Vivo iQOO ಸ್ಮಾರ್ಟ್ಫೋನ್ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇ ಮತ್ತು ಈ ಫೀಚರ್ಗಳೊಂದಿಗೆ ಬರುವ ನಿರೀಕ್ಷೇಯಿದೆ.
6.4 ಇಂಚಿನ ಫುಲ್ HD+ ಅಮೋಲೆಡ್ ಡಿಸ್ಪ್ಲೇ & ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿರುವ ನಿರೀಕ್ಷೆ.
ವಿವೋ ಸ್ಮಾರ್ಟ್ಫೋನ್ ಕಂಪನಿ ಹೊಸದಾಗಿ ಮತ್ತೊಂದು ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಲಿದೆ. ಅದನ್ನು Vivo iQOO ಸಬ್ ಬ್ರ್ಯಾಂಡ್ನ ಸುತ್ತಲಿನ ಸೋರಿಕೆಯು ನಿಲ್ಲಿಸುವ ಯಾವುದೇ ಚಿಹ್ನೆಗಳನ್ನು ತೋರಿಸುತ್ತಿಲ್ಲ. ಆದರೆ 1ನೇ ಮಾರ್ಚ್ ವರೆಗೆ ಈ ಫೋನ್ ಮುಂದೆ ಬರುವುದಾಗಿ ನಿಗದಿಪಡಿಸಲಾಗಿದೆ. ಇದರ ಬಿಡುಗಡೆಗು ಮುನ್ನವೇ ಇದರ ಹಲವಾರು ಸೋರಿಕೆಯನ್ನು ಉಪ ಬ್ರ್ಯಾಂಡ್ನ ಮೊದಲ ಸ್ಮಾರ್ಟ್ಫೋನ್ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ನ್ಯಾಯೋಚಿತ ಕಲ್ಪನೆಯನ್ನು ನೀಡಿದೆ. iQOO ಇದರ ಟ್ವಿಟ್ಟರ್ ಸಹ ಈ ಮಾಹಿತಿಯನ್ನು ನೀಡಿದೆ.
See you in Shenzhen, 1st March!
Apply for the invitation for attending the launching event with free flight ticket and hotel https://t.co/aPLR9iIX6T https://t.co/9rEM1hKSwD pic.twitter.com/tP7h8BKWr1— iQOO (@iQOOGlobal) February 20, 2019
ಇದು ಸಹ ಆ ಪಟ್ಟಿಯಲ್ಲಿ ಸೇರಿಸುವುದರಿಂದ ಮುಂಬರುವ ಫೋನ್ಗಳ ಬಗ್ಗೆ ಮಾತನಾಡುವ ಹೊಸ ಸೋರಿಕೆ ಇದಾಗಿರುತ್ತದೆ.ವಿವೋವಿನ ಈ ಮೊದಲ Vivo iQOO ಸ್ಮಾರ್ಟ್ಫೋನ್ ಚೀನಾ ಮರ್ಚೆಂಟ್ ಬ್ಯಾಂಕ್ ಅಪ್ಲಿಕೇಶನ್ನಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ಫೋನಿನ ಮಾಹಿತಿಯನ್ನು Gizchina ದಿಂದ ಗುರುತಿಸಲ್ಪಟ್ಟ ಚಿತ್ರವು ಮೊದಲ ಬಾರಿಗೆ ಈ ಸಾಧನದ ಮುಂಭಾಗದ ಭಾಗವನ್ನು ತೋರಿಸುತ್ತದೆ. ಮತ್ತು ಈ ದಿನಗಳ ಪ್ರವೃತ್ತಿಯಂತೆ ಸಾಧನದ ಮುಂಭಾಗದ ಫಲಕವು ವಾಟರ್ಡ್ರಾಪ್ ನಾಚ್ ಮತ್ತು ಎತ್ತರದ ಆಕಾರ ಅನುಪಾತವನ್ನು ಕಾಣುತ್ತದೆ.
ಈ iQOO ಸ್ಮಾರ್ಟ್ಫೋನ್ ಸೋರಿಕೆಯ ಪ್ರಕಾರ 6.4 ಇಂಚಿನ ಪೂರ್ಣ HD+ ಅಮೋಲೆಡ್ ಡಿಸ್ಪ್ಲೇಯನ್ನು ಮತ್ತು ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಹುಡ್ ಅಡಿಯಲ್ಲಿ ಸೇರಿಸಲಾಗಿದೆ ಎನ್ನುವ ನಿರೀಕ್ಷಿಯಿದೆ. ಈ ಚಿಪ್ಸೆಟ್ ಅನ್ನು 12GB RAM ನೊಂದಿಗೆ ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಬಹುದಾಗಿದೆ. ಇದರ ಮತ್ತೋಂದು 8GB RAM ಮತ್ತು 256GB ಸಂಗ್ರಹ ಸೇರಿದಂತೆ ಇತರ ರೂಪಾಂತರಗಳು ಸಾಧ್ಯತೆಗಳಿವೆ.
ಇತರ ವದಂತಿಗಾಲ ಪ್ರಕಾರ ಇದರ ಕ್ಯಾಮೆರಾ ಫೀಚರ್ಗಳಲ್ಲಿ 13 ಮೆಗಾಪಿಕ್ಸೆಲ್, 12 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಮೆಗಾಪಿಕ್ಸೆಲ್ ಷೂಟರ್ ಬರುವ ನಿರೀಕ್ಷೆಯಿದ್ದು ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು NFC ಮತ್ತು ಯುಎಸ್ಬಿ ಟೈಪ್ C ನಂತಹ ಸಂಪರ್ಕ ಆಯ್ಕೆಗಳು ಸೇರಿವೆ. ಈ ಫೋನ್ ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುವಂತೆ ಮಾಡಬಹುದಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile