂಡ್ಲೈನ್ಗಳಿಗೆ ಮಾತ್ರ ಅನ್ಲಿಮಿಟೆಡ್ ಉಚಿತ ಲಭ್ಯವಿದ್ದು ಬೇರೆ ಆಪರೇಟರ್ಗಳಿಗೆ ಕರೆ ಮಾಡಲು ಪ್ಲಾನ್ ಜೊತೆಗೆ 12,000 ನಿಮಿಷಗಳನ್ನು ನೀಡಲಾಗುತ್ತದೆ. ಈ 12,000 ನಿಮಿಷ ಮುಗಿದ ನಂತರ FUP ಚಾರ್ಜ್ ಅನ್ವಯವಾಗುತ್ತದೆ.
ರಿಲಯನ್ಸ್ ಜಿಯೋವಿನ ಈ 555 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದ್ದು ಇದರಲ್ಲಿ ಬಳಕೆದಾರರು 555 ರೂಗಳ ಒಟ್ಟಿಗೆ ರಿಚಾರ್ಜ್ ಮಾಡಿಸಬೇಕಾಗುತ್ತದೆ. ನಿಮಗೆ ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿರುತ್ತದೆ. ಅಂದ್ರೆ ಒಟ್ಟಾರೆಯಾಗಿ 126GB ಡೇಟಾ ಪಡೆಯುವಿರಿ. ಈ ಪ್ಲಾನಿನ ವ್ಯಾಲಿಡಿಟಿ 84 ದಿನಗಳಾಗಿರುತ್ತವೆ. ಇದರಲ್ಲಿ ಜಿಯೋ ಟು ಜಿಯೋ ಮತ್ತು ಜಿಯೋ ಟು ಲ್ಯಾಂಡ್ಲೈನ್ಗಳಿಗೆ ಮಾತ್ರ ಅನ್ಲಿಮಿಟೆಡ್ ಉಚಿತ ಲಭ್ಯವಿದ್ದು ಬೇರೆ ಆಪರೇಟರ್ಗಳಿಗೆ ಕರೆ ಮಾಡಲು ಪ್ಲಾನ್ ಜೊತೆಗೆ 3,000 ನಿಮಿಷಗಳನ್ನು ನೀಡಲಾಗುತ್ತದೆ. ಈ 3,000 ನಿಮಿಷ ಮುಗಿದ ನಂತರ FUP ಚಾರ್ಜ್ ಅನ್ವಯವಾಗುತ್ತದೆ.
ರಿಲಯನ್ಸ್ ಜಿಯೋವಿನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದ್ದು ನಿಮಗೆ ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿರುತ್ತದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಪಡೆಯುವಿರಿ. ಈ ಪ್ಲಾನಿನ ವ್ಯಾಲಿಡಿಟಿ 56 ದಿನಗಳಾಗಿರುತ್ತವೆ. ಇದರಲ್ಲಿ ಜಿಯೋ ಟು ಜಿಯೋ ಮತ್ತು ಜಿಯೋ ಟು ಲ್ಯಾಂಡ್ಲೈನ್ಗಳಿಗೆ ಮಾತ್ರ ಅನ್ಲಿಮಿಟೆಡ್ ಉಚಿತ ಲಭ್ಯವಿದ್ದು ಬೇರೆ ಆಪರೇಟರ್ಗಳಿಗೆ ಕರೆ ಮಾಡಲು ಪ್ಲಾನ್ ಜೊತೆಗೆ 2,000 ನಿಮಿಷಗಳನ್ನು ನೀಡಲಾಗುತ್ತದೆ. ಈ 2,000 ನಿಮಿಷ ಮುಗಿದ ನಂತರ FUP ಚಾರ್ಜ್ ಅನ್ವಯವಾಗುತ್ತದೆ.
ರಿಲಯನ್ಸ್ ಜಿಯೋವಿನ ಈ 199 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಅತ್ಯುತ್ತಮವಾಗಿದ್ದು ನಿಮಗೆ ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿರುತ್ತದೆ. ಅಂದ್ರೆ ಒಟ್ಟಾರೆಯಾಗಿ 42GB ಡೇಟಾ ಪಡೆಯುವಿರಿ. ಈ ಪ್ಲಾನಿನ ವ್ಯಾಲಿಡಿಟಿ 28 ದಿನಗಳಾಗಿರುತ್ತವೆ. ಇದರಲ್ಲಿ ಜಿಯೋ ಟು ಜಿಯೋ ಮತ್ತು ಜಿಯೋ ಟು ಲ್ಯಾಂಡ್ಲೈನ್ಗಳಿಗೆ ಮಾತ್ರ ಅನ್ಲಿಮಿಟೆಡ್ ಉಚಿತ ಲಭ್ಯವಿದ್ದು ಬೇರೆ ಆಪರೇಟರ್ಗಳಿಗೆ ಕರೆ ಮಾಡಲು ಪ್ಲಾನ್ ಜೊತೆಗೆ 1,000 ನಿಮಿಷಗಳನ್ನು ನೀಡಲಾಗುತ್ತದೆ. ಈ 1,000 ನಿಮಿಷ ಮುಗಿದ ನಂತರ FUP ಚಾರ್ಜ್ ಅನ್ವಯವಾಗುತ್ತದೆ.