Airtel Recharge Plan: ಏರ್‌ಟೆಲ್‌ನ 3 ತಿಂಗಳ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಗೆ ಸಿಕ್ಕಾಪಟ್ಟೆ ಪ್ರಯೋಜನಗಳನ್ನು ನೀಡುತ್ತಿದೆ!

Updated on 27-Mar-2025
HIGHLIGHTS

Airtel ತಮ್ಮ ಗ್ರಾಹಕರಿಗೆ ಅಗತ್ಯಕ್ಕೆ ಅನುಗುಣವಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ.

ಏರ್‌ಟೆಲ್ ರೂ. 548 ರಿಚಾರ್ಜ್ ಯೋಜನೆಯನ್ನು ಬರೋಬ್ಬರಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.

Airtel ತನ್ನ 548 ರೂಗಳ ರಿಚಾರ್ಜ್ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆಗಳೊಂದಿಗೆ 7GB ಡೇಟಾವನ್ನು ನೀಡುತ್ತಿದೆ.

Airtel Recharge Plan 2025: ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಭಾರ್ತಿ ಏರ್‌ಟೆಲ್ ಇತ್ತೀಚೆಗೆ ಹೊಸ ವಾಯ್ಸ್ ಮತ್ತು SMS-ಮಾತ್ರ ವೋಚರ್‌ಗಳನ್ನು ಪರಿಚಯಿಸಿದೆ. ಅದರೊಂದಿಗೆ ಏರ್‌ಟೆಲ್ ತನ್ನ ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಇಂದು ನಾವು ಗಮನಹರಿಸಲಿರುವ ಏರ್‌ಟೆಲ್‌ನ ಈ ಪ್ರಿಪೇಯ್ಡ್ ಯೋಜನೆ ರೂ 548 ಯೋಜನೆಯಾಗಿದೆ. ಈ ಏರ್‌ಟೆಲ್‌ನ ಕೈಗೆಟುಕುವ ವ್ಯಾಲಿಡಿಟಿ ಕೇಂದ್ರಿತ ಯೋಜನೆಗಳಾಗಿವೆ. ಏರ್ಟೆಲ್ ರೂ 548 ಯೋಜನೆಗಿಂತ ಒಟ್ಟಾರೆಯಾಗಿ ಕಡಿಮೆ ಬೆಳೆಗೆ ಹೆಚ್ಚುವರಿ ಸರಾಸರಿ ದೈನಂದಿನ ವೆಚ್ಚದ ಆಧಾರದ ಮೇಲೆಯೂ ಸಹ ಭಾರಿ ಪ್ರಯೋಜನಗಳೊಂದಿಗೆ ಲಭ್ಯವಿದೆ.

ಏರ್ಟೆಲ್ ರೂ 548 ಯೋಜನೆಯ (Airtel Recharge Plan) ವಿವರಗಳು:

ಭಾರ್ತಿ ಏರ್ಟೆಲ್ ತಮ್ಮ ಬಳಕೆದಾರರಿಗೆ ಅತ್ರಿ ಕಡಿಮೆ ಬೆಳೆಗೆ ಹೆಚ್ಚು ಪ್ರಯೋಜನಗಳನ್ನು ನೀಡಲು ಜಿಯೋ ಮತ್ತು ವೊಡಾಫೋನ್ ಐಡಿಯಾದೊಂದಿಗೆ ಸದಾ ಸ್ಪರ್ಧೆಯಲ್ಲಿರುತ್ತದೆ. ಈ ಮೂಲಕ ಏರ್ಟೆಲ್ ತಮ್ಮ ಗ್ರಾಹಕರಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಲು ಹತ್ತಾರು ರಿಚಾರ್ಜ್ ಯೋಜನೆಗನ್ನು ಹೊಂದಿದೆ. ಆದರೆ ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಒಮ್ಮೆ ಈ 548 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆಯಿರಿ ಯಾಕೆಂದರೆ ಕಡಿಮೆ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ.

Airtel Recharge Plans 2025 Airtel Recharge Plans 2025
Airtel Recharge Plans 2025

ಏರ್ಟೆಲ್ ರೂ 548 ಯೋಜನೆಯ ವಿವರಗಳನ್ನು ನೋಡುವುದಾದರೆ ಇದರಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ರಿಚಾರ್ಜ್ ಯೋಜನೆ (Recharge Plan) ಎಲ್ಲರಿಗೂ ಸೂಕ್ತವಲ್ಲ ಎನ್ನುವುದನ್ನು ಗಮನದಲ್ಲಿಡಿ ಯಾಕೆಂದರೆ ಇದರಲ್ಲಿ ವ್ಯಾಲಿಡಿಟಿಗೆ ಅನುಗುಣವಾಗಿ ಕಡಿಮೆ ಡೇಟಾ ಲಭ್ಯವಿರುತ್ತದೆ. ಅಂದ್ರೆ ಕೇವಲ 7GB ಡೇಟಾ ಮಾತ್ರ ನೀಡುತ್ತಿದ್ದು ಈ ಉಚಿತ ಡೇಟಾ ಖಾಲಿಯಾದ ನಂತರ ಅನ್ಲಿಮಿಟೆಡ್ ಬಳಕೆಯನ್ನು 50kpbs ವೇಗದಲ್ಲಿ ಬಳಸಬಹುದು.

Also Read: ವಾವ್! 8GB RAM ಮತ್ತು 108MP ಕ್ಯಾಮೆರಾದ POCO X6 Neo 5G ಸಿಕ್ಕಾಪಟ್ಟೆ ಕಡಿಮೆ ಬೆಲೆ ಮಾರಾಟ!

ಮತ್ತೊಂದು ಏರ್ಟೆಲ್ ರೂ 929 ಯೋಜನೆ ಸಹ ಬೆಸ್ಟ್!

ಅನಿಯಮಿತ ಕರೆಗಳ ಜೊತೆಗೆ ಈ ಯೋಜನೆಯು ಎಲ್ಲಾ ಸ್ಥಳೀಯ ಮತ್ತು ಎಸ್‌ಟಿಡಿ ಸಂಖ್ಯೆಗಳಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಒಳಗೊಂಡಿದೆ.ಡೇಟಾದ ವಿಷಯಕ್ಕೆ ಬಂದರೆ ಈ ರೀಚಾರ್ಜ್ ಯೋಜನೆಯು 90 ದಿನಗಳಲ್ಲಿ ಒಟ್ಟು 135GB ಯಷ್ಟು ಉದಾರವಾದ ಡೇಟಾವನ್ನು ಒದಗಿಸುತ್ತದೆ. ಇದು ಪ್ರತಿದಿನ 1.5GB ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ದೈನಂದಿನ ಮಿತಿಯನ್ನು ತಲುಪಿದ ನಂತರವೂ ಬಳಕೆದಾರರು ಕಡಿಮೆ ವೇಗದಲ್ಲಿ ಬ್ರೌಸಿಂಗ್ ಅನ್ನು ಮುಂದುವರಿಸಬಹುದು. ಹೆಚ್ಚುವರಿಯಾಗಿ ಈ ಏರ್‌ಟೆಲ್ ಯೋಜನೆಯು 5G ಡೇಟಾಗೆ ಅನಿಯಮಿತ ಪ್ರವೇಶವನ್ನು ಒಳಗೊಂಡಿದೆ 5G ನೆಟ್‌ವರ್ಕ್‌ನಲ್ಲಿರುವವರಿಗೆ ಸಂಪೂರ್ಣವಾಗಿ ಉಚಿತವಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :