ಹಬ್ಬದ ಋತುವಿನಲ್ಲಿ ನಿಮ್ಮ ದೀಪಾವಳಿ ಶುಭಾಶಯಗಳನ್ನು ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸಬೇಕು. ಅದೇ ಸಮಯದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ನೀಡುತ್ತಲೇ ಇರುತ್ತವೆ. ನಿಮ್ಮ ತಿಂಗಳ ಬಜೆಟ್ 400 ರೂಪಾಯಿಗಳಾಗಿದ್ದರೆ ಮತ್ತು ಉತ್ತಮ ಪ್ರಿಪೇಯ್ಡ್ ಯೋಜನೆಯನ್ನು ಪಡೆಯುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಇಲ್ಲಿ ನಾವು ನಿಮಗಾಗಿ ಕೆಲವು ಉತ್ತಮ ಯೋಜನೆಗಳ ಬಗ್ಗೆ ಹೇಳುತ್ತಿದ್ದೇವೆ. ಈಗ ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಜಿಯೋ, ಏರ್ಟೆಲ್ ವೊಡಾಫೋನ್ ಮತ್ತು ಐಡಿಯಾದ ಇತ್ತೀಚೀನ ಪ್ರಿಪೇಯ್ಡ್ ಗ್ರಾಹಕರಿಗೆ ರೇಟ್ ಹೆಚ್ಚಳವನ್ನು ಪ್ರಕಟಿಸಿ ಪುನಃ ಒಂದರ ನಂತರ ಒಂದರಂತೆ ಕಡಿಮೆಗೊಳಿಸಿವೆ.
Jio 399 prepaid plan: ಇದರಲ್ಲಿ ಗ್ರಾಹಕರಿಗೆ ಬೆಸ್ಟ್ ಅನುಕೂಲಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ನೀವು 399 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 84GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 56 ದಿನಗಳಾಗಿವೆ. ಇದನ್ನು ಮೈ ಜಿಯೋ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
Vodafone 399 prepaid plan: ಇದರಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 84GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಜಿಯೋ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 56 ದಿನಗಳಾಗಿವೆ. ಇದನ್ನು ಮೈ ವೊಡಾಫೋನ್ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
Idea 399 prepaid plan: ನೀವು 399 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 84GB ಡೇಟಾದೊಂದಿಗೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಲಭ್ಯವಿವೆ. ಅಲ್ಲದೆ ಅನ್ಲಿಮಿಟೆಡ್ SMS ಸಹ ಇದೆ ಆದರೆ ದಿನಕ್ಕೆ 100ಗಳನ್ನು ಮಾತ್ರ ಸೆಂಡ್ ಮಾಡಬವುದು. ಅಲ್ಲದೆ ಐಡಿಯಾ ಈಗ ಪ್ಯಾನ್ ಇಂಡಿಯಾ ರೋಮಿಂಗ್ ಫ್ರೀ ಮಾಡಿದ್ದೂ ರೋಮಿಂಗ್ ಸಹ ಅನ್ಲಿಮಿಟೆಡ್ ಫ್ರೀ ಯಾವುದೇ ರೋಮಿಂಗ್ ಚಾರ್ಜಗಳಿಲ್ಲ. ಇದರ ವ್ಯಾಲಿಡಿಟಿ 56 ದಿನಗಳಾಗಿವೆ. ಇದನ್ನು ಮೈ ಐಡಿಯಾ ಆಪ್ ಅಥವಾ ರಿಚಾರ್ಜ್ ಅಂಗಡಿಗಳಲ್ಲಿ ಪಡೆಯಬವುದು.
Airtel 399 prepaid plan: ಈ ಯೋಜನೆ 56 ದಿನಗಳವರೆಗೆ ಮಾನ್ಯವಾಗಿರುತ್ತದೆ ದಿನಕ್ಕೆ 1.5GB ಡೇಟಾ ದಿನಕ್ಕೆ 100 ಎಸ್‌ಎಂಎಸ್ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಸ್ಥಳೀಯ / ರಾಷ್ಟ್ರೀಯ ಕರೆಗಳೊಂದಿಗೆ ಬರುತ್ತದೆ. ಇದಲ್ಲದೆ ಬಳಕೆದಾರರಿಗೆ ವಿಂಗ್ ಮ್ಯೂಸಿಕ್, ಉಚಿತ 400+ ಲೈವ್ ಟಿವಿ ಚಾನೆಲ್‌ಗಳು, ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂನೊಂದಿಗೆ ಅನಿಯಮಿತ ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳು ಮತ್ತು ಶಾ ಅಕಾಡೆಮಿಯಿಂದ 1 ವರ್ಷದ ಉಚಿತ ಆನ್‌ಲೈನ್ ಅಪ್ಲಿಕೇಶನ್‌ಗಳ ಕೋರ್ಸ್ ನೀಡಲಾಗುವುದು. ಈ ಯೋಜನೆಯ ವ್ಯಾಲಿಡಿಟಿ 56 ದಿನಗಗಳ್ಗಿವೆ ಈ ಯೋಜನೆ ಭಾರತದ ಬಹುತೇಕ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ.
ನಿಮ್ಮ ನಂಬರ್‌ಗೆ ಲಭ್ಯವಿರುವ ಇತ್ತೀಚಿನ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳನೊಮ್ಮೆ ನೋಡ್ಕೊಳ್ಳಿ.