ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel Recharge) ತಮ್ಮ ಗ್ರಾಹಕರಿಗೆ ಹೊಸ ಬಜೆಟ್ ಸ್ನೇಹಿ ಯೋಜನೆಯನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ. ಈ ಏರ್ಟೆಲ್ ಯೋಜನೆಯಲ್ಲಿ ನಿಮಗೆ ದೀರ್ಘಾವಧಿಯ ಮಾನ್ಯತೆಯೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಬಯಸುವವರಿಗೆ ಈ ಯೋಜನೆಯು ವಿಶೇಷವಾಗಿರುತ್ತದೆ. Airtel ಹೊಂದಿರುವ ಈ ಹೊಸ ರೀಚಾರ್ಜ್ ಯೋಜನೆ ₹489 ಮತ್ತು ಅದರ ಮಾನ್ಯತೆ ಬರೋಬ್ಬರಿ 77 ದಿನಗಳಾಗಿವೆ. ಇದರ ಹೊರತಾಗಿ ಈ ರಿಚಾರ್ಜ್ ಪ್ಲಾನ್ ನಿಮಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಒಟ್ಟು 6GB ಡೇಟಾವನ್ನು ಸಹ ನೀಡುತ್ತಿದ್ದು ಅನೇಕ ಪ್ರಯೋಜನಗಳು ಈ ಯೋಜನೆಯಲ್ಲಿ ನೀಡಲಾಗುತ್ತಿದೆ.
Also Read: Honor 200 Lite 5G ಸೂಪರ್ ಪಂಚ್ ಹೋಲ್ ಕ್ಯಾಮೆರಾ ಮತ್ತು Dimensity 6080 ಚಿಪ್‌ನೊಂದಿಗೆ ಬಿಡುಗಡೆಯಾಗಿದೆ.
Airtel Recharge Plan Data: ನೀವು ವೀಡಿಯೊಗಳನ್ನು ಸ್ಟ್ರೀಮ್ ಮಾಡುವವವರಿಗೆ ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವವರಿಗೆ ಅಥವಾ ಆನ್‌ಲೈನ್ ಆಟಗಳನ್ನು ಆಡುವುದರೊಂದಿಗೆ ಆಗಾಗ್ಗೆ ಇಂಟರ್ನೆಟ್ ಬಳಕೆ ಮಾಡುವುವವರಿಗೆ ಈ ಯೋಜನೆಯು ನಿಮಗೆ ಅಷ್ಟಾಗಿ ಪರಿಣಾಮಕಾರಿ ಆಯ್ಕೆಯಲ್ಲ. ಇದರಲ್ಲಿನ ಉದಾರವಾದ ಡೇಟಾ ಹಂಚಿಕೆಯು ಖಾಲಿಯಾಗುವುದರ ಬಗ್ಗೆ ಚಿಂತಿಸದೆ ನಿಮ್ಮನ್ನು ಸದಾ ಇಂಟರ್ನೆಟ್ ಜೊತೆ ಸಂಪಕದಲ್ಲಿಡಲು ನಿಮಗೆ ಸಾಕಾಗುವಷ್ಟನ್ನು ಡೇಟಾ ನೀಡುತ್ತಿಲ್ಲ ಎನ್ನುವುದನ್ನು ಗಮನಿಸಬೇಕು.
Airtel Recharge Plan Talktime: ಈ ರೀಚಾರ್ಜ್ ಉಚಿತ ಅನ್ಲಿಮಿಟೆಡ್ ವಾಯ್ಸ್ ಕರೆಯ ಟಾಕ್ ಟೈಮ್ ಅನ್ನು ಒಳಗೊಂಡಿರುತ್ತದೆ. ಅಂದ್ರೆ ಭಾರತದೊಳಗೆ ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಆದರೆ ಏರ್ಟೆಲ್ (Airtel) ನಂಬರ್ ಹೊರೆತುಪಡಿಸಿ ಬೇರೆ ಯಾವುದೇ ನಂಬರ್ಗಳಿಗೆ ವಿಡಿಯೋ ಕರೆ ಮಾಡಿದರೆ ಹೆಚ್ಚಿನ ಶುಲ್ಕವನ್ನು ನೀಡಬೇಕಾಗುತ್ತದೆ.
Airtel Recharge Plan Validity: ಈ ಯೋಜನೆಯ ಮಾನ್ಯತೆಯ ಅವಧಿಯನ್ನು ಸಾಮಾನ್ಯವಾಗಿ ವಿಸ್ತರಿಸಲಾಗುತ್ತದೆ. ಏರ್ಟೆಲ್ (Airtel) ವಿಸ್ತೃತ ಬರೋಬ್ಬರಿ 77 ದಿನಗಳ ಅವಧಿಗೆ ಪ್ರಯೋಜನಗಳನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರರ್ಥ ನಿಮಗೆ ಹೆಚ್ಚಿನ ನಮ್ಯತೆಯನ್ನು ಒದಗಿಸುವುದರಿಂದ ನೀವು ಆಗಾಗ್ಗೆ ರೀಚಾರ್ಜ್ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮಗೆ ಹೆಚ್ಚಾಗಿ ಸಿಗುವ ಪ್ರಯೋಜನಗಳೇನು ಎಂದು ನೋಡುವುದಾದರೆ ಏರ್ಟೆಲ್ (Airtel) ಒಟ್ಟಾರೆಯಾಗಿ 600 ಉಚಿತ SMS ಜೊತೆಗೆ ಏರ್ಟೆಲ್ ಹೆಚ್ಚುವರಿ ಅನುಕುಲಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ.
ನೀವು ಪ್ರತಿದಿನವೂ ಗಮನಾರ್ಹ ಸಂಖ್ಯೆಯ ಕರೆಗಳನ್ನು ಮಾಡಿದರೆ ಒಳಗೊಂಡಿರುವ ಟಾಕ್ ಟೈಮ್ ಪ್ರಯೋಜನಕಾರಿಯಾಗಿದೆ. ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಿರಲಿ ಅಥವಾ ಕೆಲಸದ ಕರೆಗಳನ್ನು ಮಾಡುತ್ತಿರಲಿ ಯೋಜನೆಯ ಟಾಕ್ ಟೈಮ್ ನಿಮ್ಮ ಹಣವನ್ನು ವೆಚ್ಚವಿಲ್ಲದೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಉಳಿಸಬಹುದು. ಇದರಲ್ಲಿನ ಉದಾರವಾದ ಡೇಟಾ ಹಂಚಿಕೆಯು ಖಾಲಿಯಾಗುವುದರ ಬಗ್ಗೆ ಚಿಂತಿಸದೆ ನಿಮ್ಮನ್ನು ಸದಾ ಇಂಟರ್ನೆಟ್ ಜೊತೆ ಸಂಪಕದಲ್ಲಿಡಲು ನಿಮಗೆ ಸಾಕಾಗುವಷ್ಟನ್ನು ಡೇಟಾ ನೀಡುತ್ತಿಲ್ಲ ಎನ್ನುವುದನ್ನು ಗಮನಿಸಬೇಕು.