ನೀವು Reliance Jio ಗ್ರಾಹಕರಾಗಿದ್ದು ಈವರೆಗೆ ಮಾಸಿಕ ಯೋಜನೆಗಳನ್ನು ಬಳಸುತ್ತಿದ್ದರೆ ಒಮ್ಮೆ Reliance Jio ನೀಡುತ್ತಿರುವ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಬಗ್ಗೆ ಪರಿಶೀಲಿಸಲೇಬೇಕು. ಯಾಕೆಂದರೆ ನಿಮ್ಮ ಮನೋರಂಜನೆಗಾಗಿ ನೀವು ಪದೇ ಪದೇ ರೀಚಾರ್ಜ್ ಮಾಡುವಲ್ಲಿ ಸುಸ್ತಾಗಿದ್ದರೆ ಮತ್ತು ನಿಮಗಾಗಿ ಧೀರ್ಘಾವಧಿಯ ಅಂದ್ರೆ ಸುಮಾರು 84 ದಿನಗಳ ವ್ಯಾಲಿಡಿಟಿ ಹೊಂದಿರುವ ಅತಿ ಕಡಿಮೆ ಬೆಲೆಯ ವಿಭಾಗದಲ್ಲಿ ಬರುವ ಪ್ರೀಪೈಡ್ ಯೋಜನೆ Reliance Jio ಗ್ರಾಹಕರಿಗಾಗಿ ಯಾವುದೇ ಹೆಚ್ಚುವರಿ ಹಣ ಕೇಳದೆ 3 ತಿಂಗಳ ಉಚಿತ Disney+ Hotstar ನೀಡುತ್ತಿದೆ.
ನೀವು ಸಹ ಅತ್ಯುತ್ತಮ ರಿಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ Reliance Jio ಬಳಕೆದಾರರಿಗಾಗಿ ಅಂತಹ ಒಂದು ರೀಚಾರ್ಜ್ ಸೂಪರ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ. ನಿಮಗೆ ಅತ್ಯುತ್ತಮ OTT ಮನರಂಜನೆಗಾಗಿ ಪ್ರತಿ ತಿಂಗಳು ರಿಚಾರ್ಜ್ ಮಾಡಬೇಕೆಂಬ ತಲೆನೋವಿನಿಂದ ಜೂಜುವ ಬಳಕೆದಾರರಿಗೆ Reliance Jio ಹೊಂದಿರುವ ಈ ಅತಿ ಕಡಿಮೆ ಬೆಲೆಯ ಯೋಜನೆಯು ಬರೋಬ್ಬರಿ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಹಾಗಾದರೆ ಈ ಯೋಜನೆಗಳಲ್ಲಿ ಗ್ರಾಹಕರು ಏನನ್ನು ಪಡೆಯುತ್ತಾರೆ ಎಂಬುದನ್ನು ವಿವರವಾಗಿ ತಿಳಿಯೋಣ.
ಜನಪ್ರಿಯ Reliance Jio ಕಂಪನಿಯ ಈ ಯೋಜನೆಯಲ್ಲಿ ಗ್ರಾಹಕರು ಇಂಟರ್ನೆಟ್ ಬಳಕೆಗಾಗಿ ಪ್ರತಿದಿನ ಅನಿಯಮಿತ ಉಚಿತ ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಡೇಟಾ ಎಂದರೆ ಯೋಜನೆಯಲ್ಲಿ ಒಟ್ಟು 168GB ಡೇಟಾ ಲಭ್ಯವಿರುತ್ತದೆ ಮತ್ತು ನಿಮ್ಮ ಇಚ್ಛೆಗೆ ಅನುಗುಣವಾಗಿ ನೀವು ಪಡೆಯುವ ಡೇಟಾವನ್ನು ನೀವು ಯಾವುದೇ ಸಮಯದಲ್ಲಿ ಬಳಸಬಹುದು. ನೀವು ಬಯಸಿದರೆ ನೀವು ಪಡೆಯುವ ಡೇಟಾವನ್ನು ನೀವು ಒಂದು ತಿಂಗಳಲ್ಲಿ ಪೂರ್ಣಗೊಳಿಸಬಹುದು ಅಥವಾ ಅದನ್ನು 84 ದಿನಗಳವರೆಗೆ ಬಳಸಬಹುದು.
ಈ Reliance Jio ಯೋಜನೆಯಲ್ಲಿ ದೈನಂದಿನ ಡೇಟಾ ಪ್ರಯೋಜನಗಳು ಲಭ್ಯವಿಲ್ಲ. ಈ Reliance Jio ಯೋಜನೆಯು ಅನಿಯಮಿತ ಕರೆ, ಹೆಚ್ಚಿನ ವೇಗದ ಡೇಟಾ ಮತ್ತು ಇತರ ಹಲವು ಸೌಲಭ್ಯಗಳನ್ನು ಸಹ ನೀಡುತ್ತದೆ. Reliance Jio ಪ್ರೀಪೈಡ್ ಪ್ಲಾನ್ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಈ ಯೋಜನೆಯನ್ನು ಬಳಸಬಹುದು. 168GB ನಂತರ ವೇಗವು 40Kbps ಕಡಿಮೆಯಾಗುತ್ತದೆ. ಇದಲ್ಲದೆ ಎಲ್ಲಾ ನೆಟ್ವರ್ಕ್ಗಳಲ್ಲಿ ಅನಿಯಮಿತ ಕರೆಗಳು ಸಂಭಾಷಣೆಗಾಗಿ ಯೋಜನೆಯಲ್ಲಿ ಲಭ್ಯವಿದೆ.
ಈ Reliance Jio ಯೋಜನೆಯ ಬೆಲೆಯನ್ನು ಮತ್ತೊಮ್ಮೆ ಹೇಳುವುದಾದರೆ 949 ರೂಗಳಾಗಿದೆ. ಇದರಲ್ಲಿ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ನಿಮಗೆ Reliance Jio ಗ್ರಾಹಕರಿಗಾಗಿ ಯಾವುದೇ ಹೆಚ್ಚುವರಿ ಹಣ ಕೇಳದೆ 3 ತಿಂಗಳ ಉಚಿತ Disney+ Hotstar ನೀಡುತ್ತಿದೆ. ಅಲ್ಲದೆ ಪ್ರತಿದಿನ 100 ಉಚಿತ SMS ಅನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಈ Jio ಕಂಪನಿಯ ಈ ಯೋಜನೆಯು ಹೆಚ್ಚು ಡೇಟಾ ಅಗತ್ಯವಿರುವುದವರಿಗೆ ತುಂಬ ಒಳ್ಳೆ ಆಯ್ಕೆಯಾಗಿರುವುದು ನಿಮಗೆ ಸಾಬೀತಾಗುತ್ತದೆ.