ಭಾರತದಲ್ಲಿನ ಸ್ಮಾರ್ಟ್ಫೋನ್ ತಯಾರಕರಾಗಿರುವ ಚೀನೀ ಸ್ಮಾರ್ಟ್ಫೋನ್ ಉತ್ಪಾದಕ Xiaomi ತನ್ನ ಹೆಚ್ಚು ನಿರೀಕ್ಷಿತವಾದ Xiaomi Redmi Note 7 ಸ್ಮಾರ್ಟ್ಫೋನಿನ ರಿಜಿಸ್ಟ್ರೇಷನ್ ಶುರು ಮಾಡಿದೆ. ಈ ಇವೆಂಟ್ ಇದೇ 28ನೇ ಫೆಬ್ರವರಿಯಂದು ಬಿಡುಗಡೆ ಮಾಡಲಾಗುತ್ತಿದೆ. ಈ ಸಮಾರಂಭದಲ್ಲಿ ಭಾಗವಹಿಸುವ ಬಳಕೆದಾರರಿಗೆ ಮುಖ್ಯವಾಗಿ ಇವೆಂಟ್ ರಿಜಿಸ್ಟ್ರೇಷನ್ ಶುರು ಮಾಡಿದ್ದು ರಿಜಿಸ್ಟ್ರೇಷನ್ ಮಾಡುವವರಿಗೆ Xiaomi ಹೊಸ ಮತ್ತು ನೆಚ್ಚಿನ ಗಿಫ್ಟ್ ವೋಚರ್ಗಳನ್ನು ನೀಡಲಾಗುತ್ತಿದೆ.
ಇದರ ಬಗ್ಗೆ Xiaomi ಭಾರತದಲ್ಲಿ ತನ್ನ ಅಧಿಕೃತ ಟ್ವಿಟ್ಟರ್ನಿಂದ ಈ ಮಾಹಿತಿಯನ್ನು ಸ್ವೀಕರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಇವೆಂಟ್ ರಿಜಿಸ್ಟ್ರೇಷನ್ ಮಾಡಿ ಪಾಲ್ಗೊಳ್ಳುವವರು ಭಾಗವಹಿಸುವವರು ಸುಮಾರು 480 ರೂಪಾಯಿಗಳ ಟಿಕೆಟ್ ಪಡೆಯಬೇಕಾಗುತ್ತದೆ. ಈ ಬಳಕೆದಾರರಿಗೆ 1500 ರೂಪಾಯಿ ಮೌಲ್ಯದ ಗಿಫ್ಟ್ ವೋಚರ್ಗಳನ್ನು ನೀಡಲಾಗುವುದು.
https://twitter.com/XiaomiIndia/status/1098472031643852802?ref_src=twsrc%5Etfw
ಈ ಈವೆಂಟ್ಗಾಗಿ ನೋಂದಾಯಿಸುವ ಬಳಕೆದಾರರು SMS ಅಥವಾ ಇ-ಮೇಲ್ ಮೂಲಕ ಟಿಕೆಟ್ ನೀಡಲಾಗುವುದು. ಕಂಪನಿಗಳು ಈ ಬಳಕೆದಾರರಿಗೆ ಟ್ರಾವಲ್ ಅಥವಾ ಲೊಂಜಿಗ್ ಟಿಕೆಟ್ ನೀಡುವುದಿಲ್ಲ. Xiaomi ಸ್ಮಾರ್ಟ್ಫೋನ್ಗಳು ಬಳಕೆದಾರರಲ್ಲಿ ಬಹಳಷ್ಟನ್ನು ಹೊಂದಿರುತ್ತವೆಂದು ಹೇಳಿದೆ. Xiaomi Redmi Note 7 ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದ್ದು ಇದರ ಪೂರ್ತಿ ಮಾಹಿತಿ ಈಗಾಗಲೇ ನಿಮಗೆ ತಿಳಿಸಲಾಗಿದೆ.
ಈ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಅಧಿಕೃತ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಮಾರಾಟ ಮಾಡಬಹುದು. ಅಧಿಕೃತವಾಗಿ ಶೋಮಿಯದ ಆಫ್ಲೈನ್ ಸ್ಟೋರ್ಗಳು ಮತ್ತು ಫ್ಲಿಪ್ಕಾರ್ಟ್ ಮತ್ತು Xiaomi ಯ ಅಧಿಕೃತ ವೆಬ್ಸೈಟ್. ಈ ಸ್ಮಾರ್ಟ್ಫೋನ್ನ ಸಂಭಾವ್ಯ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು Xiaomi ವೆಬ್ಸೈಟ್ ಭೇಟಿ ಮಾಡಬವುದು. ಭಾರತದಲ್ಲಿ ಬ್ಲಾಕ್, ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ.