ಭಾರ್ತಿ ಏರ್ಟೆಲ್ (Airtel) ತನ್ನ ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡಲು ಹತ್ತಾರು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಇದರ ಕ್ರಮವಾಗಿ ಈ ಲೇಖಾನದಲ್ಲಿ ತುಂಬಾ ಜನರಿಗೆ ತಿಳಿಯದ ಏರ್ಟೆಲ್ (Airtel) ಬರೋಬ್ಬರಿ 3 ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಸಾಮಾನ್ಯವಾಗಿ ನಾವೆಲ್ಲ ಮಾಸಿಕ ಯೋಜನೆಗಳನ್ನು ಪಡೆಯುವುದು ರೂಢಿಯಲ್ಲಿದೆ ಆದರೆ ನೀವು ಒಮ್ಮೆಗೆ 90 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ಮಾಡಿಕೊಂಡ್ರೆ ಏನೆಲ್ಲ ಲಾಭಗಳಿವೆ ಎನ್ನುವುದನ್ನು ನೋಡುವುದರೊಂದಿಗೆ ಈ ಸುಮಾರು 779 ರೂಗಳಿಗೆ ಬರುವ ಈ ಏರ್ಟೆಲ್ (Airtel) ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ.
ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಿಗೆ ಮೂರು ತಿಂಗಳ ಯೋಜನೆಯನ್ನು ನೀಡುತ್ತಿದ್ದು ಈ ಯೋಜನೆ ಯಾರ್ಯಾರಿಗೆ ಉತ್ತಮವೆಂದು ನೋಡುವುದಾದರೆ ಪ್ರತಿ ಬಾರಿ ಮಾಸಿಕ ಯೋಜನೆಯನ್ನು ಬಳಸುವವರು ಒಮ್ಮೆ ಈ ಪ್ರಿಪೇಯ್ಡ್ ಯೋಜನೆಯನ್ನು ಪರಿಶಿಸಲಿಸಬಹುದು.
ಇದರಿಂದ ನಿಮಗೆ ಪ್ರತಿ ತಿಂಗಳು ರಿಚಾರ್ಜ್ ಮಾಡುವ ಅಗತ್ಯವಿರೋದಿಲ್ಲ. ಮತ್ತು ಯಾರಿಗೆ ಹೆಚ್ಚಿನ 5G ಡೇಟಾ ಬೇಕೋ ಅಂಥವರು ಮತ್ತು ವಿದ್ಯಾರ್ಥಿಗಳಿಗೆ ಈ ಏರ್ಟೆಲ್ (Airtel) ಯೋಜನೆ ಬೆಸ್ಟ್ ಎನ್ನಬಹುದು ಯಾಕೆಂದರೆ ಇದರಲ್ಲಿ ನಿಮಗೆ ದಿನಕ್ಕೆ 1.5GB ಡೇಟಾ ಪ್ರತಿದಿನ ಲಭ್ಯವಿದ್ದು ಸತತ 3 ತಿಂಗಳ ಮದ್ಯೆ ರಿಚಾರ್ಜ್ ಮಾಡುವ ತಲೆನೋವು ಇರೋದಿಲ್ಲ.
ಮೊದಲಿಗೆ ಈ ಏರ್ಟೆಲ್ (Airtel) ಪ್ರಿಪೇಯ್ಡ್ ಪ್ಲಾನ್ ಪ್ರತಿ ದಿನಕ್ಕೆ ಕೆಲವ 8.6 ರೂಗಳು ಮಾತ್ರ ಖರ್ಚು ಆಗುತ್ತೆ ಇದರಲ್ಲಿ 1.5GB ಡೇಟಾ Unlimited 5G ಡೇಟಾ ಮತ್ತು ವಾಯ್ಸ್ ಕರೆಗಳು ಲಭ್ಯವಿದೆ. ಭಾರ್ತಿ ಏರ್ಟೆಲ್ ನೀಡುತ್ತಿರುವ ಈ ಅತಿ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ 779 ರೂಗಳ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ಕಂಪನಿಯು ತನ್ನ ಬಳಕೆದಾರರಿಗೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಜೊತೆಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸಹ ಪಡೆಯುವಿರಿ.
Also Read: ಪವರಫುಲ್ ಬ್ಯಾಟರಿವುಳ್ಳ Realme Narzo 70x 5G ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಈ ಏರ್ಟೆಲ್ (Airtel) ಯೋಜನೆಯ ವ್ಯಾಲಿಡಿಟಿಯ ಬಗ್ಗೆ ಮಾತನಾಡುವುದಾದರೆ ಏರ್‌ಟೆಲ್ ಈ 779 ರೂಗಳ ಯೋಜನೆಯಲ್ಲಿ ನಿಮಗೆ ಪೂರ್ತಿ 90 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ ನಾವು 1.5GB ದೈನಂದಿನ ಡೇಟಾವನ್ನು ನೋಡಿದರೆ ನಂತರ ರೂ 779 ಖರ್ಚು ಮಾಡಿದ ನಂತರ ನಿಮಗೆ ಒಟ್ಟು 135 GB ಹೈ-ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಪ್ರಯೋಜನಗಳ ಕುರಿತು ಮಾತನಾಡುವುದಾದರೆ ರೂ 779 ಪ್ಲಾನ್‌ನೊಂದಿಗೆ ಫಾಸ್ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್‌ನ ಪ್ರಯೋಜನದೊಂದಿಗೆ 3 ತಿಂಗಳವರೆಗೆ ಅಪೋಲೋ 24/7 ಸರ್ಕಲ್ ಸದಸ್ಯತ್ವ, ಉಚಿತ ಹೆಲೋಟ್ಯೂನ್ ನೀಡಲಾಗುತ್ತದೆ.