ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ವಿವೋ (Vivo) ಚೀನಾದಲ್ಲಿ ತನ್ನ ಹೊಸ Vivo X200 Series ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ 3 ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದ್ದು ಅವೆಂದರೆ Vivo X200, Vivo X200 Pro ಮತ್ತು Vivo X200 Pro Mini ಆಗಿದೆ. ಈ ಕೆಳಗೆ ಇವುಗಳ ಒಂದಿಷ್ಟು ಟಾಪ್ ಹೈಲೈಟ್ ಮಾಹಿತಿಯನ್ನು ವಿವರವಾಗಿ ತಿಳಿಯಬಹುದು. ಈ ಮೂರು ಸ್ಮಾರ್ಟ್ಫೋನ್ಗಳು ಒಂದೇ ರೀತಿಯ ಹಾರ್ಡ್‌ವೇರ್ ಮತ್ತು ಲುಕ್ ಅನ್ನು ಪ್ಯಾಕ್ ಮಾಡುತ್ತವೆ. ಮತ್ತೊಂದು ವಿಶೇಷ ಅಂದ್ರೆ ಈ ಮೂರೂ ಸ್ಮಾರ್ಟ್ಫೋನ್ಗಳಲ್ಲಿ ವಿವೋದ ಸ್ವಂತ ನಿರ್ಮಿತವಾಗಿರುವ ಸರ್ಕಲ್ ಟು ಸರ್ಚ್ ಫೀಚರ್ ಸೇರಿದಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಫೀಚರ್ಗಳನ್ನು ಹೊಂದಿದೆ.
12GB RAM – 256GB ಸ್ಟೋರೇಜ್ – ¥4299 (ಭಾರತದ ₹50,769 ರೂಗಳು)
12GB RAM – 512GB ಸ್ಟೋರೇಜ್ – ¥4699 (ಭಾರತದ ₹55,493 ರೂಗಳು)
16GB RAM – 512GB ಸ್ಟೋರೇಜ್ – ¥4999 (ಭಾರತದ ₹59,035 ರೂಗಳು)
16GB RAM – 1024GB ಸ್ಟೋರೇಜ್ – ¥5499 (ಭಾರತದ ₹64,940 ರೂಗಳು)
12GB RAM – 256GB ಸ್ಟೋರೇಜ್ – ¥5299 (ಭಾರತದ ₹62,578 ರೂಗಳು)
16GB RAM – 512GB ಸ್ಟೋರೇಜ್ – ¥5999 (ಭಾರತದ ₹70,845 ರೂಗಳು)
16GB RAM – 1024GB ಸ್ಟೋರೇಜ್ – ¥6499 (ಭಾರತದ ₹76,750 ರೂಗಳು)
16GB RAM – 1024GB (Satellite Edition) ಸ್ಟೋರೇಜ್ – ¥6799 (ಭಾರತದ ₹80,293 ರೂಗಳು)
12GB RAM – 256GB ಸ್ಟೋರೇಜ್ – ¥4699 (ಭಾರತದ ₹55,493 ರೂಗಳು)
16GB RAM – 512GB ಸ್ಟೋರೇಜ್ – ¥5299 (ಭಾರತದ ₹62,578 ರೂಗಳು)
16GB RAM – 1024GB ಸ್ಟೋರೇಜ್ – ¥5799 (ಭಾರತದ ₹68,483 ರೂಗಳು)
Also Read: 32MP ಸೆಲ್ಫಿ ಕ್ಯಾಮೆರಾದ ಜೊತೆ Vivo Y300 Plus 5G ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಚೀನಾದಲ್ಲಿ ಬಿಡುಗಡೆಯಾಗಿರುವ ಈ ಮೂರು ಸ್ಮಾರ್ಟ್ಫೋನ್ಗಳ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಇವುಗಳ ಪ್ರತಿಯೊಂದು ಭಾಗದಲ್ಲಿ ಒಂದಕ್ಕಿಂತ ಒಂದು ಬದಲಾಗಿವೆ. ಇವ್ಗುಗಳ ಸಂಕ್ಷಪ್ತವಾದ ಮಾಹಿತಿಯನ್ನು ಹೇಳುವುದಕ್ಕಿಂತ ಇವುಗಳ ಬಗ್ಗೆ ಸಂಪೂರ್ಣವಾಗಿ ಲಭ್ಯವಿರುವ ವಿಶೇಷಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಈ ಮೂಲಕ ವಿವೋ ಕಂಪನಿಯ ಈ ಲೇಟೆಸ್ಟ್ ಫೋನ್ಗಳ ಮಾಹಿತಿಯನ್ನು ಪಡೆಯಬಹುದು.