ಜಿಯೋ ಏರ್‌ಫೈಬರ್ (Jio AirFiber) ಪ್ರಸ್ತುತ ಗ್ರಾಹಕರಿಗೆ 4 ಯೋಜನೆಗಳನ್ನು ನೀಡುತ್ತದೆ.
ಜಿಯೋ ಏರ್‌ಫೈಬರ್ (Jio AirFiber) ಉಚಿತ ನೆಟ್‌ಫ್ಲಿಕ್ಸ್ ಮತ್ತು ಇತರ ಜನಪ್ರಿಯ OTT ಚಂದಾದಾರಿಕೆಗಳನ್ನು ನೀಡುತ್ತದೆ.
ಈ ಜಿಯೋ ಏರ್‌ಫೈಬರ್ (Jio AirFiber) ಯೋಜನೆಯಲ್ಲಿ 1024GB ಮಾಸಿಕ ಡೇಟಾ 1Gbps ಸ್ಪೀಡ್ ನೊಂದಿಗೆ ಪಡೆಯಬಹುದು.
ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ OTT ಕ್ರೇಜ್ ಅನ್ನು ನೋಡಿದರೆ ರಿಲಯನ್ಸ್ ಜಿಯೋದ ನೀಡುತ್ತಿರುವ ಈ ಜಿಯೋ ಏರ್‌ಫೈಬರ್ (Jio AirFiber) ಸೇವೆಗೆ ಬೇರೆ ಯಾವುದು ಸರಿ ಸಾಟಿಯೇ ಇಲ್ಲ ಎನ್ನುಸುತ್ತದೆ. ಯಾಕೆಂದರೆ ಪ್ರಸ್ತುತ ಗ್ರಾಹಕರಿಗೆ 4 ಜನಪ್ರಿಯ ಮತ್ತು ಅತಿ ಹೆಚ್ಚು ಪ್ರಯೋಜನಗಳನ್ನು ನೀಡುವ ಯೋಜನೆಯನ್ನು ಹೊಂದಿದೆ. ಇದರಲ್ಲಿ ಹೆಚ್ಚುವರಿಯಾಗಿ ಬಳಕೆದಾರರಿಗೆ ಜಿಯೋ ಏರ್‌ಫೈಬರ್ (Jio AirFiber) ಹತ್ತಾರು ಜನಪ್ರಿಯ OTT ಚಂದಾದಾರಿಕೆಗಳನ್ನು ನೀಡುತ್ತದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಜಿಯೋ ಏರ್‌ಫೈಬರ್ (Jio AirFiber) ಯೋಜನೆ ನಿಮಗೆ ಎಲ್ಲವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ.
1024GB ಡೇಟಾದೊಂದಿಗೆ ಉಚಿತ OTT ನೀಡುವ Jio AirFiber ಯೋಜನೆ
ನೀವು ಜಿಯೋ ಏರ್‌ಫೈಬರ್ (Jio AirFiber) ಚಂದಾದಾರಿಕೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಬಯಸದಿದ್ದರೆ ನೀವು Jio AirFiber ಯೋಜನೆಗಳನ್ನು ಖರೀದಿಸಬಹುದು. ಈ ಯೋಜನೆಗಳು ನಿಮಗೆ ನೆಟ್‌ಫ್ಲಿಕ್ಸ್ ಮತ್ತು ಇತರ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಮಾಹಿತಿಗಾಗಿ Jio AirFiber ನಾಲ್ಕು ಯೋಜನೆಗಳನ್ನು ಹೊಂದಿದೆ. ಇದರೊಂದಿಗೆ ನಿಮಗೆ ಉಚಿತವಾಗಿ Netflix ಮತ್ತು ಇತರ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಯೋಜನೆಗಳ ಬೆಲೆ 1199, 1499, 2499 ಮತ್ತು 3999 ರೂಗಳಾಗಿವೆ. ಇವುಗಳ ಪ್ರಯೋಜನ ಮತ್ತು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಜಿಯೋ ಏರ್‌ಫೈಬರ್ ರೂ. 1199 ಯೋಜನೆ:
ಜಿಯೋ ಏರ್‌ಫೈಬರ್ (Jio AirFiber) ನೀಡುತ್ತಿರುವ ಅತಿ ಕಡಿಮೆ ಬೆಲೆಯ ಏರ್ಫೈಬರ್ ಯೋಜನೆ ಅಂದ್ರೆ ಅದು ರೂ 1199 ಯೋಜನೆಯು 1TB ಮಾಸಿಕ ಡೇಟಾ ಮತ್ತು 100 Mbps ವೇಗದೊಂದಿಗೆ ಬರುತ್ತದೆ. ಈ ಯೋಜನೆಯು Netflix Basic, Disney+ Hotstar, Amazon Prime, SonyLIV, ZEE5, JioCinema Premium, SunNXT, Hoichoi, Discovery+, ALTBalaji, Eros Now, Lionsgate Play, ShemarooMe, DocuBay, EpicON ಮತ್ತು ETV Win ಇತ್ಯಾದಿಗಳನ್ನು ಒಳಗೊಂಡಿದೆ. OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಲಭ್ಯವಿರುತ್ತದೆ.
ಜಿಯೋ ಏರ್‌ಫೈಬರ್ (Jio AirFiber) ರೂ. 1499 ಯೋಜನೆ:
ಜಿಯೋ ಏರ್‌ಫೈಬರ್ (Jio AirFiber) ರೂ 1499 ಯೋಜನೆಯು 1TB ಮಾಸಿಕ ಡೇಟಾದೊಂದಿಗೆ 300 Mbps ಇಂಟರ್ನೆಟ್ ವೇಗವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು Netflix Basic, Amazon Prime, Disney+ Hotstar, SonyLIV, ZEE5, JioCinema Premium, SunNXT, Hoichoi, Discovery+, ALTBalaji, Eros Now, Lionsgate Play, ShemarooMe, DocuBay, EpicOn ಮತ್ತು ETV ಉಚಿತ ಪ್ರವೇಶವನ್ನು ಪಡೆಯುತ್ತಾರೆ.
ಜಿಯೋ ಏರ್‌ಫೈಬರ್ (Jio AirFiber) ರೂ. 2499 ಯೋಜನೆ:
ಜಿಯೋ ಏರ್‌ಫೈಬರ್‌ನ ರೂ 2,499 ಪ್ಲಾನ್ ಕುರಿತು ಮಾತನಾಡುವುದಾದರೆ ಇಲ್ಲಿ ಬಳಕೆದಾರರು 1TB ಮಾಸಿಕ ಡೇಟಾದೊಂದಿಗೆ 500 Mpbs ವೇಗವನ್ನು ಪಡೆಯುತ್ತಾರೆ. OTT ಪ್ರಯೋಜನಗಳ ಕುರಿತು ಮಾತನಾಡುವುದಾದರೆ Netflix Standard, Amazon Prime, Disney+ Hotstar, SonyLIV, ZEE5, JioCinema Premium, SunNXT, Hoichoi, Discovery+, ALTBalaji, Eros Now, Lionsgate Play, ShemarooMe, DocuBay, EpicOn ಮತ್ತು EpicOn ಗ್ರಾಹಕರಿಗೆ OTT ಪ್ರಯೋಜನಗಳನ್ನು ನೀಡಲಾಗುತ್ತದೆ. ಇದರೊಂದಿಗೆ ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ಯಾವುದೇ ಅಡೆತಡೆಯಿಲ್ಲದೆ ಆರಾಮವಾಗಿ ವೀಕ್ಷಿಸಬಹುದು.
ಜಿಯೋ ಏರ್‌ಫೈಬರ್ ರೂ. 3999 ಯೋಜನೆ:
ಜಿಯೋ ಏರ್‌ಫೈಬರ್‌ನ 3,999 ಯೋಜನೆಯು ಬಳಕೆದಾರರಿಗೆ 1TB ಮಾಸಿಕ ಡೇಟಾದೊಂದಿಗೆ 1Gbps ವೇಗವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬರುವ OTT ಪ್ರಯೋಜನಗಳು Netflix Premium, Amazon Prime, Disney+ Hotstar, SonyLIV, ZEE5, JioCinema Premium, SunNXT, Hoichoi, Discovery+, ALTBalaji, Eros Now, Lionsgate Play, ShemarooMe, DocuBay, EpicOn ಮತ್ತು ETV ಇತ್ಯಾದಿ. ವೇದಿಕೆಗೆ ಪ್ರವೇಶವನ್ನು ಸೇರಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile