ಹೊಸ Realme 3 Pro ಸ್ಮಾರ್ಟ್ಫೋನ್ ಖರೀದಿಸಿದರೆ ಜಿಯೋವಿನ 5300 ಮೌಲ್ಯದ ಪ್ರಯೋಜನ ಪಡೆಯಬವುದು

ಹೊಸ Realme 3 Pro ಸ್ಮಾರ್ಟ್ಫೋನ್ ಖರೀದಿಸಿದರೆ ಜಿಯೋವಿನ 5300 ಮೌಲ್ಯದ ಪ್ರಯೋಜನ ಪಡೆಯಬವುದು
HIGHLIGHTS

ಹೊಸ Realme 3 Pro 16MP + 5MP ಬ್ಯಾಕ್ ಕ್ಯಾಮೆರಾ ಮತ್ತು 25MP ಸೆಲ್ಫ್ ಕ್ಯಾಮೆರಾ ಒಳಗೊಂಡಿದೆ.

ಜಿಯೋ ಮತ್ತು ರಿಯಲ್ಮೀ ಸೇರಿ ಅದ್ದೂರಿಯ ಹೊಸ ಯೂತ್ ಆಫರ್ ಅನ್ನು ಘೋಷಿಸಿದೆ. ಇದು ಹೊಸ ಸ್ಮಾರ್ಟ್ಫೋನ್ ಖರೀದಿಸಿದಾಗ ರಿಲಯನ್ಸ್ ಜಿಯೋ ಬಳಕೆದಾರರು ಈಗಾಗಲೇ ನೀವು ಬಳಸುತ್ತಿರುವ ಅನುಕೂಲಗಳೊಂದಿಗೆ ಮತ್ತೊಮ್ಮೆ ಇತರೇ ಎಲ್ಲ ಪ್ರಯೋಜನಗಳನ್ನು ಪಡೆಯಬವುದು. ಅಂದ್ರೆ ಹೊಸ ರಿಯಲ್ಮೀಯ ಯಾವುದೇ ಸ್ಮಾರ್ಟ್ಫೋನ್ ಖರೀದಿಸಿದರೆ ಜಿಯೋವಿನ 5300 ಮೌಲ್ಯದ ಪ್ರಯೋಜನ ಪಡೆಯಬವುದು. ಅದು ಮುಖ್ಯವಾಗಿ ಇತ್ತೀಚೆಗೆ ಬಿಡುಗಡೆಯಾದ ರಿಯಲ್ಮೀ ಕಂಪನಿಯ ಹೊಚ್ಚ ಹೊಸ ರಿಯಲ್ಮೀ ೩ ಪ್ರೊ (Realme 3 Pro) ಸೇರಿದಂತೆ ಎಲ್ಲಾ ರಿಯಲ್ಮೀ  ಸ್ಮಾರ್ಟ್ಫೋನ್ಗಳಿಗೆ ಈ ಪ್ರಸ್ತಾಪ ಅನ್ವಯಿಸುತ್ತದೆ. 

ಆದ್ದರಿಂದ ನೀವು ಅಥವಾ ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದ್ಯಸರಿಗೆ ರಿಯಲ್ಮೀ ೩ ಪ್ರೊ (Realme 3 Pro) ಗಿಫ್ಟ್ ನೀಡಿ ಬಯಸಿದರೆ ಈ ಸುವರ್ಣ ಅವಕಾಶ ನಿಮ್ಮದಾಗಿಸಿಕೊಳ್ಳಬವುದು. ರಿಯಲ್ಮೀ ೩ ಪ್ರೊ (Realme 3 Pro) ಫಾಸ್ಟ್  ಚಾರ್ಜಿಂಗ್ ಬೆಂಬಲಿಸುತ್ತದೆ. ಮತ್ತು ಬಾಕ್ಸ್ ನಲ್ಲಿ VOOC 3.0 ಮತ್ತು 20W VOOC ಚಾರ್ಜರ್ ಬರುತ್ತದೆ. ಈ ಸ್ಮಾರ್ಟ್ಫೋನ್ ಎರಡು ರೂಪಾಂತರಗಳನ್ನು ಹೊಂದಿದೆ. ಇದರ 4GB + 64GB ಕೇವಲ 13,999 ರೂಗಳಲ್ಲಿ ಲಭ್ಯವಾಗುತ್ತದೆ. ಮತ್ತೊಂಡೆಯಲ್ಲಿ ಇದರ 6GB + 128GB ಆವೃತ್ತಿಯ ಕೇವಲ 16,999 ರೂಗಳ ದರದಲ್ಲಿ ಲಭ್ಯವಿದೆ. 

ಇದರಲ್ಲಿ 16MP + 5MP ಬ್ಯಾಕ್ ಕ್ಯಾಮೆರಾ ಮತ್ತು 25MP ಸೆಲ್ಫ್ ಕ್ಯಾಮೆರಾ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 ಆಕ್ಟಾ ಕೋರ್ 2.2 GHz AIE ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್ಫೋನ್ಗೆ 6.3 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ. ಇತರ ಪ್ರಮುಖ ವೈಶಿಷ್ಟ್ಯಗಳು ಜಿಪಿಎಸ್ ಸೂಪರ್ ಸ್ಲೋ ಮೋಷನ್ ವೀಡಿಯೋ ರೆಕಾರ್ಡಿಂಗ್ ಮತ್ತು ನೈಟ್ ಸ್ಕೇಪ್ ಅನ್ನು ಉತ್ತಮಗೊಳಿಸುತ್ತದೆ.

* ಹೊಸ ರಿಯಾಲ್ಮ್ ಫೋನ್ ಅನ್ನು ಜಿಯೊ ಸಿಮ್ ಮತ್ತು ರೂ 299 ರೀಚಾರ್ಜ್ನೊಂದಿಗೆ ಪ್ರಾರಂಭಿಸುವವರು 18 ಕ್ಯಾಶ್ಬ್ಯಾಕ್ ರಶೀದಿಗಳನ್ನು 100 ರೂಪಾಯಿಗಳಿಗೆ ಪಡೆಯುತ್ತಾರೆ. ಹೀಗಾಗಿ ಒಟ್ಟು ಕ್ಯಾಶ್ಬ್ಯಾಕ್ ಮೌಲ್ಯವು 1800 ರೂ.

* Ferns ಮತ್ತು Petal 150 ರೂಗಳ ಕೂಪನ್ ಸಹ ಬಳಕೆದಾರರಿಗೆ ದೊರೆಯುತ್ತದೆ.

* Bookmyshow ಅಪ್ಲಿಕೇಶನ್ ಅಲ್ಲಿ 2 ಟಿಕೆಟ್ಗಳಲ್ಲಿ 50% ಆಫ್ ಪಡೆಯಬಾವುದು.

* ಕ್ಲಿಯರ್ ಟ್ರಿಪ್ 3250 ಮೌಲ್ಯದ ಕ್ಯಾಶ್ಬ್ಯಾಕ್ ಸೌಲಭ್ಯಗಳು ದೊರೆಯುತ್ತದೆ. 

ರಿಯಲ್ಮೀ  ಸ್ಮಾರ್ಟ್ಫೋನ್ಗಳು 12ನೇ ಮಾರ್ಚ್ 2019 ಮೊದಲು ಖರೀದಿಸಿದ ರಿಯಲ್ಮೀ ಫೋನ್ಗಳು ಇದಕ್ಕೆ ಮಾನ್ಯವಾಗಿರುವುದಿಲ್ಲ. ಮತ್ತು 2016 ರ ಮಾರ್ಚ್ 12 ರಂದು ಅಥವಾ ನಂತರ ಮೊದಲ ಬಾರಿಗೆ ಜಿಯೋ ನೆಟ್ವರ್ಕ್ನಲ್ಲಿ ಸಕ್ರಿಯವಾಗಿದೆ. ಈ  ರಿಯಾಯಿತಿಯ ಕೂಪನ್ಗಳನ್ನು ಡಿಸೆಂಬರ್ 2020 ರಂದು ಅಥವಾ ಅದಕ್ಕಿಂತ ಮೊದಲು ಖರೀದಿಸಿ ಚಂದಾದಾರರಿಗೆ ಮಾತ್ರ ಇದು  ಅನ್ವಯಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo