ಭಾರತದ ಟೆಲಿಕಾಂ ಕಂಪನಿಗಳು ಲಾಭದಾಯಕವಾಗಲು ಸುಲಭವಾಗುವಂತೆ ದುಬಾರಿ ಯೋಜನೆಗಳಿಂದ ಪ್ರತಿ ಬಳಕೆದಾರರಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಪ್ರಯತ್ನಿಸುತ್ತಿವೆ. ಆದಾಗ್ಯೂ ಕಂಪನಿಗಳು ಕೈಗೊಂಡ ಈ ಕ್ರಮವನ್ನು ಬಳಕೆದಾರರು ಇಷ್ಟಪಡಲಿಲ್ಲ ಅಲ್ಲದೆ ಬೇರೆ ದಾರಿಯೂ ಇಲ್ಲ. ಆದ್ದರಿಂದ ಕೆಲವು ದಿನಗಳಿಂದ ಭಾರ್ತಿ ರ್‌ಟೆಲ್ ಸೇರಿದಂತೆ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಹೊಸ ಯೋಜನೆಗಳನ್ನು ಪರಿಚಯಿಸಿವೆ. ಇಲ್ಲಿ ನಾವು ಏರ್ಟೆಲ್ ಬಗ್ಗೆ ನೋಡುವುದಾದರೆ ಈಗ 200 ರಿಂದ 400 ರೂಪಾಯಿಗಳ ನಡುವೆ ಬಳಕೆದಾರರ ಕೈಗೆಟುಕುವ ನಾಲ್ಕು ಅನಿಯಮಿತ ಯೋಜನೆಗಳನ್ನು ನೀಡುತ್ತಿದೆ.
ಭಾರ್ತಿ ಏರ್ಟೆಲ್ ಈ 219 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 28GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಏರ್ಟೆಲ್'ನಿಂದ ಯಾವುದೇ ನೆಟ್ವರ್ಕ್ ಕರೆ ಮಾಡಲು ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನೂ ಪಡೆಯಬವುದು. ಅಲ್ಲದೆ ಈ ಪ್ಲಾನ್ ಜೊತೆಗೆ ಏರ್ಟೆಲ್ ವತಿಯಿಂದ ಫಾಸ್ಟಾಗ್ ಖರೀದಿಸಿದರೆ 150 ರೂಗಳ ಕ್ಯಾಶ್ ಬ್ಯಾಕ್ ಸಹ ಪಡೆಯಬವುದು.
ಏರ್ಟೆಲ್'ನ ಈ 298 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 2GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 56GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 28 ದಿನಗಳಿವೆ. ಇದರಲ್ಲಿ ಏರ್ಟೆಲ್'ನಿಂದ ಯಾವುದೇ ನೆಟ್ವರ್ಕ್ ಕರೆ ಮಾಡಲು ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನೂ ಪಡೆಯಬವುದು. ಅಲ್ಲದೆ ಈ ಪ್ಲಾನ್ ಜೊತೆಗೆ ಏರ್ಟೆಲ್ ವತಿಯಿಂದ ಫಾಸ್ಟಾಗ್ ಖರೀದಿಸಿದರೆ 150 ರೂಗಳ ಕ್ಯಾಶ್ ಬ್ಯಾಕ್ ಸಹ ಪಡೆಯಬವುದು.
ಭಾರ್ತಿ ಏರ್ಟೆಲ್ ಈ 379 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪೂರ್ತಿ ವ್ಯಾಲಿಡಿಟಿಯ ಅವಧಿಗಾಗಿ 6GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 6GB ಡೇಟಾ ಪೂರ್ತಿ 84 ದಿನಗಳಿಗಾಗಿದೆ. ಇದರಲ್ಲಿ ವ್ಯಾಲಿಡಿಟಿ ಹೆಚ್ಚಾಗಿ ಲಭ್ಯ ಅಲ್ಲದೆ ಏರ್ಟೆಲ್'ನಿಂದ ಯಾವುದೇ ನೆಟ್ವರ್ಕ್ ಕರೆ ಮಾಡಲು ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನೂ ಪಡೆಯಬವುದು. ಅಲ್ಲದೆ ಈ ಪ್ಲಾನ್ ಜೊತೆಗೆ ಏರ್ಟೆಲ್ ವತಿಯಿಂದ ಫಾಸ್ಟಾಗ್ ಖರೀದಿಸಿದರೆ 150 ರೂಗಳ ಕ್ಯಾಶ್ ಬ್ಯಾಕ್ ಸಹ ಪಡೆಯಬವುದು.
ಏರ್ಟೆಲ್'ನ ಈ 399 ರೂಗಳ ಪ್ರಿಪೇಯ್ಡ್ ಪ್ಲಾನ್ ಸದ್ಯಕ್ಕೆ ಈ ಶ್ರೇಣಿಯಲ್ಲಿ ಉತ್ತಮವಾಗಿದೆ. ಇದರಲ್ಲಿ ಪ್ರತಿ ದಿನ 1.5GB ಡೇಟಾ ಮತ್ತು 100 SMS ಲಭ್ಯವಿದೆ. ಅಂದ್ರೆ ಒಟ್ಟಾರೆಯಾಗಿ 84GB ಡೇಟಾ ಲಭ್ಯ. ಇದರ ವ್ಯಾಲಿಡಿಟಿ 56 ದಿನಗಳಿವೆ. ಇದರಲ್ಲಿ ವ್ಯಾಲಿಡಿಟಿ ಹೆಚ್ಚಾಗಿ ಲಭ್ಯ ಅಲ್ಲದೆ ಏರ್ಟೆಲ್'ನಿಂದ ಯಾವುದೇ ನೆಟ್ವರ್ಕ್ ಕರೆ ಮಾಡಲು ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನೂ ಪಡೆಯಬವುದು. ಅಲ್ಲದೆ ಈ ಪ್ಲಾನ್ ಜೊತೆಗೆ ಏರ್ಟೆಲ್ ವತಿಯಿಂದ ಫಾಸ್ಟಾಗ್ ಖರೀದಿಸಿದರೆ 150 ರೂಗಳ ಕ್ಯಾಶ್ ಬ್ಯಾಕ್ ಸಹ ಪಡೆಯಬವುದು.