Jio ಕ್ರಿಕೆಟ್ ವರ್ಲ್ಡ್ ಕಪ್ (Cricket World Cup) ಸಹ ನಡೆಯುತ್ತಿರುವ ಈ ನಿಟ್ಟಿನಲ್ಲಿ ಪ್ರತಿದಿನಕ್ಕೆ ಅಧಿಕ ಡೇಟಾ ಪ್ರಯೋಜನ ನೀಡುತ್ತಿದೆ
ಸಾಮಾನ್ಯ ತಿಂಗಳ ರಿಚಾರ್ಜಿಂಗ್ನೊಂದಿಗೆ ಕೊಂಚ ಹಣ ಸೇರಿಸಿ ಪೂರ್ತಿ ತಿಂಗಳು ಉಚಿತವಾಗಿ ಎಲ್ಲಾ ಕ್ರಿಕೆಟ್ ಮ್ಯಾಚ್‌ಗಳನ್ನು ವೀಕ್ಷಿಸಬಹುದು
ಈ ರಿಚಾರ್ಜ್ ಯೋಜನಗಳನ್ನು ಬಳಸಿಕೊಂಡು World Cup 2023 ಎಲ್ಲಾ ಪಂದ್ಯವನ್ನು Disney+ Hotstar ಅಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾದ ಜಿಯೋ ರಿಲಯನ್ಸ್ (Jio) ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ಗಳನ್ನು ನೀಡುತ್ತಿದೆ. ಈಗಾಗಲೇ ಕ್ರಿಕೆಟ್ ವರ್ಲ್ಡ್ ಕಪ್ (Cricket World Cup) ಸಹ ನಡೆಯುತ್ತಿರುವ ಈ ನಿಟ್ಟಿನಲ್ಲಿ ಪ್ರತಿದಿನಕ್ಕೆ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನು ಕಂಪನಿ ನೀಡುತ್ತಿದೆ. ನಿಮ್ಮ ಸಾಮಾನ್ಯ ತಿಂಗಳ
ರಿಚಾರ್ಜಿಂಗ್ನೊಂದಿಗೆ ಕೊಂಚ ಹಣ ಸೇರಿಸಿ ಪೂರ್ತಿ ತಿಂಗಳು ಉಚಿತವಾಗಿ ಎಲ್ಲಾ ಕ್ರಿಕೆಟ್ ಮ್ಯಾಚ್‌ಗಳನ್ನು ವೀಕ್ಷಿಸಬಹುದಾದ ಯೋಜನಗಳನ್ನು ಈ ಕೆಳಗೆ ನೋಡಿ.
Jio ಬಳಕೆದಾರರು ಉಚಿತವಾಗಿ World Cup ವೀಕ್ಷಿಸಬಹುದು!
ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋವಿನ ಬಳಕೆದಾರರಿಗೆ ತಮ್ಮ ರಿಚಾರ್ಜ್ ಯೋಜನೆಯಲ್ಲೇ ಉಚಿತವಾಗಿ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತಿದ್ದು ಇದರ ಬೆಲೆ ಸಾಮಾನ್ಯ ಜನರ ಕೈಗೆಟಕುವ ದೂರದಲ್ಲಿವೆ. ನೀವು ಸಹ ರಿಲಯನ್ಸ್ ಜಿಯೋದ ಗ್ರಾಹಕರಾಗಿದ್ದರೆ ಈ ಕೆಳಗಿನ ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನಗಳನ್ನು ಬಳಸಿಕೊಂಡು World Cup ಎಲ್ಲಾ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಡಿಸ್ನಿ+ ಹಾಟ್‌ಸ್ಟಾರ್ ಕಡಿಮೆ ಬೆಲೆಯ ಪ್ಲಾನ್‌ಗಳು
Jio ರೂ. 328 ರಿಚಾರ್ಜ್ ಪ್ಲಾನ್: ರಿಲಯನ್ಸ್ ಜಿಯೋವಿನ ಈ ಅತಿ ಕಡಿಮೆ ಬೆಲೆಯ 328 ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1 .5GB ಹೈಸ್ಪೀಡ್ ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ಪೂರ್ತಿ 28 ದಿನಗಳಿಗೆ ನೀಡುತ್ತಿದ್ದು ಈ ಯೋಜನೆಯಲ್ಲಿ 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. ನಿಮಗೆ ತಿಳಿದಿರುವಂತೆ ಕ್ರಿಕೆಟ್ ವರ್ಲ್ಡ್ ಕಪ್ 2023 ಅನ್ನು ನೇರ ಪ್ರಸಾರವನ್ನು ಪಡೆಯಬಹುದು.
Jio ರೂ. 388 ರಿಚಾರ್ಜ್ ಪ್ಲಾನ್: ಈ ಯೋಜನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಕೇವಲ ಪ್ರತಿದಿನಕ್ಕೆ 2GB ಹೈಸ್ಪೀಡ್ ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ಪೂರ್ತಿ 28 ದಿನಗಳಿಗೆ ನೀಡುತ್ತಿದ್ದು ಈ ಯೋಜನೆಯಲ್ಲೂ 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
Jio ರೂ. 598 ರಿಚಾರ್ಜ್ ಪ್ಲಾನ್: ರಿಲಯನ್ಸ್ ಜಿಯೋವಿನ ಈ ಅತಿ ಕಡಿಮೆ ಬೆಲೆಯ 598 ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ಪೂರ್ತಿ 28 ದಿನಗಳಿಗೆ ನೀಡುತ್ತಿದ್ದು ಈ ಯೋಜನೆಯಲ್ಲಿ ಪೂರ್ತಿ 1 ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile