ಭಾರತದಲ್ಲಿ ಏರ್ಟೆಲ್ vs ಜಿಯೋ ಇದರಲ್ಲಿ ಯಾವ ಆಪರೇಟರ್ 70 ದಿನಗಳ ಬೆಸ್ಟ್ ವ್ಯಾಲಿಡಿಟಿ ಪ್ರಿಪೇಯ್ಡ್ ಪ್ಲಾನನ್ನು ನೀಡುತ್ತಿದೆ.

ಭಾರತದಲ್ಲಿ ಏರ್ಟೆಲ್ vs ಜಿಯೋ ಇದರಲ್ಲಿ ಯಾವ ಆಪರೇಟರ್ 70 ದಿನಗಳ ಬೆಸ್ಟ್ ವ್ಯಾಲಿಡಿಟಿ ಪ್ರಿಪೇಯ್ಡ್ ಪ್ಲಾನನ್ನು ನೀಡುತ್ತಿದೆ.
HIGHLIGHTS

ಏರ್ಟೆಲ್ vs ಜಿಯೋ ಇದರ ಬೆಲೆಗಳು ಮತ್ತು ಆ ಬೆಲೆಯಲ್ಲಿ ನಿಮಗೇನು ಸಿಗುತ್ತದೆ ಎನ್ನುವುದನ್ನು ನೋಡಬೇಕಿದೆ.

ಭಾರತದಲ್ಲಿನ ರಿಲಯನ್ಸ್ ಜಿಯೊ vs ಭಾರ್ತಿ ಏರ್ಟೆಲ್ ಟೆಲಿಕಾಂ ಉದ್ಯಮ ಈಗ ಒಂದು ರೀತಿಯ ಯುದ್ಧಭೂಮಿಯಲ್ಲಿದೆ. ಈ ಪ್ರಮುಖ ಟೆಲ್ಕೊಗಳಲ್ಲಿ ತೀವ್ರ ಸ್ಪರ್ಧೆಯನ್ನು ಸಹ ನಾವು ಎದುರಿಸಬವುದು. ಈಗ ಪ್ರತಿಯೊಂದು ಟೆಲ್ಕೊ ತಮ್ಮ ಗ್ರಾಹಕಾರನ್ನು ತಮ್ಮಲ್ಲಿಡಲು ಅನ್ಲಿಮಿಟೆಡ್ ಟಾಕ್ ಟೈಮ್, SMS ಮತ್ತು ಡೇಟಾವನ್ನು ನೀಡಿತ್ತಿವೆ. ಇಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಎರಡು ಕಂಪನಿಗಳು ಅಪ್ಲಿಕೇಶನ್ಗಳೊಂದಿಗೆ ಬಳಕೆದಾರರ ಕೈಗೆಟುಕುವ ಮತ್ತು ವೇಗದ 4G  ಡೇಟಾ ನೆಟ್ವರ್ಕ್ನೊಂದಿಗೆ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ತಮ್ಮ ಚಂದಾದಾರರನ್ನು ತಮ್ಮ ಸೇವೆಗೆ ಕೊಂಡೊಯ್ಯುತ್ತದೆ. ಇದಲ್ಲದೆ ಇದರ ಬೆಲೆಗಳು ಮತ್ತು ಆ ಬೆಲೆಯಲ್ಲಿ ನಿಮಗೇನು ಸಿಗುತ್ತದೆ ಎನ್ನುವುದನ್ನು ನೋಡಬೇಕಿದೆ.

ಭಾರ್ತಿ ಏರ್ಟೆಲ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು, ಭಾರತಿ ಏರ್ಟೆಲ್ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸದನ್ನು ಆಕರ್ಷಿಸಲು ನೆನಪಿನಲ್ಲಿಟ್ಟುಕೊಂಡು ಏರ್ಟೆಲ್ 398 ರೂಗಳ ಪರಿಷ್ಕೃತ ಮತ್ತು ಸುಧಾರಿತ ಪ್ರಿಪೇಡ್ ಯೋಜನೆಯನ್ನು ಹೊರತಂದಿದೆ. ಈ ಪ್ರಿಪೇಡ್ ಯೋಜನೆಯಲ್ಲಿ ಏರ್ಟೆಲ್ ದಿನಕ್ಕೆ 1.5GB ಯ 4G ಡೇಟಾ ನೆಟ್ವರ್ಕ್ ಮತ್ತು ಅನ್ಲಿಮಿಟೆಡ್ ಟಾಕ್ ಟೈಮ್ ಮತ್ತು ದಿನಕ್ಕೆ 90 SMS ನೀಡುತ್ತಿದೆ. ಈ ಯೋಜನೆ 70 ದಿನಗಳ ಅವಧಿಯ ಮಾನ್ಯತೆ ಅವಧಿಯನ್ನು ಹೊಂದಿದೆ. ಈ ಜನಪ್ರಿಯ 398 ರೂಗಳ ಪ್ಲಾನ್ ಭಾರೀ ಡೇಟಾ ಬಳಕೆದಾರರಿಗೆ ಮಾತ್ರವಲ್ಲದೇ ಕರೆ ಮತ್ತು SMSಗಳಲ್ಲಿ ತೊಡಗಿಸಿಕೊಳ್ಳುವ ಜನರಿಗೆ ಅವಕಾಶ ಮಾಡಿಕೊಡುತ್ತದೆ.

ಈ ಕಂಪನಿಗಳು  ಗ್ರಾಹಕರನ್ನು ಸಾಕಷ್ಟು ಒದಗಿಸಿದ್ದರೂ ಅದು ಸಮರ್ಥನೀಯತೆಯಿಂದ ಕಳೆದುಕೊಳ್ಳುತ್ತದೆ. ಕೇವಲ ಒಂದು ಕಡಿಮೆ ಬೆಲೆಯ ವ್ಯತ್ಯಾಸದೊಂದಿಗೆ ರಿಲಯನ್ಸ್ ಜಿಯೋ 349 ರೂಗಳ ಪ್ಲಾನ್ ತನ್ನ ಗ್ರಾಹಕರನ್ನು ಹೆಚ್ಚು ಅನುಕೂಲ ನೀಡುತ್ತದೆ. ಈ ಪ್ಲಾನ್ 1.5GB ಡೇಟಾವನ್ನು 4G  ಡೇಟಾ ನೆಟ್ವರ್ಕ್ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ಗಳನ್ನು ಒಳಗೊಂಡಿದೆ. ಇದಲ್ಲದೆ ಇದು ಜಿಯೋ ಅಪ್ಲಿಕೇಶನ್ಗಳಿಗೆ ಪೂರಕ ಚಂದಾದಾರಿಕೆಯನ್ನು ನೀಡುತ್ತದೆ. ಈ ಯೋಜನೆಯೂ ಸಹ 70 ದಿನಗಳ ಅವಧಿಯ ಮಾನ್ಯತೆಗಾಗಿರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo