20+ OTT ಪ್ರಯೋಜನಗಳನ್ನು 30 ದಿನಗಳಿಗೆ ನೀಡುವ ಸೂಪರ್ ಕಾಂಬೋ Airtel Recharge ಪ್ಲಾನ್ ಬೆಲೆ ಎಷ್ಟು?

20+ OTT ಪ್ರಯೋಜನಗಳನ್ನು 30 ದಿನಗಳಿಗೆ ನೀಡುವ ಸೂಪರ್ ಕಾಂಬೋ Airtel Recharge ಪ್ಲಾನ್ ಬೆಲೆ ಎಷ್ಟು?
HIGHLIGHTS

ಏರ್ಟೆಲ್ ಕೈಗೆಟಕುವ ಬೆಲೆಗೆ ಅತ್ಯತ್ತಮ ರಿಚಾರ್ಜ್ ಯೋಜನೆಗಳನ್ನು ಅಗತ್ಯಗೆ ಅನುಗುಣವಾಗಿ ಬಳಸಲು ನೀಡುತ್ತಿದೆ.

ಅತಿ ಕಡಿಮೆ ಬೆಲೆಗೆ 20ಕ್ಕೂ ಅಧಿಕ OTT ಅಪ್ಲಿಕೇಶನ್ಗಳ ಅನುಭವವನ್ನು ಅತಿ ಕಡಿಮೆ ಬೆಲೆಗೆ ಬಳಸಲು ಉತ್ತಮ ಡೇಟಾ ಲಭ್ಯ.

ಸೂಪರ್ ಕಾಂಬೋ Airtel Recharge ಯೋಜನೆಗಳ ಪೈಕಿ ಈ 181 ರೂಗಳ ಡೇಟಾ ವೋಚರ್ ರಿಚಾರ್ಜ್ ಯೋಜನೆಯಾಗಿದೆ.

Best Airtel Recharge Plan: ಭಾರತದಲ್ಲಿ ಎರಡನೇ ಅತಿದೊಡ್ಡ ಟೆಲೆಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಾರಿಗೆ ಕೈಗೆಟಕುವ ಬೆಲೆಗೆ ಅತ್ಯತ್ತಮ ರಿಚಾರ್ಜ್ ಯೋಜನೆಗಳನ್ನು ಅಗತ್ಯಗೆ ಅನುಗುಣವಾಗಿ ಬಳಸಲು ನೀಡುತ್ತಿದೆ. ಇದರೊಂದಿಗೆ ಹೆಚ್ಚು ಮನರಂಜನೆಯನ್ನು ಇಷ್ಟಪಡುವ ಗ್ರಾಹಕರನ್ನು ಸಹ ಗಮನದಲ್ಲಿಟ್ಟುಕೊಂಡು ಅತಿ ಕಡಿಮೆ ಬೆಲೆಗೆ 20ಕ್ಕೂ ಅಧಿಕ OTT ಅಪ್ಲಿಕೇಶನ್ಗಳ ಅನುಭವವನ್ನು ಅತಿ ಕಡಿಮೆ ಬೆಲೆಗೆ ಬಳಸಲು ಉತ್ತಮ ಡೇಟಾ ಕೋಟದೊಂದಿಗೆ ಬರುವ ಸೂಪರ್ ಕಾಂಬೋ Airtel Recharge ಯೋಜನೆಗಳ ಪೈಕಿ ಈ 181 ರೂಗಳ ಡೇಟಾ ವೋಚರ್ ರಿಚಾರ್ಜ್ ಯೋಜನೆಯಾಗಿದೆ.

ಏರ್ಟೆಲ್ ರೂ. 181 ರಿಚಾರ್ಜ್ ಪ್ಲಾನ್ (Airtel Recharge) ವಿವರಗಳು:

ಪ್ರಸ್ತುತ ನಾವು ಏರ್ಟೆಲ್ ನೀಡುತ್ತಿರುವ ಅತಿ ಕಡಿಮೆ ಬೆಲೆಯ 181 ರೂಗಳ ಡೇಟಾ ವೋಚರ್ ರಿಚಾರ್ಜ್ ಯೋಜನೆಯ ಒಂದಿಷ್ಟು ವಿವರಗಳನ್ನು ನೀಡಿದ್ದು ನೀವು ಏರ್ಟೆಲ್ ಬಳಕೆದಾರರಾಲಿಗಿದ್ದರೆ ಒಮ್ಮೆ ಪರಿಶೀಲಿಸಬೇಕು. ಏರ್ಟೆಲ್ ಸುಮಾರು ರೂ 200 ಅಡಿಯಲ್ಲಿ ಬರೋಬ್ಬರಿ ಪೂರ್ತಿ ತಿಂಗಳಿಗೆ ಬರುವ ಉತ್ತಮ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಖಾಸಗಿ ಟೆಲಿಕಾಂ ಆಪರೇಟರ್‌ಗಳು ತಮ್ಮ ಬಳಕೆದಾರರಿಗೆ ಒದಗಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಇದು ಅತ್ಯಂತ ಕೈಗೆಟುಕುವ ಬೆಲೆಗೆ ಬರುವ ಡೇಟಾ ವೋಚರ್ ಆಗಿದೆ.

Best Airtel Recharge Plan
Best Airtel Recharge Plan

ಏರ್‌ಟೆಲ್‌ನಿಂದ ರೂ 181 ಯೋಜನೆಯು ಡೇಟಾ ವೋಚರ್ ಆಗಿದೆ ಮತ್ತು ಬಳಕೆದಾರರಿಗೆ ಬರೋಬ್ಬರಿ 15GB ಡೇಟಾವನ್ನು ಪೂರ್ತಿ 30 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ನಿಮ್ಮ ಗಮನದಲ್ಲಿರಲಿ ಇದರಲ್ಲಿ ಯಾವುದೇ ವಾಯ್ಸ್ ಕರೆಗಳ ಪ್ರಯೋಜನಗಳಿಲ್ಲ ಆದರೆ ನಿಮಗೆ ಕರೆ ಅಗತ್ಯವಿದ್ದರೆ Airtel ಕೈಗೆಟುಕುವ ವಾಯ್ಸ್ ಕರೆಗಳ ವೋಚರ್‌ಗಳನ್ನು ಸಹ ನಿಡುತ್ತಿದ್ದು ರೀಚಾರ್ಜ್ ಮಾಡಿ ಬಳಸಬಹುದು.

Also Read: Realme NARZO N61 ಸ್ಮಾರ್ಟ್​ಫೋನ್‌ ಅಮೆಜಾನ್‌ನಲ್ಲಿ 6499 ರೂಪಾಯಿಗೆ ಲಭ್ಯ! ಇಂದಿನ ಜಬರ್ದಸ್ತ್ ಡೀಲ್ ಕೈ ಬಿಡಿಬೇಡಿ!

ಈ ಏರ್ಟೆಲ್ ಪ್ಲಾನ್ (Airtel Plan) ಯಾರ್ಯಾರಿಗೆ ಸೂಕ್ತವಾಗಿರುತ್ತದೆ?

ನೀವು ಹೆಚ್ಚಾಗಿ ಮನರಂಜನೆಗಾಗಿ ಸಮಯ ಕಳೆಯುವವರಾಗಿದ್ದಾರೆ ಈ ಕಾಂಬೋ ಪ್ಲಾನ್ ಒಳ್ಳೆ ಆಯ್ಕೆಯಾಗಲಿದೆ. ಯಾಕೆಂದರೆ ಈಗಾಗಲೇ ಮೇಲೆ ಹೇಳಿರುವಂತೆ 20+ OTT ಅಪ್ಲಿಕೇಶನ್ಗಳನ್ನು Sony Liv, Lionsgate Play, Epic On, Eros Now, Ultra, manoramaMax, Shemaroo, Hoichoi, Docubay, Hungama Play, Klikk, Divo, Dollywood Play, Nammaflix, Shorts TV ಉಚಿತವಾಗಿ ಬಳಸುವುದರೊಂದಿಗೆ ಡೇಟಾ ನೀಡುವ ಸೂಪರ್ ಕಾಂಬೋ ರಿಚಾರ್ಜ್ ಪ್ಲಾನ್ ಇದಾಗಿದೆ. ಆಗಾಗ್ಗೆ ಇಂಟರ್ನೆಟ್ ಬಳಕೆ ಮಾಡುವುವವರಿಗೆ ಈ ಯೋಜನೆಯು ನಿಮಗೆ ಅತ್ಯುತ್ತಮ ಪರಿಣಾಮಕಾರಿ ಆಯ್ಕೆಯಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo